Tag: ಪ್ರಜಾ ಪ್ರಗತಿ
ಬೆಂಗಳೂರಿಗರೇ ಹುಷಾರ್ : ಮತ್ತೆ ನಕಲಿ ಛಾಪಾ ಕಾಗದ ಚಲಾವಣೆ ಶುರು…!
ಬೆಂಗಳೂರು ಸರ್ಕಾರ ಮತ್ತು ಸಾರ್ವಜನಿಕರ ನಿದ್ದೆಗೆಡಿಸಿದ್ದ ನಕಲಿ ಛಾಪಾ ಕಾಗದದ ಹಗರಣ ಮತ್ತೊಮ್ಮೆ ಬೆಳಕಿಗೆಬಂದಿದ್ದು, ಬೆಂಗಳೂರು ಪೊಲೀಸರು ಸುಮಾರು 2.71 ಕೋಟಿ ರೂ. ಮೌಲ್ಯದ ನಕಲಿ ಛಾಪಾಕಾಗದಗಳನ್ನು ವಶಪಡಿಸಿಕೊಂಡು ಛೋಟಾ ತೆಲಗಿ...
ಕೊರೋನಾ ಹೆಚ್ಚಳ ಹಿನ್ನೆಲೆ ವಿದ್ಯಾಗಮ ತಾತ್ಕಾಲಿಕ ರದ್ದು : ಸುರೇಶ್ ಕುಮಾರ್
ಬೆಂಗಳೂರು: ಕೋವಿಡ್-19 ಹಿನ್ನೆಲೆಯಲ್ಲಿ ಇನ್ನೂ ಶಾಲೆಗಳು ಆರಂಭವಾಗದಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ, ಆನ್ ಲೈನ್ ತರಗತಿಗಳು ಹಳ್ಳಿಗಳ ವಿದ್ಯಾರ್ಥಿಗಳಿಗೆ ದೊರಕುವುದಿಲ್ಲ ಎಂಬ ಕಾರಣದಿಂದ ರಾಜ್ಯ ಸರ್ಕಾರ...
ವುಹಾನ್ ಗಿಂತ ಮೊದಲೇ ಜಗತ್ತಿನಲ್ಲಿ ಕೊರೋನಾ ಹುಟ್ಟಿಕೊಂಡಿತ್ತು : ಚೀನಾ
ಬೀಜಿಂಗ್: ವುಹಾನ್ ಗಿಂತ ಮೊದಲೇ ಜಗತ್ತಿನ ನಾನ ಭಾಗಗಳಲ್ಲಿ ಮಾಹಾಮಾರಿ ಕೊರೋನಾ ಹುಟ್ಟಿಕೊಂಡಿತ್ತು. ಆದರೆ ಜಗತ್ತಿಗೆ ಮೊದಲು ತಿಳಿಸಿದ್ದು ನಾವು ಎಂದು ಚೀನಾ ಇದೀಗ ಹೊಸ ವರಸೆ ತೆಗೆದಿದೆ. ...
ಅನಾಮಧ್ಯೇಯ ದೂರುಗಳಿಗೆ ಯಾವುದೇ ಮಾನ್ಯತೆ ಇಲ್ಲ : ವಿಜಯ ಭಾಸ್ಕರ್
ಬೆಂಗಳೂರು: ಸರ್ಕಾರಿ ಅಧಿಕಾರಿ, ನೌಕರರ ವಿರುದ್ಧ ಬರುವ ಅನಾಮಧೇಯ ದೂರುಗಳ ಬಗ್ಗೆ ಕ್ರಮಕೈಗೊಳ್ಳುವಂತಿಲ್ಲ. ಪೂರ್ಣ ವಿಳಾಸ, ದಾಖಲೆ ಇದ್ದರೆ ಮಾತ್ರ ತನಿಖೆ ನಡೆಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಸುತ್ತೋಲೆ...
ಮಹಿಳೆಯರ ಮೇಲಿನ ಅಪರಾಧ :ಝೀರೋ ಎಫ್ ಐ ಆರ್ ದಾಖಲಿಸಲು ಕೇಂದ್ರ ಸೂಚನೆ
ನವದೆಹಲಿ: ಮಹಿಳೆಯರ ಸುರಕ್ಷತೆ ಮತ್ತು ಅವರ ಮೇಲಿನ ಅಪರಾಧ ಕೃತ್ಯ ಪ್ರಕರಣಗಳನ್ನು ಹೇಗೆ ನಿಭಾಯಿಸುವುದು ಎಂಬ ಬಗ್ಗೆ ರಾಜ್ಯಗಳಿಗೆ ಸಲಹೆ ಹೊರಡಿಸಿರುವ ಕೇಂದ್ರ ಗೃಹ ಸಚಿವಾಲಯ, ಪೊಲೀಸರ ಕಡೆಯಿಂದ ನಿಯಮ...
ಶಾಶ್ವತ ವರ್ಕ್ ಫ್ರಮ್ ಹೋಮ್ ನೀಡಲು ಮುಂದಾದ ಮೈಕ್ರೋಸಾಫ್ಟ್…!
ವಾಷಿಂಗ್ ಟನ್: ಕೆಲವು ಉದ್ಯೋಗಿಗಳಿಗೆ ಶಾಶ್ವತವಾಗಿ ವರ್ಕ್ ಫ್ರಮ್ ಹೋಮ್ ಸೌಲಭ್ಯ ಕಲ್ಪಿಸಲು ಮೈಕ್ರೋಸಾಫ್ಟ್ ಸಂಸ್ಥೆ ಮುಂದಾಗಿದೆ . ಕೋವಿಡ್-19 ನಿಂದಾಗಿ ಉಂಟಾಗಿರುವ ಪರಿಸ್ಥಿತಿಯಲ್ಲಿ ವರ್ಕ್ ಫ್ರಮ್ ಹೋಮ್ ಆಯ್ಕೆಯನ್ನು...
ಸರ್ಕಾರಿ ನೌಕರರು ತಂದೆ ತಾಯಿಯ ಪಾಲನೆ, ಪೋಷಣೆ ಮಾಡುವುದು ಕಡ್ಡಾಯ : ಸರ್ಕಾರ
ಬೆಂಗಳೂರು ರಾಜ್ಯ ಸರ್ಕಾರಿ ನೌಕರರು ತಂದೆ ತಾಯಿಯನ್ನು ಸರಿಯಾಗಿ ನೋಡಿಕೊಳ್ಳದೇ ನಿರ್ಲಕ್ಷ್ಯವಹಿಸಿರುವುದು ಕಂಡು ಬಂದರೆ ಅವರ ವೇತನದಲ್ಲೇ ಕಡಿತ ಮಾಡಿ ಹೆತ್ತವರ ಖಾತೆಗೆ ಜಮಾ ಮಾಡುವ ನೂತನ ವ್ಯವಸ್ಥೆಯನ್ನು ಜಾರಿಗೆ ತರಲು...
ದೈಹಿಕ ಆರೋಗ್ಯದಂತೆ ಮಾನಸಿಕ ಆರೋಗ್ಯಕ್ಕೂ ಒತ್ತು ನೀಡಿ
ಬೆಂಗಳೂರು ಕೊರೊನಾ ಸಾಂಕ್ರಮಿಕದ ಸಮಯದಲ್ಲಿ ಜನರು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ಯಾವುದೇ ಮಾನಸಿಕ ಸಮಸ್ಯೆಗಳ ಪರಿಹಾರಕ್ಕೆ ರಾಜ್ಯ ಸರ್ಕಾರದ ಆಪ್ತ ಸಮಾಲೋಚನೆ ಸೇವೆ ಪಡೆಯಬೇಕು ಎಂದು...
ಮುನಿರತ್ನ ಅಭ್ಯರ್ಥಿ ಎಂದು ಘೋಷಿಸುವ ಧೈರ್ಯ ಬಿಜೆಪಿಗೆ ಇಲ್ಲ : ಡಿಕೆಶಿ
ಬೆಂಗಳೂರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿ ಒಂದು ವರ್ಷವಾದರೂ ಉಪಚುನಾವಣೆಯಲ್ಲಿ ನೀನೆ ಅಭ್ಯರ್ಥಿ ಎಂದು ಹೇಳಿ ಕಳುಹಿಸುವ ಧೈರ್ಯ ಬಿಜೆಪಿ ನಾಯಕರಿಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಲೇವಡಿ...
ರಾಜ್ಯದ ರೈತರಿಗೆ ಬೆಂಬಲ ಬೆಲೆ ನೀಡದ ಸರ್ಕಾರಗಳು ಇದ್ದರೆಷ್ಟು ಬಿಟ್ಟರೆಷ್ಟು…..?
ಶಿರಾ: ಶಿರಾ ಭಾಗದ ರೈತರ ಸಮಸ್ಯೆಗಳು ನೂರೆಂಟಿದ್ದು ಕನಿಷ್ಟ ಪಕ್ಷ ಈ ಭಾಗದ ರೈತರು ಬೆಳೆದ ಶೇಂಗಾ ಬೆಳೆಗೂ ಬೆಂಬಲ ಬೆಲೆ ಲಭ್ಯವಾಗದಂತಾಗಿದೆ. ಈ ಬಗ್ಗೆ ಸರ್ಕಾರಗಳಿಗೆ ಮನವಿ ಮಾಡಿದರೂ ಪ್ರಯೋಜನವಿಲ್ಲದಂತಾಗಿದೆ....













