Tag: ಪ್ರಜಾ ಪ್ರಗತಿ
ಜನನಿಬಿಡ ಪ್ರದೇಶದಲ್ಲಿ ಬ್ಲೀಚಿಂಗ್ ಸಿಂಪಡಿಸಿಲ್ಲ
ಕುಣಿಗಲ್ ದೇಶ ಲಾಕ್‍ಡೌನ್ ಆಗಿ ಎಂಟು ದಿನಗಳು ಮಾತ್ರ ಕಳೆದಿವೆ. ಆದರೂ ಇನ್ನೂ ಜನರು ತಮ್ಮದೇ ಆದ ವ್ಯಾಖ್ಯಾನ ಮಾಡುತ್ತ ಸುಮ್ಮನೆ ಸುತ್ತೋ ಕೆಲಸ ಮಾತ್ರ ಬಿಟ್ಟಿಲ್ಲ. ಹಾಲು, ಔಷಧಿ, ದಿನಸಿ...
ಹೋಂ ಕ್ವಾರಂಟೈನ್ ಗಳ ಮೇಲೆ ನಿಗಾ ವಹಿಸಲು ಹೊಸ ಮಾರ್ಗ ಕಂಡು ಹಿಡಿದ ಸರ್ಕಾರ..!?
ಬೆಂಗಳೂರು ಕೊರೊನಾ ಹರಡುವಿಕೆ ನಿಯಂತ್ರಿಸಲು ವಿಧಿಸಿರುವ ನಿಯಮಗಳು ಸರಿಯಾಗಿ ಪಾಲನೆ ಆಗುತ್ತಿರುವುದರ ಮೇಲೆ ನಿಗಾವಹಿಸುದಕ್ಕೆ ರಾಜ್ಯ ಸರ್ಕಾರ ಆಸಕ್ತಿಕರ ಮಾರ್ಗವೊಂದನ್ನು ಕಂಡುಹಿಡಿದಿದೆ.ಹೋಮ್ ಕ್ವಾರಂಟೈನ್ ಅಲ್ಲಿ ಇರುವವರು ಗಂಟೆಗೊಂದು ಸೆಲ್ಫಿ ತೆಗೆದು ಆರೋಗ್ಯ...
ಕಿಡಿಗೇಡಿಗಳಿಂದ ಹಾಲ್ಕುರಿಕೆ ಕಾಡಿಗೆ ಬೆಂಕಿ
ತಿಪಟೂರು ತಾಲ್ಲೂಕಿನ ಹಾಲ್ಕುರಿಕೆ ಸಮೀಪವಿರುವ ಕಾಡಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ನಡೆದಿದೆ.ಸುಮಾರು ಮೂರು ಸಾವಿರ ಎಕರೆಗಿಂತಲೂ ಹೆಚ್ಚಿರುವ ಹಾಲ್ಕುರಿಕೆ ಕಾಡಿಗೆ ಬೆಂಕಿ ತಗುಲಿದ್ದು, ಅಪಾರ ನಷ್ಟವಾಗಿದೆ. ಬೆಂಕಿ...
ಕೊರೋನಾ ನಡುವೆ ಬೋನಿಗೆ ಬಿದ್ದ ಚಿರತೆ
ತಿಪಟೂರು ತಾಲ್ಲೂಕಿನ ಕೆರೆಗೋಡಿ ರಂಗಾಪುರದ ಕೆರೆಗೋಡಿ ಕೆರೆಯ ಅಂಗಳದಲ್ಲಿ ಇಟ್ಟಿದ್ದ ಬೋನಿಗೆ ಸುಮಾರು ಏಳು ವರ್ಷದ ಚಿರತೆಯೊಂದು ಬಲೆಗೆ ಬಿದ್ದಿದ್ದು, ಈ ಭಾಗದ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ ಈ...
ಕೊರೊನ ವೈರಸ್: ಎಚ್ಚರಿಕೆಯನ್ನು ಉಪೇಕ್ಷಿಸುವುದು ಬೇಜವಾಬ್ದಾರಿಯ ಪರಮಾವಧಿ; ಪಂಡಿತಾರಾಧ್ಯ ಶ್ರೀ
ಹೊಸದುರ್ಗ : "ಕೊರೊನ" ಎನ್ನುವ ಹೆಮ್ಮಾರಿ, ರಕ್ಕಸಿಯ ಹಾವಳಿ ತಡಗಟ್ಟಲು ಸರ್ಕಾರ, ಮಾದ್ಯಮಗಳು, ವೈದ್ಯರು, ಪೊಲೀಸ್ ಇಲಾಖೆ, ವಿವಿಧ ಧಾರ್ಮಿಕ, ಸಾಮಾಜಿಕ ನೇತಾರರು ಕೊಡುವ ಕರೆಯನ್ನು ಇನ್ನೂ ಕೆಲವರು ಉಪೇಕ್ಷೆ...
ಹೋಂ ಕ್ವಾರಂಟೈನ್‍ನಲ್ಲಿರುವವರಿಗೆ ಲಾಡ್ಜ್ ಸಜ್ಜು ಇಡಿ
ದಾವಣಗೆರೆ
ಜನರಿಂದ ಜನರಿಗೆ ಕೊರೊನಾ ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಹೋಮ್ ಕ್ವಾರಂಟೈನ್‍ನಲ್ಲಿ ಇರುವವರಿಗಾಗಿ ಜಿಲ್ಲೆಯ ಲಾಡ್ಜ್‍ಗಳಲ್ಲಿನ ರೂಮ್ ಬಳಸಿಕೊಳ್ಳಲು ತಯಾರಿ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸೂಚನೆ...
ಲಾಕ್‍ಡೌನ್ ಉಲ್ಲಂಘಿಸಿದ ವಾಹನಗಳ ಜಪ್ತು..!
ದಾವಣಗೆರೆ:
ಕೊರೊನಾ ಸೋಂಕು ನಿಯಂತ್ರಣಕ್ರಮವಾಗಿಕೇಂದ್ರ ಸರ್ಕಾರಇಡೀದೇಶವನ್ನೇಲಾಕ್‍ಡೌನ್‍ಮಾಡಿ ಮನೆಯಲ್ಲಿಯೇ ಇರುವಂತೆ ನಿರ್ದೇಶನ ನೀಡಿದ್ದರೂಅನಾವಶ್ಯಕವಾಗಿರಸ್ತೆಯಲ್ಲಿಓಡಾಡುತ್ತಿದ್ದ100ಕ್ಕೂ ಹೆಚ್ಚು ವಾಹನಗಳನ್ನು ಮಂಗಳವಾರ ದಾವಣಗೆರೆಯಲ್ಲಿ ಪೊಲೀಸರು ಜಪ್ತು ಮಾಡಿದ್ದಾರೆ. ಔಷಧೋಪಚಾರವೇಇಲ್ಲದಕೊರೊನಾ ವೈರಸ್‍ನಿಂದ ಹರಡುವ ಸೋಂಕು ನಿಯಂತ್ರಣಕ್ಕೆತರಲು...
“ಹೊರಗಡೆ ಬಂದ್ರೆ ನೀನು-ನಿನ್ನ ಮನೆಗೆ ಬರುವೆ ನಾನು..!’’
ತುರುವೇಕೆರೆ ರಾಜ್ಯಾದ್ಯಂತ ಹಬ್ಬುತ್ತಿರುವ ಕೊರೋನಾ ಸೋಂಕಿನ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಸರ್ಕಾರ ಅದೆಷ್ಟೊ ಕ್ರಮಗಳನ್ನು ಕೈ ಗೊಳ್ಳುತ್ತಿದೆ. ಅದರಂತೆ ತುರುವೇಕೆರೆ ಪಟ್ಟಣದಲ್ಲಿ ತಾಲ್ಲೂಕು ಆಡಳಿತ ಜನತೆ ಬೀದಿಗೆ ಬಾರದಂತೆ ಮನೆಯಲ್ಲೇ...
ಮೈಸೂರಿಗೆ ವಿಶೇಷ ಗಮನ ಕೊಡಿ : ಸಿದ್ದರಾಮಯ್ಯ
ಬೆಂಗಳೂರು: ಕೇರಳದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ಗಡಿ ಜಿಲ್ಲೆಯಾದ ಮೈಸೂರಿನಲ್ಲಿ ವಿಶೇಷ ಗಮನ ಹರಿಸುವಂತೆ ಜಿಲ್ಲಾಧಿಕಾರಿಗೆ ವಿಧಾನಸಭೆ ಪ್ರತಿಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.ಕೆಪಿಸಿಸಿ ಕಚೇರಿಯಲ್ಲಿ...
ಬೀದಿ ನಾಯಿಗಳ ಹೊಟ್ಟೆ ಪಾಡಿಗು ಕುತ್ತು ತಂದ ಕೊರೋನಾ
ತುಮಕೂರು :
ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಇಡೀ ಇಂಡಿಯಾ ಲಾಕ್ ಆಗಿದ್ದು, ತುಮಕೂರಿನಲ್ಲಿಯೂ ಎಲ್ಲ ಅಂಗಡಿ ವಹಿವಾಟು ಬಂದ್ ಆಗಿದೆ. ಅಗತ್ಯ ವಸ್ತುಗಳ ಹೊರತಾಗಿ ಬೇರೆ ಯಾವುದೇ ವಹಿವಾಟು...













