Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ವೆಂಟಿಲೇಟರ್ ಸೌಲಭ್ಯ ಕಲ್ಪಿಸಿ: ಡಿ ಕೆ ಶಿವಕುಮಾರ್

0
ಬೆಂಗಳೂರು     ಕೊರೋನಾ ಸೋಂಕು ಪ್ರಮಾಣ ಕ್ಷಿಪ್ರಗತಿಯಲ್ಲಿ ಪಸರಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ವೆಂಟಿಲೇಟರ್ ವ್ಯವಸ್ಥೆಯುಳ್ಳ ಪ್ರತ್ಯೇಕ ಚಿಕಿತ್ಸಾ ಘಟಕ ತೆರೆಯಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜ್ಯ...

ಪ್ರಜಾ ಪ್ರಗತಿ ಕಳಕಳಿ : ಕೊರೋನಾ ಬಗ್ಗೆ ಎಚ್ಚರ ಅಗತ್ಯ

0
ತುಮಕೂರು:    ಕರೊನಾ ಹೆಮ್ಮಾರಿ ಭಾರತದಲ್ಲಿಯೂ ತನ್ನ ರುದ್ರ ನರ್ತನ ಪ್ರದರ್ಶಿಸುತ್ತಿದೆ. ದೇಶಾದ್ಯಂತ ಸೋಂಕಿತರ ಸಂಖ್ಯೆ 400 ದಾಟಿದೆ. ಪ್ರಕರಣಗಳನ್ನು ತಡೆಯಲು ಸರ್ಕಾರಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಲಾಕ್‍ಡೌನ್ ನಂತಹ ಅನಿವಾರ್ಯ...

ಯುಜಿಡಿ ಸಮಸ್ಯೆ ಪರಿಶೀಲಿಸಿದ ಆಯುಕ್ತರು

0
ತುಮಕೂರು     ಪ್ರಜಾಪ್ರಗತಿ ಪತ್ರಿಕೆಯ ಭಾನುವಾರದ ಸಂಚಿಕೆಯಲ್ಲಿ ಪಾರ್ಕ್‍ನಲ್ಲಿ ಯುಜಿಡಿ ನೀರು ಸ್ವಚ್ಛತೆ ಮರೀಚಿಕೆ ಎಂಬ ತಲೆಬರಹದಡಿ ವಿಶೇಷ ವರದಿ ಪ್ರಕಟ ಮಾಡಲಾಗಿತ್ತು. ಈ ವರದಿಯನ್ನು ಗಮನಿಸಿದ ಪಾಲಿಕೆ ಆಯುಕ್ತ ಟಿ.ಭೂಬಾಲನ್ ಹಾಗೂ...

ಸೂರಿಗಾಗಿ ಸಮರ ಜಾಥಾ ಮುಂದೂಡಿಕೆ

0
ತುಮಕೂರು     ದಶಕಗಳ ಕಾಲದಿಂದ ಇರುವ ವಸತಿ ಹಾಗೂ ನಿವೇಶನ ರಹಿತರ ಹೋರಾಟದ ಭಾಗವಾಗಿ ಹಮ್ಮಿಕೊಂಡಿರುವ ಜಾಥಾವನ್ನು ತಾತ್ಕಾಲಿಕವಾಗಿ ಮುಂದೂಡಿದ್ದೇವೆ ಎಂದು ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ತಿಳಿಸಿದರು.ನಗರದ ಪತ್ರಿಕಾ ಭವನದ ಪತ್ರಿಕಾಗೋಷ್ಠಿಯಲ್ಲಿ...

ಕೊರೊನಾ ಭೀತಿ : ಸಾರ್ವಜನಿಕ ಸೇವೆ ಅಸ್ತವ್ಯಸ್ತ

0
ತುಮಕೂರು    ಕೊರೊನಾ ವೈರಾಣು ಜನರ ಬದುಕನ್ನು ಹೈರಾಣಾಗಿಸಿದೆ. ಕೊರೊನಾ ಕಾಣಿಸಿಕೊಂಡಾಗಿನಿಂದ ಸಾರ್ವಜನಿಕ ಸೇವೆಗಳು ಕಡಿತಗೊಳ್ಳುತ್ತಾ, ಜನಜೀವನ ಅಸ್ತವ್ಯಸ್ತಗೊಳ್ಳುತ್ತಿದೆ.    ಮಾರಕ ವೈರಸ್ ಒಬ್ಬರಿಂದ ಇನ್ನೊಬ್ಬರಿಗೆ ಹರಡದಂತೆ ತಡೆಯಲು ಜನ ಗುಂಪು ಸೇರದಂತೆ...

ರೈಲು ನಿಲ್ದಾಣ ಖಾಲಿ.. ಖಾಸಗಿ ಬಸ್ ಭರ್ತಿ..

0
ತುಮಕೂರು    ಕೊರೋನಾ ವೈರಸ್ ಸೋಂಕು ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಜನಸಂಚಾರವನ್ನು ನಿಯಂತ್ರಿಸಲು ರೈಲು ಸಂಚಾರವನ್ನು ಸರ್ಕಾರ ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ತುಮಕೂರು ರೈಲು ನಿಲ್ದಾಣವು ಸೋಮವಾರ ಜನರಿಲ್ಲದೆ ಬಿಕೋ ಎನ್ನುತ್ತಿತ್ತು.    ರಾಜಧಾನಿ ಬೆಂಗಳೂರಿಗೆ...

ಕೊರೋನಾ ಭೀತಿ: ನಗರದ ದೇಗುಲಗಳಲ್ಲಿ ನಿರ್ಬಂಧ

0
ತುಮಕೂರು   ಎಲ್ಲೆಡೆ ಕೊರೋನಾ ವೈರಸ್ ಹರಡುತ್ತಿರುವ ಭೀತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತುಮಕೂರು ನಗರದ ಹಿಂದೂ ದೇವಾಲಯಗಳಲ್ಲಿ ಕೆಲವೊಂದು ನಿರ್ಬಂಧಗಳ ನಡುವೆ ಪೂಜಾದಿಗಳನ್ನು ನಿರ್ವಹಿಸಲು ನಿರ್ಧರಿಸಲಾಯಿತು.    ಮೇಯರ್ ಫರೀದಾಬೇಗಂ ಅವರ ಅಧ್ಯಕ್ಷತೆಯಲ್ಲಿ...

ಸೆಕ್ಷನ್ 144 ಜಾರಿಯಿದ್ದರೂ ನಿರಾತಂಕವಾಗಿ ನಡೆದ ವ್ಯಾಪಾರ

0
ತುರುವೇಕೆರೆ     ಮಹಾಮಾರಿ ಕೊರೋನಾ ವೈರಸ್ ಭೀತಿ ಹಿನ್ನೆಲೆ ತಾಲ್ಲೂಕು ಆಡಳಿತ ಹಾಗೂ ಪಟ್ಟಣ ಪಂಚಾಯ್ತಿ ಕಟ್ಟುನಿಟ್ಟಿನ ಆದೇಶ ಮಾಡಿದ್ದರೂ ಸಹ ಸೋಮವಾರ ಪಟ್ಟಣದ ಹೃದಯ ಭಾಗವಾದ ತಾಲ್ಲೂಕು ಕಚೇರಿ ಹಾಗೂ ರಾಘವೇಂದ್ರ...

ಕೊರೋನಾ ತಡೆಗಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಾಗಿದೆ : ಡಿಸಿಎಂ

0
ಬೆಂಗಳೂರು      ಕೊರೊನಾ ತಡೆ ಹಾಗೂ ಚಿಕಿತ್ಸೆಗೆ ಅಗತ್ಯವಿರುವ ವೈದ್ಯಕೀಯ ಉಪಕರಣ ಖರೀದಿ, ಸಂಗ್ರಹ ಪ್ರಕ್ರಿಯೆ ಜತೆಗೆ ಆಸ್ಪತ್ರೆಗಳಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಉಪಮುಖ್ಯಮಂತ್ರಿ...

ಜನತಾ ಕರ್ಫ್ಯೂ ಆಯಿತು ಆರ್ಥಿಕತೆ ಕಡೆ ಗಮನ ಕೊಡಿ : ಚಿದಂಬರಂ

0
ನವದೆಹಲಿ:    ಮಹಾಮಾರಿ ಕೊರೊನಾ ವೈರಸ್ ಗೆ ಕಡಿವಾಣ ಹಾಕಲು ಪ್ರಧಾನಮಂತ್ರಿ ನರೇಂದ್ರ ಮೋದಿ ಜನತಾ ಕರ್ಫ್ಯೂಗೆ ಕರೆ ನೀಡಿದ್ದು ಆಗಿದೆ ಇನ್ನಾದರೂ ಅಧೋಗತಿ ತಲುಪುತ್ತಿರುವ ಆರ್ಥಿಕತೆ ಕಡೆ ಗಮನ ಕೊಡಿ ಎಂದು...
Share via