Tag: ಪ್ರಜಾ ಪ್ರಗತಿ
ಅಫ್ಘಾನ್ ಏರ್ ಲೈನ್ಸ್ ವಿಮಾನ ಪತನ ..!
ಘಜ್ನಿ: ಅಫ್ಗಾನಿಸ್ತಾನದ ದೆಹ್ಯಾಕ್ ಜಿಲ್ಲೆಯಲ್ಲಿ ಸೋಮವಾರ ವಿಮಾನವೊಂದು ಪತನಗೊಂಡಿದ್ದು, ಸುಮಾರು 83 ಪ್ರಯಾಣಿಕರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.ಈ ಬೋಯಿಂಗ್ ವಿಮಾನವು ಅರಿಯಾನ ಆಫ್ಘಾನ್ ಏರ್ಲೈನ್ಗೆ ಸೇರಿದ್ದಾಗಿದ್ದು, ಸ್ಥಳೀಯ ಕಾಲಮಾನ ಮಧ್ಯಾಹ್ನ 1:10ರ ಸುಮಾರಿಗೆ...
ಉಪಚುನಾವಣೆ ನಂತರ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯಗೊಂಡಿರುವ ಕುಮಾರಸ್ವಾಮಿ
ಬೆಂಗಳೂರು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಈಗೀಗ ಟ್ವಿಟರ್‌ನಲ್ಲಿ ಸಖತ್ ಕ್ರಿಯಾಶೀಲರಾಗಿದ್ದಾರೆ.ಬಿಜೆಪಿ ಹಾಗೂ ರಾಜಕೀಯ ವಿರೋಧಿಗಳಿಗೆ ತಿರುಗೇಟು ನೀಡಲು ಟ್ವಿಟರ್ ಸದಾ ಸಕ್ರಿಯವಾಗಿದೆ.ಹೌದು,ಹೆಚ್.ಡಿ.ಕುಮಾರಸ್ವಾಮಿ ಟ್ವಿಟರ್ ಈಗ ಮೊದಲಿಗಿಂತಲೂ ಹೆಚ್ಚು ಕ್ರಿಯಾಶೀಲವಾಗಿದೆ. ಸದ್ಯಕ್ಕೆ ಇವರ ಟ್ವಿಟರ್...
ಕೈಗಾರಿಕಾ ಸ್ನೇಹಿ ರಾಜ್ಯ: ಸರ್ಕಾರದ ಆಶಯ
ಬೆಂಗಳೂರು ಕೈಗಾರಿಕಾ ಇಲಾಖೆಗೆ ಸಂಬಂಧಿಸಿದ ವಿಚಾರಗಳಿಗೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರಿಂದ ಒಳ್ಳೆಯ ಸ್ಪಂದನೆ ಸಿಗುತ್ತಿದ್ದು, ರಾಜ್ಯವನ್ನು ದೇಶದಲ್ಲೇ ನಂ 1 ಕೈಗಾರಿಕಾ ಸ್ನೇಹಿ ರಾಜ್ಯವನ್ನಾಗಿಸಬೇಕು ಎನ್ನುವ ಗುರಿಯನ್ನು ಹೊಂದಿದ್ದೇನೆ ಎಂದು...
ನಕಲಿ ದಾಖಲೆ ಸೃಷ್ಟಿಸಿ ಪಾರ್ಕ್ ಜಾಗದಲ್ಲಿ ಸೈಟ್
ದಾವಣಗೆರೆ : ನಗರದ ಲೋಕಿಕೆರೆ ರಸ್ತೆಯಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿ ಉದ್ಯಾನವನಕ್ಕಾಗಿ ಮೀಸಲಿಟ್ಟಿರುವ ಜಾಗದಲ್ಲಿ ಕೆಲವರು ಕಾನೂನು ಬಾಹೀರವಾಗಿ ನಿವೇಶನಗಳನ್ನು ಅಭಿವೃದ್ಧಿ ಪಡಿಸಿ ಮಾರಾಟ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಮಲ್ಲಿಕಾರ್ಜುನ ಇಂಗಳೇಶ್ವರ...
ವೈಫಲ್ಯ ಮರೆಮಾಚಲು ಪೌರತ್ವ ಕಾಯ್ದೆ ಜಾರಿ ತಂತ್ರ: ಖಾದರ್
ಚಿತ್ರದುರ್ಗ ಬಿಜೆಪಿ ಚುನಾವಣೆ ಮುನ್ನ ಅಖಂಡ ಭಾರತ ಎಂದು ಹೇಳಿತ್ತು. ಅಧಿಕಾರಕ್ಕೆ ಬಂದ ಮೇಲೆ ಅಖಂಡ ಭಾರತ ಮರೆತಂತಿದೆ. ಬಿಜೆಪಿ ಜನರ ದಿಕ್ಕು ತಪ್ಪಿಸುವ ಮತ್ತು ಅಭಿವೃದ್ದಿ ಕೆಲಸಗಳನ್ನು ಮಾಡಲಾಗದೆ ತಪ್ಪನ್ನು...
ಅನೈತಿಕ ಚಟುವಟಿಕೆಗಳ ತಾಣವಾಗುತ್ತಿರುವ ಶುದ್ಧ ಕುಡಿಯುವ ನೀರಿನ ಘಟಕ
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಶಿವಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಂಡೇ ಬಸಾಪುರ ತಾಂಡದಲ್ಲಿ ನಿಮಿ9ಸಿರುವ ಶುದ್ಧ ಕುಡಿಯುವ ನೀರಿನ ಘಟಕ ಸಂಪೂಣ9 ಕಳಪೆ ಮಟ್ಟದ್ದಾಗಿದ್ದು, ಘಟಕವು ಸ್ಥಗಿತಗೊಂಡ ಪರಿಣಾಮ ಅದು...
ಭೈರಗೊಂಡ್ಲು ಬಫರ್‍ಡ್ಯಾಂ ನಿರ್ಮಾಣಕ್ಕೆ ರೈತರ ವಿರೋಧ
ಡಿಸಿ ಕಚೇರಿ ಮುಂದೆ ರೈತರ ಪ್ರತಿಭಟನೆ
ತುಮಕೂರು
ಎತ್ತಿನಹೊಳೆ ಯೋಜನೆಯ ಬಫರ್ ಡ್ಯಾಂ ನಿರ್ಮಾಣ ವಿರೋಧಿಸಿ ಸೋಮವಾರ ಎತ್ತಿನಹೊಳೆ ಯೋಜನೆಯ ರೈತ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ರೈತರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ...
71 ನೇ ಗಣರಾಜ್ಯೋತ್ಸವ ಪಥ ಸಂಚಲನ : ಮಾಜಿ ಸೈನಿಕರ ಬಗ್ಗೆ ನಿರ್ಲಕ್ಷ್ಯ ಬೇಡ
ತುಮಕೂರು ಜಿಲ್ಲಾಡಳಿತದ ವತಿಯಿಂದ ನಗರದಲ್ಲಿ ಆಯೋಜಿಸಿದ್ದ 71 ನೇ ಗಣರಾಜ್ಯೋತ್ಸವ ಸಮಾರಂಭಕ್ಕೆ ಮಾಜಿ ಸೈನಿಕರನ್ನು ಆಹ್ವಾನಿಸದಿರುವುದಕ್ಕೆ ಜಿಲ್ಲಾ ಮಾಜಿ ಸೈನಿಕರ ಸಮನ್ವಯ ಸಮಿತಿಯು ಅಸಮಧಾನವನ್ನು ವ್ಯಕ್ತಪಡಿಸಿದ್ದರು, ಈ ಕುರಿತು ಗಣರಾಜ್ಯೋತ್ಸವ ಸಮಾರಂಭದಲ್ಲಿ...
ಕಾಲುವೆಗೆ, ಕೆರೆಗೆ ಮೋಟಾರ್ ಹಾಕಿದರೆ ಶಿಸ್ತು ಕ್ರಮ : ಉಪವಿಭಾಗಾಧಿಕಾರಿ
ಫೆಬ್ರವರಿ ಮೊದಲ ವಾರದಲ್ಲಿ ಅಚ್ಚು ಕಟ್ಟು ಪ್ರದೇಶಕ್ಕೆ ನೀರುತಿಪಟೂರು : ಹೇಮಾವತಿ ನಾಲಾ ಅಚ್ಚುಕಟ್ಟು ಪ್ರದೇಶಕ್ಕೆ ಫೆಬ್ರವರಿ ಮೊದಲ ವಾರದಲ್ಲಿ ನೀರು ಬಿಡಲಾಗುವುದು, ಆದರೆ ಕೆರೆಗೆ ಮತ್ತು ಕಾಲುವೆಗೆ ಅಕ್ರಮವಾಗಿ ಪಂಪ್‍ಸೆಟ್...
ಸುಗ್ಗಿ-ಹುಗ್ಗಿ ರೈತಾಪಿ ವರ್ಗದ ಒಂದು ಅರ್ಥಪೂರ್ಣ ಸಾಂಸ್ಕೃ ತಿಕ ಆಚರಣೆಯಾಗಿದೆ : ಜೆ.ಸಿ....
ತುಮಕೂರು ಹಿಂದಿನ ಕಾಲದಲ್ಲಿ ರೈತರು ತಾವು ಬೆಳೆದ ಬೆಳೆಯನ್ನು ಹೊಲದಿಂದ ಮನೆಗೆ ತರುವಾಗ ಸುಗ್ಗಿ ಹಬ್ಬವೆಂದು ಸಂಭ್ರಮಿಸುತ್ತಿದ್ದರು. ಆದರೆ ಈಗಿನ ಧಾವಂತ ಜೀವನದಲ್ಲಿ ಯಾಂತ್ರೀಕೃತ ಬದುಕಾಗಿದ್ದು ಸುಗ್ಗಿ ಹಬ್ಬವನ್ನು ಆಚರಿಸುವುದನ್ನು...













