Tag: ಪ್ರಜಾ ಪ್ರಗತಿ
ಹೃದಯಾಘಾತದಿಂದ ಅಪರಿಚಿತ ವ್ಯಕ್ತಿ ಸಾವು
ತಿಪಟೂರು ನಗರದ ವಿಜಯಲಕ್ಷ್ಮಿ ಪೆಟ್ರೋಲ್ ಬಂಕ್ ಬಳಿ ವ್ಯಕ್ತಿಯೋರ್ವ ಪೆಟ್ರೋಲ್ ಹಾಕಿಸುವ ಸಂದರ್ಭದಲ್ಲಿ ಹೃದಯಾಘಾತವಾಗಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ಜರುಗಿದೆ.ಸುಮಾರು 55-60 ವಯಸ್ಸಿನ ಮೃತ ವ್ಯಕ್ತಿಯು ಟಿ.ವಿ.ಎಸ್ ಎಕ್ಸೆಲ್ ವಾಹನಕ್ಕೆ...
ಆನ್‍ಲೈನ್ ಬೆಟ್ಟಿಂಗ್: 6 ಜನರ ಬಂಧನ, 7.15 ಲಕ್ಷ ವಶ
ತುಮಕೂರು ಆನ್ ಲೈನ್ ಮೂಲಕ ಕ್ರಿಕೆಟ್ ಮತ್ತು ಕುದುರೆ ರೇಸ್ ಬೆಟ್ಟಿಂಗ್ ನಡೆಸುತ್ತಿದ್ದ 6 ಜನರ ತಂಡವನ್ನು ಬಂಧಿಸಿರುವ ಪೊಲೀಸರು, ಬಂಧಿತರಿಂದ ಒಟ್ಟು 7.15 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. ...
ಕೈಗಾರಿಕಾ ಮಾಲಿನ್ಯದಿಂದ ಸಾಂಕ್ರಾಮಿಕ ರೋಗದ ಭೀತಿ
ತುಮಕೂರುವಿಶೇಷ ಲೇಖನ : ಆರ್.ಎಸ್.ಅಯ್ಯರ್ ಕೈಗಾರಿಕಾ ಪ್ರದೇಶದಲ್ಲಿ ಮಾಲಿನ್ಯ ಹೆಚ್ಚುತ್ತಿದೆ. ಹೊರರಾಜ್ಯಗಳ ಕಾರ್ಮಿಕರ ಸಂಖ್ಯೆಯೂ ಅಧಿಕವಾಗಿದ್ದು, ಅವರೆಲ್ಲರ ಆರೋಗ್ಯ ತಪಾಸಣೆ ಅಸ್ಪಷ್ಟವಾಗಿದೆ. ಇವೆರಡೂ ಪ್ರಮುಖ ಕಾರಣಗಳಿಂದ ನಮ್ಮ ವಾರ್ಡ್‍ನಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ...
ಗುರಪ್ಪನ ಕಟ್ಟೆಯಲ್ಲಿ ಅದ್ವಾನ : ಸಾಂಕ್ರಾಮಿಕ ರೋಗಕ್ಕೆ ಆಹ್ವಾನ
ತಿಪಟೂರು :
ನಗರದ ಗುರಪ್ಪನಕಟ್ಟೆ ವಾರ್ಡ್‍ನಲ್ಲಿ ಚರಂಡಿ ಕಟ್ಟಿಕೊಂಡು, ಕೊಳೆತ ವಾಸನೆ ಬರುತ್ತಿದ್ದರೂ ಸಹ ನಗರಸಭೆ ಸದಸ್ಯರಾಗಲಿ, ನಗರಸಭೆಯವರಾಗಲಿ ನಮ್ಮ ಸಮಸ್ಯೆಗಳ ಬಗ್ಗೆ ಗಮನಿಸುತ್ತಿಲ್ಲವೆಂದು ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ. ಈ...
ಒನ್ ವೇ ರಸ್ತೆಯಲ್ಲಿ ಸವಾರಿ ಮಾಡುವವರ ವಿರುದ್ದ ಕ್ರಮಕ್ಕೆ ಮುಂದಾದ ಟ್ರಾಫಿಕ್ ಸಿಬ್ಬಂದಿ
ಬೆಂಗಳೂರು ನಗರದಲ್ಲಿ ಎಕಮುಖ(ಒನ್‌ವೇ)ರಸ್ತೆಯ ವಿರುದ್ಧ ದಿಕ್ಕಿನಲ್ಲಿ ವಾಹನಗಳನ್ನು ಚಲಾಯಿಸುವುದು ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರು ಸಂಚಾರ ಪೊಲೀಸರು ಕಠಿಣ ಕ್ರಮವನ್ನು ಕೈಗೊಳ್ಳಲು ಮುಂದಾಗಿದ್ದಾರೆ.ಎಕಮುಖ ರಸ್ತೆಯ ವಿರುದ್ಧ ವಾಹನಗಳನ್ನು ಚಲಾಯಿಸುವ ಪ್ರಕರಣಗಳು ಹೆಚ್ಚಾಗಿ ಅಪಘಾತ...
ಒಮರ್ ಅಬ್ದುಲಾ ಬಂಧನ ಖಂಡಿಸಿ ಕೋರ್ಟ್ ಮೆಟ್ಟಿಲೇರಿದ ಸಹೋದರಿ
ನವದೆಹಲಿ: ಕಣಿವೆ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗು ಜೆಎನ್ ಸಿಯ ಮುಖಂಡ ಒಮರ್ ಅಬ್ದುಲ್ಲಾ ಅವರನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆ ಅಡಿಯಲ್ಲಿ ಬಂಧಿಸಿರುವ ಕ್ರಮವನ್ನು ಪ್ರಶ್ನಿಸಿ ಅವರ ಸಹೋದರಿ ಸಾರಾ ಅಬ್ದುಲ್ಲಾ...
ಮಾಲ್ ನಲ್ಲಿ ಗುಂಡಿನ ದಾಳಿ : 25 ಜನರ ಸಾವು
ಬ್ಯಾಂಕಾಕ್: ಥಾಯ್ ನಗರದ ನಖಾನ್ ರಾಟ್ಚಾಸಿಮಾದ ಶಾಪಿಂಗ್ ಮಾಲ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೃತರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ ಎಂದು ತಿಳಿದು ಬಂದಿದೆ. ಶನಿವಾರ ಬಂದೂಕುಧಾರಿ ಮಾಲ್‌ನ ಪಾರ್ಕಿಂಗ್...
ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಸಿಎಂ ..!
ಬೆಂಗಳೂರು: ಕಳೆದ ವಾರ ಪ್ರಮಾಣ ವಚನ ಸ್ವೀಕರಿಸಿದ ನೂತನ ಸಚಿವರಿಗೆ ಸಿಎಂ ಖಾತೆ ಹಂಚಿಕೆ ಮಾಡಿದ್ದಾರೆ.ನೂತನ ಶಾಸಕರಲ್ಲಿ ನಿರ್ಧಿಷ್ಠ ಖಾಅತೆಗಳಿಗೆ ಬೇಡಿಕೆ ಇಟ್ಟಿದ್ದ ಬೆಳಗಾವಿ ಶಾಸಕ ರಮೇಶ್ ಜಾರಕಿಹೊಳಿಗೆ ಸಿಎಂ...
ಬೈಕ್ ಸವಾರನಿಗೆ 42,500ರೂ ದಂಡ ವಿಧಿಸಿದ ಪೊಲೀಸರು..!
ಭುವನೇಶ್ವರ್ ಇತ್ತೀಚಿನ ದಿನಗಳಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ತಪ್ಪಿಸಲು ದಂಡ ವಿಧಿಸಲಾಗುತ್ತಿದೆ ಆದರೆ ಇದರ ಜೊತೆಗೆ ಉಲ್ಲಂಘನೆಗಳು ಹೆಚ್ಚಾಗುತ್ತಿವೆ ಇಂತಹುದೆ ಪ್ರಕರಣವೊಂದರಲ್ಲಿ ಪರವಾನಗಿ ಇಲ್ಲದೇ, ಹೆಲ್ಮೆಟ್ ಧರಿಸದೇ...
ಮತ್ತೆ ಇಳಿದ ಪೆಟ್ರೋಲ್ ದರ..!
ಮುಂಬೈ: ದೇಶದಲ್ಲಿ ಕಳೆದ ಕೆಲದಿನಗಳಿಂದ ಇಳಿಯುತ್ತಿರುವ ಪೆಟ್ರೋಲ್ -ಡೀಸೆಲ್ ದರವು ಮತ್ತೂ ಇಳಿಕೆ ಕಂಡಿದೆ. 2020ರ ಆರಂಭದಿಂದಲೂ ಪೆಟ್ರೋಲ್, ಡೀಸೆಲ್ ಬೆಲೆಯು ಕಡಿಮೆಯಾಗುತ್ತಲೇ ಸಾಗಿದ್ದು ಒಟ್ಟಾರೆ ಪ್ರತಿ ಲೀಟರ್‌ಗೆ ಮೂರು...












