Tag: ಪ್ರಜಾ ಪ್ರಗತಿ
ತರಕಾರಿ ಮಾರುಕಟ್ಟೆಯಲ್ಲಿ ಖರೀದಿಗೆ ಕಿರಿಕಿರಿಯಿಲ್ಲ: ಮುನ್ನೆಚ್ಚರಿಕೆ ಅಗತ್ಯ
ತುಮಕೂರು ಲಾಕ್‍ಡೌನ್ ಹಿನ್ನೆಲೆಯ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ನಗರದ ಅಂತರಸನಹಳ್ಳಿ ತರಕಾರಿ ಮಾರುಕಟ್ಟೆಯಲ್ಲಿ ಗ್ರಾಹಕರ ಖರೀದಿಗೆ ಯಾವುದೇ ತೊಂದರೆ ಇಲ್ಲ. ಮಾರುಕಟ್ಟೆ ದಿನವಿಡೀ ತೆರೆದಿರುತ್ತದೆ. ಆದರೆ, ಕೊರೊನಾ ಸೋಂಕು ಹರಡುವುದನ್ನು ತಡೆಯಲು...
ಇಎಂಐ : ಬಡ್ಡಿ ಮಾತ್ರ ಕಟ್ಟಲೇಬೇಕು
ತುಮಕೂರು : ಮಾರ್ಚ್ 27 ರಂದು ಭಾರತೀಯ ರಿಸರ್ವ್ ಬ್ಯಾಂಕ್ ಒಂದು ಮಹತ್ತರ ಘೋಷಣೆ ಹೊರಡಿಸಿ ಬ್ಯಾಂಕುಗಳ ಸಾಲದ ಮಾಸಿಕ ಕಂತು(ಇಎಂಐ) ಪಾವತಿಸುವಿಕೆಯನ್ನು 3 ತಿಂಗಳ ಕಾಲ ಮುಂದೂಡಿತು. ಮಾರ್ಚ್,...
ಹಿರೇಕೆರೂರು : ಜನರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ
ಹಿರೇಕೆರೂರು ಹಿರೇಕೆರೂರು ಪಟ್ಟಣದಲ್ಲಿ ಹಾಗೂ ತಾಲೂಕಿನಲ್ಲಿ ಜನರು ಓಡಾಡುವುದು ಬೀತಿ ಮೂಡಿಸಿದೆ.ಸಾರ್ವಜನಿಕರು ತಮ್ಮ ದಿನನಿತ್ಯದ ಅವಶ್ಯಕವಿರುವ ಪದಾರ್ಥಗಳು, ಕಿರಾಣಿ, ಔಷಧ, ಆಸ್ಪತ್ರೆಗೆ ಹೋಗಲು ಅವಕಾಶ ಕಲ್ಪಿಸಿದೆ. ಆದರೆ ಇದನ್ನ ಬಳಸಿಕೊಂಡ...
ಬಣಕಾರ್ ಪೆಟ್ರೋಲಿಯಂ ವತಿಯಿಂದ ಹೋಮ್ ಗಾರ್ಡ್ ಗಳಿಗೆ ಊಟದ ವ್ಯವಸ್ಥೆ
ರಟ್ಟಿಹಳ್ಳಿ : ಕರೋನ ಜಾಗೃತಿ ಕಾರ್ಯಕ್ರಮದಲ್ಲಿ ಹಗಲಿರುಳು ಶ್ರಮಿಸುತ್ತಿರುವ ರಟ್ಟಿಹಳ್ಳಿ ಪೊಲೀಸ್ ಇಲಾಖೆ ಹೋಂ ಗಾರ್ಡ್ಸ್ ಹಾಗೂ ಗ್ರಾಮ ಪಂಚಾಯತ, ಅರೋಗ್ಯ ಇಲಾಖೆ ಸೇರಿ 70 ಸಿಬ್ಬಂದಿ ವರ್ಗದವರಿಗೆ...
ಆಪೆ ಆಟೋಗೆ ಬೈಕ್ ಡಿಕ್ಕಿ: ವಿದ್ಯಾರ್ಥಿ ಸಾವು
ದಾವಣಗೆರೆ: ಬೈಕೊಂದು ಆಪೇ ಆಟೋಗೆಡಿಕ್ಕಿ ಹೊಡೆದಿರುವ ಪರಿಣಾಮ ಸ್ಥಳದಲ್ಲಿಯೇ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಸಮೀಪದಸಾಸಲು ರಸ್ತೆಯಲ್ಲಿ ಶುಕ್ರವಾರಜರುಗಿದೆ. ದಾವಣಗೆರೆಯ ಕಾಲೇಜು ಒಂದರಲ್ಲಿ...
ತಡೆಗೋಡೆಗೆಡಿಕ್ಕಿ: ಉರುಳಿ ಬಿದ್ದ ಲಾರಿ
ದಾವಣಗೆರೆ: ಭದ್ರಾ ನಾಲೆಯ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಲಾರಿಯೊಂದು ಉರುಳಿ ಬಿದ್ದಿರುವ ಘಟನೆ ಇಂದು ಬೆಳಗಿನ ಜಾವ ತಾಲ್ಲೂಕಿನ ಬಾಡಾ ಗ್ರಾಮದ ಬಳಿ ಸಂಭವಿಸಿದೆ. ಧಾರವಾಡದ...
ಉಜ್ವಲ ಫಲಾನುಭವಿಗಳಿಗೆ ಅಡುಗೆ ಸಿಲೆಂಡರ್ ವಿತರಣೆಗೆ ಡಿಸಿ ಕೃಷ್ಣ ಬಾಜಪೇಯಿ ಸೂಚನೆ
ಹಾವೇರಿ ಮೂರು ದಿನದೊಳಗಾಗಿ ಜಿಲ್ಲೆಯ ಎಲ್ಲ ಉಜ್ವಲ ಯೋಜನೆಯ ಫಲಾನುಭವಿಗಳೀಗೆ ಗೃಹ ಬಳಕೆ ಅಡುಗೆ ಅನಿಲ ಸಿಲೆಂಡರ್‍ಗಳನ್ನು ವಿತರಿಸಲು ಜಿಲ್ಲೆಯ ಎಲ್‍ಪಿಜಿ ವಿತರಕರಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಸೂಚನೆ ನೀಡಿದರು. ...
ಸಹಕಾರ ಮಹಾಮಂಡಳದ ವತಿಯಿಂದ ಸಿಎಂ ಪರಿಹಾರ ನಿಧಿಗೆ 2 ಕೋಟಿ ದೇಣಿಗೆ
ಬೆಂಗಳೂರು : ಕೋವಿಡ್19 ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕನಾ೯ಟಕ ರಾಜ್ಯ ಸಹಕಾರ ಮಹಾಮಂಡಳ ವತಿಯಿಂದ 2 ಕೋಟಿ ರೂಪಾಯಿಗಳ ದೇಣಿಗೆಯನ್ನು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ , ಮಹಾಮಂಡಳ...
ಬಡವರಿಗೆ ನಂದಿನಿ ಹಾಲು ವಿತರಣೆ
ಹುಳಿಯಾರು ಕರ್ನಾಟಕ ಸರ್ಕಾರ, ಜಿಲ್ಲಾಡಳಿತ ಹಾಗೂ ತುಮಕೂರು ಹಾಲು ಒಕ್ಕೂಟದಿಂದ ಹುಳಿಯಾರು ಪಪಂ ವ್ಯಾಪ್ತಿಯ 880 ಬಡ ಕುಟುಂಬಗಳಿಗೆ ಶುಕ್ರವಾರ ಬೆಳಿಗ್ಗೆ ತಲಾ ಒಂದು ಲೀಟರ್ ನಂದಿನಿ ಹಾಲನ್ನು ವಿತರಿಸಲಾಯಿತು....
27 ಕೊಳಚೆ ಪ್ರದೇಶಕ್ಕೆ 7548 ಲೀ. ಉಚಿತ ಹಾಲು ವಿತರಣೆ
ತುಮಕೂರು ಮಹಾನಗರ ಪಾಲಿಕೆ ಮತ್ತು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಲಿ (ಕೆ.ಎಂ.ಎಫ್.) ಅಧಿಕಾರಿಗಳು ಜಂಟಿಯಾಗಿ ಶುಕ್ರವಾರ ಬೆಳಗ್ಗೆ ತುಮಕೂರು ನಗರದ ಘೋಷಿತ 27 ಕೊಳಚೆ ಪ್ರದೇಶಗಳ ನಿವಾಸಿಗಳಿಗೆ...













