Tag: ಪ್ರಜಾ ಪ್ರಗತಿ
ವಸತಿ ಯೋಜನೆ ಹಣದ ಸೋರಿಕೆ ತಡೆಯಲು ಜಾಗೃತದಳ ರಚನೆ : ಸರ್ಕಾರ
ಬೆಂಗಳೂರು ರಾಜ್ಯಾದ್ಯಂತ ವಿವಿಧ ವಸತಿ ಯೋಜನೆಗಳಲ್ಲಿ ಹಣಸೋರಿಕೆಯಾಗುವುದನ್ನು ತಡೆಗಟ್ಟಲು ಹಾಗೂ ಅನರ್ಹ ಫಲಾನುಭವಿಗಳನ್ನು ಪತ್ತೆ ಹಚ್ಚಲು ಜಾಗೃತದಳವನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ.ವಿಧಾನಸೌಧದ ಸಮಿತಿ ಕೊಠಡಿಯಲ್ಲಿಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ವಸತಿ ಸಚಿವ ವಿ.ಸೋಮಣ್ಣ ಈ...
ಸಾಮಾನ್ಯರಿಗೆ ಗಗನ ಕುಸುಮವಾದ ಕಬ್ಬು, ಗೆಣಸು, ಕಡ್ಲೆಕಾಯಿ, ಅವರೆಕಾಯಿ
ಚಿಕ್ಕನಾಯಕನಹಳ್ಳಿ ಸಂಕ್ರಾಂತಿಯ ಹಬ್ಬದ ವಿಶೇಷವೆಂದರೆ ಅವರೆಕಾಯಿ, ಕಡ್ಲೆಕಾಯಿ, ಕಬ್ಬು. ಆದರೆ ಈ ಬಾರಿ ಅವುಗಳ ಬೆಲೆ ಗಗನಕ್ಕೇರಿದ್ದು, ಜನರು ಎಷ್ಟೇ ದುಡ್ಡಾದರೂ ಸರಿಯೇ ಈ ಹಬ್ಬದಲ್ಲಿ ಅವುಗಳನ್ನು ತಿನ್ನಲೇಬೇಕೆಂದು ಮಾರುಕಟ್ಟೆಯಲ್ಲಿ ಕೊಂಡುಕೊಂಡರು....
ಸುಗ್ಗಿಯ ಸಂಕ್ರಾತಿಯ ಬರೆಯ ಹಿಗ್ಗು..!
ತಿಪಟೂರು :
ವರ್ಷದಲ್ಲಿ ಬೆಳೆದ ಬೆಳೆಯನ್ನು ಪೂಜಿಸಿ ಮನೆತರುವ ಮತ್ತು ಸೂರ್ಯ ದಕ್ಷೀಣದಿಂದ ಉತ್ತರಕ್ಕೆ ತನ್ನ ಪಥವನ್ನು ಬದಲಿಸುವ ಕಾಲವೇ ಸುಗ್ಗಿಯ ಸಂಕ್ರಾಂತಿ ಈ ಹಬ್ಬವೆಂದರೆ ಹೆಂಗೆಳೆಯರಿಗೆ ಅಚ್ಚುಮೆಚ್ಚು ಆದರೆ...
ಅಕ್ರಮ ಪಿ.ಜಿ. ವಿರುದ್ಧ ಪಾಲಿಕೆ ಕ್ರಮಕ್ಕೆ ಅಡ್ಡಿ
ನಿಂದನೆಗೆ ಆಯುಕ್ತರ ಕಿಡಿ, ಕ್ಷಮೆ ಕೋರಿದ ವ್ಯಕ್ತಿ
ತುಮಕೂರು ಕ್ರಮಬದ್ಧವಾಗಿಲ್ಲದ ಮಹಿಳಾ ಪಿ.ಜಿ. ವಿರುದ್ಧ ಕ್ರಮ ಜರುಗಿಸಲು ಮುಂದಾದ ತುಮಕೂರು ಮಹಾನಗರ ಪಾಲಿಕೆಯ ಕ್ರಮಕ್ಕೆ ಪಿ.ಜಿ. ಮಾಲೀಕ ಅಡ್ಡಿಪಡಿಸಿದ್ದಲ್ಲದೆ, ಪಾಲಿಕೆ ಆಯುಕ್ತರ ವಿರುದ್ಧ...
ಹೊಸಹಳ್ಳಿ : ದೇವಸ್ಥಾನದಲ್ಲಿ ಹುಂಡಿ ಒಡೆದು ಕಳ್ಳತನ
ಹುಳಿಯಾರು: ಹುಳಿಯಾರು ಸಮೀಪದ ಹೊಸಹಳ್ಳಿಯ ಶ್ರೀ ತಿರುಪತಿ ತಿಮ್ಮಪ್ಪ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ಕಳ್ಳತನ ನಡೆದಿದೆ.ದೇವಸ್ಥಾನದ ಬಾಗಿಲ ಚಿಲಕ ಮುರಿದು ಒಳ ನುಗ್ಗಿರುವ ಕಳ್ಳರು ದೇವಸ್ಥಾನ ಹುಂಡಿ ಹೊಡೆದು ಹುಂಡಿಯಲ್ಲಿದ್ದ...
ಮಹಿಳೆಯರಿಗೆ ಇರುವ ಕಾನೂನು ಶೋಷಿತರ ಧ್ವನಿಯಾಗಬೇಕು: ಶ್ಯಾಮಲ ಎಸ್ ಕುಂದರ್
ತುಮಕೂರು
ಮಹಿಳೆಯರ ರಕ್ಷಣೆಗಾಗಿ ಇರುವ ದೇಶದ ಕಾನೂನು ಶೋಷಿತ ಮಹಿಳೆಯರ ಧ್ವನಿಯಾಗಬೇಕು. ಕಾನೂನಿನ ಸದುಪಯೋಗ ಆಗಬೇಕೇ ಹೊರತು ಇದರಿಂದ ಸಂಸಾರದ ಸಂಬಂಧ ಬಿಗಡಾಯಿಸುವಂತಾಗಬಾರದೆಂದು ರಾಷ್ಟ್ರೀಯ ಮಹಿಳಾ ಆಯೋಗದ ಸದ್ಯಸ್ಯೆ...
ಬೆಂಗಳೂರು : ಗುರುವಾರದಿಂದ “ಖಾದಿ ಉತ್ಸವ”
ಬೆಂಗಳೂರು ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 150ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಒಂದು ತಿಂಗಳ ಕಾಲ ‘ಖಾದಿ ಉತ್ಸವ’ ಆಯೋಜಿಸಲಾಗಿದ್ದು...
ಕುಖ್ಯಾತ ಜೇಬು ಕಳ್ಳರ ಬಂಧನ..!
ಬೆಂಗಳೂರು ಪ್ರಯಾಣಿಕರ ಸೋಗಿ ಜನ ನಿಬಿಡ ಬಸ್ ನಿಲ್ದಾಣಗಳಲ್ಲಿ ನಿಂತು ಇಲ್ಲವೇ ಜನಸಂದಣಿಯ ಬಸ್‌ಗಳಲ್ಲಿ ಸಂಚರಿಸುತ್ತಾ ಮೊಬೈಲ್ ಕಳವು ಮಾಡುತ್ತಿದ್ದ ಕುಖ್ಯಾತ ಜೇಬು ಕಳ್ಳರಿಬ್ಬರನ್ನು ಬಂಧಿಸಿ ವಿವಿಧ ಕಂಪನಿಯ 103 ಮೊಬೈಲ್‌ಗಳನ್ನು...
JNU ಹಿಂಸಾಚಾರ : ಸಂಚು ರೂಪಿಸಿದ್ದ ವಿದ್ಯಾರ್ಥಿಗಳ ಮೊಬೈಲ್ ವಶಕ್ಕೆ ಕೋರ್ಟ್ ಸೂಚನೆ
ನವದೆಹಲಿ: ಜೆಎನ್'ಯು ದಾಳಿಗೆ ಸಂಚು ರೂಪಿಸಿದ್ದ 2 ವಾಟ್ಸ್ ಆ್ಯಪ್ ಗ್ರೂಪ್ ಸದಸ್ಯಗಳ ಫೋನ್ ಗಳನ್ನು ವಶಕ್ಕೆ ತೆಗೆದುಕೊಳ್ಳುವಂತೆ ದೆಹಲಿ ಹೈಕೋರ್ಟ್ ಮಂಗಳವಾರ ಸೂಚನೆ ನೀಡಿದೆ. ವಿಶ್ವವಿದ್ಯಾಲಯದ ಆವರಣದಲ್ಲಿ...
ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್ ಪೋರ್ಟ್ ಯಾವುದು ??
ನವದೆಹಲಿ: ವಿಶ್ವದಲ್ಲಿ ಎಲ್ಲಾ ದೇಶಗಳಿಗೂ ತನ್ನದೇ ಆದ ಬಲ ಮತ್ತು ದುರ್ಬಲತೆಗಳು ಇರುತ್ತವೆ ಅಂತಹ ಬಲಗಳಲ್ಲಿ ಒಂದಾದ ಪಾಸ್ ಪೊರ್ಟ್ ಬಳಸಿ ವೀಸಾ ಇಲ್ಲದೇ ಎಷ್ಟು ದೇಶಗಳಲ್ಲಿ ಸುತ್ತಾಡಬಹುದು ಎಂಬ ಅಂಶದ...













