Tag: ಪ್ರಜಾ ಪ್ರಗತಿ
ಭಾರತ : 43ಕ್ಕೇರಿದ ಕರೋನಾ ಸಾವಿನ ಸಂಖ್ಯೆ…!
ನವದೆಹಲಿ: ಭಾರತದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆಸಿದ್ದು, ಸೋಂಕಿನಿಂದ ಬಳಲುತ್ತಿದ್ದ ಕೇರಳ ವ್ಯಕ್ತಿ ಮಂಗಳವಾರ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ವೈರಸ್'ಗೆ ಬಲಿಯಾದವರ ಸಂಖ್ಯೆ 43ಕ್ಕೆ ಏರಿಕೆಯಾಗಿದೆ. ...
ಅಂಗಡಿಗೆ ವಾಹನದಲ್ಲಿ ತೆರಳುವಂತಿಲ್ಲಾ : ಗೃಹ ಸಚಿವ
ಬೆಂಗಳೂರು ಕೊರೊನಾ ಸೋಂಕು ತಡೆಗಟ್ಟಲು ಲಾಕ್ ಡೌನ್ ಮಾಡಿದ ಹಿನ್ನೆಲೆಯಲ್ಲಿ ಇನ್ನು ಮುಂದೆ ವಾಹನದಲ್ಲಿ ಅಂಗಡಿಗೆ ಹೋಗುವಂತಿಲ್ಲ ಎಂದು ಗೃಹಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಕೊರೊನಾ...
ಕೃಷಿ-ತೋಟಗಾರಿಕೆ ವಾಹನಗಳಿಗೆ ನಿರ್ಬಂಧವಿಲ್ಲ : ಸಚಿವರು
ಮಧುಗಿರಿ ಕೃಷಿ, ಆಹಾರ, ತೋಟಗಾರಿಕೆ ಹಾಗೂ ಔಷಧಿ ಸಾಗಾಣಿಕೆ ವಾಹನಗಳಿಗೆ ಯಾವುದೇ ನಿರ್ಬಂಧ ಹೇರುವಂತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧಿಕಾರಿಗಳಿಗೆ ತಿಳಿಸಿದರು. ಪಟ್ಟಣದ ಪ್ರವಾಸಿ...
ಜನ ಸಂಚಾರ ನಿಯಂತ್ರಣಕ್ಕೆ ಮಿಲಿಟರಿ ಪಡೆ
ದಾವಣಗೆರೆ: ಕೊರೊನಾಸೋಂಕು ನಿಯಂತ್ರಣಕ್ರಮವಾಗಿ ಪ್ರಧಾನಿ ವಿಧಿಸಿರುವ ಲಾಕ್‍ಡೌನ್‍ಮೀರಿ, ಅನತ್ಯವಾಗಿ ರಸ್ತೆಗಳಲ್ಲಿ ಓಡಾಡುವವರನ್ನು ನಿಯಂತ್ರಿಸಲಿಕ್ಕಾಗಿಜಿಲ್ಲೆಯಲ್ಲಿ ಮಿಲಿಟರಿ ಪಡೆಯನ್ನು ನಿಯೋಜಿಸುವ ಸ್ಥಿತಿ ಬಂದೊದಗಿದೆಎಂದುಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‍ರಾಜ್‍ಸಚಿವರು ಹಾಗೂ ಜಿಲ್ಲಾಉಸ್ತುವಾರಿ ಸಚಿವರುಆದಕೆ.ಎಸ್.ಈಶ್ವರಪ್ಪತಿಳಿಸಿದರು. ನಗರದ ಜಿಲ್ಲಾಡಳಿತ...
ಇದ್ದಲ್ಲೇ ಸೌಲಭ್ಯ ಕಲ್ಪಿಸಿ, ಬೇರೆ ಜಿಲ್ಲೆಗೆ ಬಿಡಬೇಡಿ
ದಾವಣಗೆರೆ: ಜಿಲ್ಲೆಯಲ್ಲಿರುವ ವಲಸಿಗರಿಗೆ ಇರುವಲ್ಲಿಯೇ ಊಟ, ವಸತಿ ಸೇರಿದಂತೆಅಗತ್ಯ ಮೂಲಭೂತ ಸೌಕರ್ಯಕಲ್ಪಿಸಿ, ವಲಸಿಗರು ಪಕ್ಕದ ಜಿಲ್ಲೆಗಳಿಗೆ ತೆರಳದಂತೆ ನೋಡಿಕೊಳ್ಳಿ ಎಂದುಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್‍ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ...
ಸರಕು ಸಾಗಾಕಾಣಿಕೆ ಯಾವುದೇ ನಿರ್ಭಂಧವಿಲ್ಲ : ಡಿ ಸಿ
ಹಾವೇರಿ ದಿನಸಿ, ತರಕಾರಿ ಸೇರಿದಂತೆ ಯಾವುದೇ ತರದ ಸರಕು ಸಾಗಾಣಿಕೆ ವಾಹನಗಳ ಸಂಚಾರಕ್ಕೆ ನಿರ್ಭಂಧವಿಲ್ಲ. ಆದರೆ ಸರಕು ಸಾಗಾಣಿಕೆ ವಾಹನಗಳಲ್ಲಿ ಪ್ರಯಾಣಿಕರ ಸಾಗಾಣಿಕೆಗೆ ಮಾತ್ರ ನಿರ್ಭಂಧವಿದೆ. ದಿನಸಿ, ತರಕಾರಿಗಳನ್ನು ಹೊರರಾಜ್ಯ, ಹೊರ...
ಸ್ವಯಂ ಪ್ರೇರಣೆಯಿಂದ ಜೀವ ರಕ್ಷಣೆಗೆ ಮುಂದಾಗಿ : ಟಿ.ರಘುಮೂರ್ತಿ
ಚಳ್ಳಕೆರೆ ಕಳೆದ ಹತ್ತು ದಿನಗಳ ನಿರಂತರ ಹೋರಾಟದ ಪರಿಣಾಮವಾಗಿ ತಾಲ್ಲೂಕಿನಾದ್ಯಂತ ಎಲ್ಲಿಯೂ ಕೊರೋನಾ ವೈರಾಣು ಹರಡದಂತೆ ಜಾಗ್ರತೆಯನ್ನು ಕೈಗೊಳ್ಳಲಾಗಿದೆ. ಸರ್ಕಾರದ ಸೂಚನೆ ಮೇರೆಗೆ ನಿರಾಶಿತರಿಗೆ ಮತ್ತು ಹೊರ ಜಿಲ್ಲೆಯಿಂದ ಬಂದವರಿಗೆ ಪ್ರತ್ಯೇಕವಾಗಿ...
ರೈತರಿಂದ ಗ್ರಾಹಕರವರೆಗೆ ಹೊಸ ವ್ಯವಸ್ಥೆ ಮಾಡಲು ಇದು ಸುಸಂದರ್ಭ: ಹೆಚ್ ಡಿ ಕುಮಾರ ಸ್ವಾಮಿ
ಬೆಂಗಳೂರು: ಕೊರೊನಾ ವೈರಸ್ ರೋಗ ತಡೆಗೆ ಗ್ರಾಮ ಪಂಚಾಯಿತಿ, ವಾರ್ಡ್ ಮಟ್ಟದಲ್ಲಿ ಸ್ವಯಂಸೇವಕರು, ಸಂಘಸಂಸ್ಥೆಗಳು, ಅಧಿಕಾರಿಗಳ ಸಮಿತಿ ರಚನೆಯಾಗಬೇಕು. ಇದೇ ರೀತಿ ಹಾಪ್ ಕಾಮ್ಸ್, ಕೆಎಂಎಫ್ ಸೇರಿದಂತೆ ಸ್ವಯಂ ಸೇವಕರ...
ಜನ ಜಾಗೃತಿ, ಸಾರ್ವಜನಿಕ ಸಮಸ್ಯೆ ನಿವಾರಣೆಗೆ ಆಗ್ರಹ
ತುಮಕೂರು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್-19 ಸೋಂಕು ಹೆಚ್ಚುತ್ತಿದ್ದು, ರಾಜ್ಯ ಸರ್ಕಾರ ಸರ್ವಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೊರೊನಾ ವೈರಸ್ ತಡೆಗಟ್ಟುವಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಆದರೆ ಸರ್ಕಾರ ಅಂತಹ ಪ್ರಯತ್ನ ಮಾಡುವಲ್ಲಿ...
ಚಿತ್ರದ ಮೂಲಕ ಕೊರೋನಾ ಜಾಗೃತಿ
ಗುಬ್ಬಿ ಕೂರೋನಾ ವೈರಸ್ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಢಿಸುವ ಹಿತದೃಷ್ಠಿಯಿಂದ ಕಲ್ಲೂರು ಲಕ್ಷ್ಮೀ ಆಟ್ರ್ಸ್‍ನ ತ್ಯಾಗರಾಜು, ಸುರೇಶ್ ಪಟ್ಟಣದ ಬಸ್ ನಿಲ್ದಾಣದ ಬಳಿ ಬಿ.ಹೆಚ್.ರಸ್ತೆಯಲ್ಲಿ ಚಿತ್ರ ಬಿಡಿಸುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ....













