Tag: ಪ್ರಜಾ ಪ್ರಗತಿ
ಎಸ್‍ಡಿಪಿಐ, ಪಿಎಫ್‍ಐ ನಿಷೇಧಕ್ಕೆ ಸಚಿವರ ಒಕ್ಕೊರಲಿನ ಆಗ್ರಹ..!
ಬೆಂಗಳೂರು, ರಾಜ್ಯದ ಬಿಜೆಪಿ ಆರ್‍ಎಸ್‍ಎಸ್ ನಾಯಕರ ಹತ್ಯೆಗೆ ಸಂಚು ರೂಪಿಸಿ ನಂತರ ಆರ್‍ಎಸ್‍ಎಸ್ ಕಾರ್ಯಕರ್ತ ವರುಣ್ ಕೊಲೆಗೆ ಯತ್ನಿಸಿದ್ದ ಎಸ್‍ಡಿಪಿಐ ಕಾರ್ಯಕರ್ತರ ಬಂಧನವನ್ನು ರಾಜ್ಯ ಬಿಜೆಪಿ ಪಾಳಯ ಸ್ವಾಗತಿಸಿದ್ದು, ಎಸ್‍ಡಿಪಿಐ,...
15ದಿನಗಳೊಳಗಾಗಿ ಆಯುಷ್ಮಾನ್ ಕಾರ್ಡ್ ಸಮಸ್ಯೆ ಪರಿಹಾರ..!
ಬೆಂಗಳೂರು ಬಡವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ದೊರಕಿಸುವಲ್ಲಿ ಸರ್ಕಾರದ ಆಯುಷ್ಮಾನ್ ಭಾರತ ಕಾರ್ಡ್ ವಿಫಲವಾಗಿರುವ ಕುರಿತು ವ್ಯಕ್ತವಾಗುತ್ತಿರುವ ಭಾರೀ ಟೀಕೆಗಳ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಸರ್ಕಾರ ಮುಂದಿನ ಹದಿನೈದಿಪ್ಪತ್ತು ದಿನಗಳಲ್ಲಿ ಈ ಲೋಪವನ್ನು...
ವಸತಿ ಯೋಜನೆ : ಸಂಕಷ್ಟಕ್ಕೆ ಸಿಲುಕಿದ 53000 ಫಲಾನುಭವಿಗಳು
ಬೆಂಗಳೂರು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮವು ಕಳೆದ ಮೂರು ತಿಂಗಳಿನಿಂದ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡದಿರುವುದರಿಂದ ಬಸವ ವಸತಿ ಯೋಜನೆ, ದೇವರಾಜ ಅರಸು ವಸತಿ ಯೋಜನೆ, ಪ್ರಧಾನ ಮಂತ್ರಿ...
ಅಮಿತ್ ಶಾ ಆಗಮನದ ಹಿನ್ನೆಲೆ ಜೋರಾದ ಶಾಸಕರ ಲಾಬಿ..!
ಬೆಂಗಳೂರು ಸಚಿವ ಸಂಪುಟ ವಿಸ್ತರಣೆಗೆ ಕಸರತ್ತು ನಡೆದಿರುವಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರವರು ನಾಳೆ ಬೆಳಿಗ್ಗೆ ರಾಜ್ಯಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸಚಿವಾಕಾಂಕ್ಷಿ ಶಾಸಕರುಗಳ ಲಾಬಿ ಬಿರುಸಾಗಿದೆ. ಸಚಿವ ಸಂಪುಟ ವಿಸ್ತರಣೆ...
ವಿಕಲಚೇತನರ ಅಭಿವೃದ್ಧಿಗೆ ಎಲ್ಲ ಇಲಾಖೆಗಳು ಕೈಜೋಡಿಸಬೇಕು : ವಿ.ಎಸ್.ಬಸವರಾಜು
ಹಾವೇರಿ
ವಿಕಲಚೇತನರ ಸಮಸ್ಯೆಗಳಿಗೆ ಅಂಗವಿಕಲರ ಕಲ್ಯಾಣ ಇಲಾಖೆ ಜವಾಬ್ದಾರಿ ಎಂದು ತಿಳಿಯಬಾರದು. 2016ರ ಅಂಗವಿಕಲರ ಕಾಯ್ದೆ ಅನ್ವಯ ಎಲ್ಲ ಇಲಾಖೆಗಳ ಮುಖ್ಯಸ್ಥರರು ಜವಾಬ್ದಾರರು ಎಂದು ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ರಾಜ್ಯ...
ಫುಡ್‍ಪಾರ್ಕ್: ಸ್ಥಳೀಯರು ಬೆಳೆದ ಹಣ್ಣು-ತರಕಾರಿಗಳನ್ನು ಖರೀದಿಸುವುದರ ಜೊತೆಗೆ ನಿರುದ್ಯೋಗಿಗಳಿಗೆ ಕೆಲಸ ನೀಡಿ : ಜಿ...
ತುಮಕೂರು ಕೇಂದ್ರ ಸರ್ಕಾರದ 48.05ಕೋಟಿ ರೂ.ಗಳ ಸಬ್ಸಿಡಿ ಪಡೆದು ಸ್ಥಾಪನೆಗೊಂಡಿರುವ ಫುಡ್‍ಪಾರ್ಕ್ ವತಿಯಿಂದ ಜಿಲ್ಲೆಯ ರೈತರು ಬೆಳೆಯುವ ಹಣ್ಣು, ತರಕಾರಿ, ಕಡಲೆಕಾಯಿ ಮತ್ತು ಸಿರಿಧಾನ್ಯಗಳನ್ನು ಖರೀದಿಸಿ ರೈತರ ಆರ್ಥಿಕಾಭಿವೃದ್ಧಿಯ ಜೊತೆಗೆ ನಿರುದ್ಯೋಗಿ...
ಹಕ್ಕುಗಳ ಜೊತೆಗೆ ಕರ್ತವ್ಯದ ಕಾಳಜಿಯೂ ಇರಲಿ
ತುಮಕೂರು ಮಾನವ ಹಕ್ಕುಗಳ ಉಲ್ಲಂಘನೆ ಆಗಬಾರದು ಹಾಗೇ, ಪ್ರತಿಯೊಬ್ಬರೂ ತಮ್ಮ ಕರ್ತವ್ಯಗಳ ಬಗ್ಗೆಯೂ ಗಮನ ಹರಿಸಬೇಕು. ದೇಶ, ಸಮಾಜಕ್ಕಾಗಿ ನಾವು ಏನು ಕೊಡುಗೆ ನೀಡುತ್ತಿದ್ದೇವೆ ಎಂಬುದರ ಅರಿವೂ ಇರಬೇಕು ಎಂದು ಕರ್ನಾಟಕ...
ಸುಳ್ಳು ಪ್ರಮಾಣ ಪತ್ರ ಪ್ರಕರಣ : ಪ್ರಜ್ವಲ್ ಗೆ ಬಿಗ್ ರಿಲೀಫ್
ಬೆಂಗಳೂರು ಲೋಕಸಭೆ ಚುನಾವಣೆ ವೇಳೆ ಸುಳ್ಳು ಪ್ರಮಾಣ ಪತ್ರ ಸಲ್ಲಿಸಿದ ಆರೋಪದ ಮೇಲೆ ಹಾಸನದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ಸದಸ್ಯತ್ವವನ್ನು ಅಸಿಂಧುಗೊಳಿಸುವಂತೆ ಕೋರಿ ಮಾಜಿ ಸಚಿವ ಪರಾಜಿತ ಅಭ್ಯರ್ಥಿ ಎ.ಮಂಜು...
ಸಾರ್ವಜನಿಕ ಶಿಕ್ಷಣ ಬಲಪಡಿಸಲು ಖಾಸಗಿ ಸಹಭಾಗಿತ್ವ ಅಗತ್ಯ :ಸುರೇಶ್ ಕುಮಾರ್
ಬೆಂಗಳೂರು ರಾಜ್ಯದ ಹಲವು ಶಾಲೆಗಳಲ್ಲಿ ಕನಿಷ್ಠ ಶೌಚಾಲಯ ಇಲ್ಲ, ಇಂತಹ ಕೊರತೆಗಳ ಮಧ್ಯೆಯೂ ಸರ್ಕಾರಿ ಶಾಲಾ ಮಕ್ಕಳು ಆತ್ಮವಿಶ್ವಾಸದಿಂದ ಅಧ್ಯಯನ ಮಾಡುತ್ತಿದ್ದು, ಸಾರ್ವಜನಿಕ ಶಿಕ್ಷಣ ಬಲಪಡಿಸಲು ಖಾಸಗಿ ಸಹಭಾಗಿತ್ವ ಅಗತ್ಯ ಎಂದು...
ತಂಬಾಕು ನಿಯಂತ್ರಣ ತನಿಖಾ ದಳ ದಾಳಿ : 4,650 ರೂ. ದಂಡ ಸಂಗ್ರಹ
ದಾವಣಗೆರೆ: ನಗರದ ವಿವಿಧೆಡೆಯಲ್ಲಿ ದಾಳಿ ನಡೆಸಿರುವ ಜಿಲ್ಲಾ ತಂಬಾಕು ನಿಯಂತ್ರಣ ತನಿಖಾ ದಳದ ಅಧಿಕಾರಿಗಳು ಒಟ್ಟು 42 ಪ್ರಕರಣಗಳನ್ನು ದಾಖಲಿಸಿ, 4,650 ರೂ. ದಂಡ ವಿಧಿಸಿದ್ದಾರೆ.ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ...













