Tag: ಪ್ರಜಾ ಪ್ರಗತಿ
ಕೆ.ಪಿ.ಸಿ.ಸಿ. ಅಧ್ಯಕ್ಷರ ಆಯ್ಕೆ : ವರಿಷ್ಠರ ತೀರ್ಮಾನಕ್ಕೆ ಬದ್ಧ
ಹೂವಿನಹಡಗಲಿ/ ಬೆಂಗಳೂರು : ಕೆ.ಪಿ.ಸಿ.ಸಿ. ಅಧ್ಯಕ್ಷರ ಆಯ್ಕೆಯಲ್ಲಿ ನಮ್ಮಲ್ಲಿ ಯಾವುದೇ ಗೊಂದಲವಿಲ್ಲ, ಕೆ.ಪಿ.ಸಿ.ಸಿ. ಅಧ್ಯಕ್ಷರ ಆಯ್ಕೆ ವರಿಷ್ಠ ತೀರ್ಮಾನಕ್ಕೆ ಬಿಟ್ಟಿದ್ದು ಎಂದು ಶಾಸಕ ಹೆಚ್.ಕೆ.ಪಾಟೀಲ್ ಹೇಳಿದರು. ಬೆಂಗಳೂರಿಗೆ ತೆರಳುತ್ತಿದ್ದ ಮಾರ್ಗಮಾಧ್ಯದಲ್ಲಿ ತಾಲೂಕಿನ ಮಿರಾಕೊರ್ನಹಳ್ಳಿ ವಸತಿ...
ಟ್ರಾಫಿಕ್ ಪೊಲೀಸರಿಂದ ಗುಲಾಬಿ ಜಾಥಾ..!
ಹಾವೇರಿ : ನಗರದ ಹೊಸಮನಿ ಸಿದ್ಧಪ್ಪ ವೃತ್ತದಲ್ಲಿ ಸೋಮವಾರದಂದು ಜಿಲ್ಲಾ ಸಂಚಾರಿ ಪೊಲೀಸರಿಂದ ಬೈಕ ಸವಾರರಿಗೆ ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸುವಂತೆ ಹೇಳಿ ಗುಲಾಬಿ ಹೂವನ್ನು ನೀಡುವ ಮೂಲಕ ಜಾಗೃತಿ ಮೂಡಿಸಿದರು...
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಮಲತಾಯಿ ಧೋರಣೆ: ಹೆಚ್.ಕೆ.ಪಾಟೀಲ್
ಹರಪನಹಳ್ಳಿ: ಕೇಂದ್ರ ಸರ್ಕಾರ ರಾಜ್ಯಕ್ಕೆ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದೆ, ಮಹದಾಯಿ ಯೋಜನೆ ನೆನಗುದಿ, ನೆರೆ ಪರಿಹಾರಕ್ಕೆ ಅರೆ ಕಾಸಿನ ಮಜ್ಜಿಗೆ ನೀಡಿದೆ, ಮಂತ್ರಿಮಂಡಲ ವಿಸ್ತರಣೆಗೆ ಮೀನ ಮೇಷದ ಮೂಲಕ ಮೌನ...
ನಿಯಂತ್ರಣ ತಪ್ಪಿ ಮರಕ್ಕೆ ಗುದಿದ್ದ ಜೀಪು..!
ಹೊನ್ನಾಳಿ ಚಾಲಕನ ನಿಯಂತ್ರಣ ತಪ್ಪಿ ಜೀಪ್ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಜೀಪ್‍ನಲ್ಲಿದ್ದ ಓರ್ವ ವ್ಯಕ್ತಿ ಸಾವಿಗೀಡಾಗಿ, ನಾಲ್ವರು ಗಾಯಗೊಂಡಿರುವ ದುರ್ಘಟನೆ ತಾಲೂಕಿನ ಕೆಂಗಲಹಳ್ಳಿ ಗ್ರಾಮದ ಬಳಿ ಭಾನುವಾರ...
ದೇಶಕ್ಕೆ ಉತ್ತಮ ಪೌರರಾಗಿ ಹೊರಹೊಮ್ಮಿ: ಶಾಸಕ ಸೋಮಶೇಖರರೆಡ್ಡಿ
ಬಳ್ಳಾರಿ ವಿವೇಕರು ವಿಶ್ವಕ್ಕೆ ಕೀರ್ತಿ ತಂದ ಮಹಾನ್ ಗುರುಗಳು, ವಿದ್ಯಾರ್ಥಿಗಳು ವಿವೇಚನೆಯಿಂದ ಆಲೋಚನೆ ಮಾಡಿ ದೇಶಕ್ಕೆ ಒಳ್ಳೆಯ ಪೌರರಾಗಿ ಹೊರಹೊಮ್ಮಬೇಕು ಎಂದು ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗಾರ್‍ವಾಲ್ ಸರ್ಕಾರಿ ಪ್ರಥಮ ದರ್ಜೆ...
ರೈತರ ಕನಸು ಭಗ್ನಗೊಳಿಸಿದ ಫುಡ್ ಪಾರ್ಕ್ ಭಾಗ-1
ತುಮಕೂರುವಿಶೇಷ ವರದಿ : ಸಾ.ಚಿ.ರಾಜಕುಮಾರ ನಿರುದ್ಯೋಗಿ ಯುವಕರಲ್ಲಿ ಉದ್ಯೋಗದ ಭರವಸೆ ಮೂಡಿತ್ತು. ರೈತರಲ್ಲಿ ಹೊಸ ಆಸೆ ಚಿಗುರೊಡೆದಿತ್ತು. ನಿರುದ್ಯೋಗಿಗಳ ಕನಸು, ರೈತರ ಉತ್ಸಾಹ ಇವೆಲ್ಲವೂ ಈಗ ಬತ್ತಿ ಹೋಗಿವೆ. ಕಳೆದ 6...
ಜ.23ರಂದು ಅರಮನೆ ಮೈದಾನದಲ್ಲಿ ಜೆಡಿಎಸ್ ಸಮಾವೇಷ :ದೇವೇಗೌಡ
ಬೆಂಗಳೂರು ಪಕ್ಷ ಸಂಘಟನೆ ಮಾಡುವ ಉದ್ದೇಶದಿಂದ ಜ.23 ರಂದು ಅರಮನೆ ಮೈದಾನದಲ್ಲಿ ಸಂಸದರು, ಶಾಸಕರು,ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸೇರಿದಂತೆ ಎಲ್ಲಾ ಮುಖಂಡರ ಸಮಾವೇಶವನ್ನು ನಡೆಸಲಾಗುವುದು ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ...
ಸಂಪುಟ ವಿಸ್ತರಣೆ : ಊಹಾಪೋಹಗಳಿಗೆ ಕಿವಿಗೊಡಬೇಡಿ: ಸಿಎಂ
ಬೆಂಗಳೂರು ಸಂಪುಟ ವಿಸ್ತರಣೆಯ ಕುರಿತು ಕೇಳಿ ಬರುತ್ತಿರುವ ಊಹಾ-ಪೋಹಗಳು ಸರಿಯಲ್ಲ, ಇವೆಲ್ಲ ನಿರಾಧಾರ ಸಾಧ್ಯವಾದರೆ ನಾಳೆಯೇ ದೆಹಲಿಗೆ ತೆರಳಿ ಸಂಪುಟ ವಿಸ್ತರಣೆಗೆ ಅನುಮೋದನೆ ಪಡೆಯುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು. ಡಾಲರ್ಸ್ ಕಾಲೋನಿಯ...
ಕೆರೆ ಮಣ್ಣು ಅಕ್ರಮ ಸಾಗಾಟ ತಡೆಗೆ ಮನವಿ..!
ಪಾವಗಡ ಪಳವಳ್ಳಿ ಗ್ರಾಮದ ಪಲ್ಲವರಾಯ ಕೆರೆಯ ಮಣ್ಣನ್ನು ಕೆಲ ಗುತ್ತಿಗೆದಾರರು ಅಕ್ರಮವಾಗಿ ಸಾಗಿಸುತ್ತಿದ್ದಾರೆಂದು ಆರೋಪಿಸಿ ರೈತ ಸಂಘದ ಪದಾಧಿಕಾರಿಗಳು ಸೋಮವಾರ ತಹಸೀಲ್ದಾರ್ ವರದರಾಜುಗೆ ಮನವಿ ಪತ್ರ ಸಲ್ಲಿಸಿದ ಘಟನೆ ಜರುಗಿದೆ. ...
ಮಹಿಳಾ ಸುರಕ್ಷತೆಗಾಗಿ ಬೈಕ್ RALLY
ಬೆಂಗಳೂರು ಮಹಿಳೆಯರ ಸುರಕ್ಷತೆ ಮತ್ತು ಜಾಗೃತಿ ಮೂಡಿಸಲು ಮಹಿಳಾ ಪೆÇಲೀಸರ ಬುಲೆಟ್ ರ್ಯಾಲಿಗೆ ಸೋಮವಾರ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಚಾಲನೆ ನೀಡಿದರು. ಮೈಸೂರು ರಸ್ತೆಯ ಸಿಎಆರ್ ಆವರಣದಿಂದ ಬೆಳಿಗ್ಗೆ 6ಕ್ಕೆ...













