Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಪೌರತ್ವ ತಿದ್ದುಪಡಿ ಮಸೂದೆ ಯಾವುದೇ ಧರ್ಮದ ವಿರೋಧಿಯಲ್ಲ : ಜೆಸಿಎಂ

0
ಬೆಂಗಳೂರು     ಪೌರತ್ವ ತಿದ್ದುಪಡಿ ಮಸೂದೆ ಯಾವುದೇ ಜಾತಿ-ಧರ್ಮದ ವಿರುದ್ಧವಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ.    ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಶನಿವಾರ ಆಯೋಜಿಸಲಾಗಿದ್ದ...

ಸ್ಮಾರ್ಟ್‍ಸಿಟಿ ಅವೈಜ್ಞಾನಿಕ, ಅಸ್ಪಷ್ಟ ಕಾಮಗಾರಿಗಳಿಗೆ ಮುಕ್ತಿ ಯಾವಾಗ?

0
ಕಾಮಗಾರಿ ಸರಿಪಡಿಸಲು ಮೂರ್ನಾಲ್ಕು ತಿಂಗಳು ಬೇಕೆ? ತುಮಕೂರು:     ಸೆಪ್ಟೆಂಬರ್ ಮಧ್ಯಭಾಗದಿಂದಲೂ ಖಾಲಿಯಾಗಿಯೇ ಉಳಿದಿದ್ದ ಸ್ಮಾರ್ಟ್‍ಸಿಟಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರ (ಎಂ.ಡಿ.) ಹುದ್ದೆ ನಿನ್ನೆ ಭರ್ತಿಯಾಗಿದೆ. ಪಾಲಿಕೆಯ ಆಯುಕ್ತರಾಗಿ ಡಿ.19ರಂದು ಮರು ನಿಯುಕ್ತಿ...

ಗಣಿಗಾರಿಕೆಯಿಂದ 3,500 ಕೋಟಿ ರೂ. ರಾಜಸ್ವ ಸಂಗ್ರಹ ಗುರಿ : ಸಿ.ಸಿ.ಪಾಟೀಲ್

0
ಬೆಂಗಳೂರು   ಪ್ರಸಕ್ತ ವರ್ಷ ಗಣಿಗಾರಿಕೆಯಿಂದ 3,500 ಕೋಟಿ ರೂ. ರಾಜಸ್ವ ಸಂಗ್ರಹ ಗುರಿ ಹೊಂದಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಸಿ.ಸಿ.ಪಾಟೀಲ್ ತಿಳಿಸಿದ್ದಾರೆ.   ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿಗೆ ಭೇಟಿ ನೀಡಿ...

ರಾಮಚಂದ್ರ ಗುಹಾ ಅವರನ್ನು “ನಗರ ನಕ್ಸಲೀಯ” ಎಂದ ಬಿಜೆಪಿ

0
ಬೆಂಗಳೂರು ಟ್ವಿಟ್ಟರ್ ನಲ್ಲಿ ನಾಲಿಗೆ ಹರಿಬಿಟ್ಟ ಬಿಜೆಪಿ    https://twitter.com/BJP4Karnataka/status/1207941455962083328     ಇತಿಹಾಸ ತಜ್ಞ ಹಾಗೂ ಅಂಕಣಕಾರ ರಾಮಚಂದ್ರ ಗುಹಾ ಅವರನ್ನು ‘ನಗರ ನಕ್ಸಲೀಯ’ ಎಂದು ರಾಜ್ಯ ಬಿಜೆಪಿ ಅಧಿಕೃತ ಟ್ವಿಟರ್ ಖಾತೆಯಲ್ಲಿ ಆರೋಪಿಸಿರುವುದು ವಿವಾದಕ್ಕೆ...

ನೆರೆಗೆ ಕುಸಿದ ಎಲ್ಲ ಮನೆಗಳ ನಿರ್ಮಾಣ ಕಾರ್ಯ ವಾರದಲ್ಲಿ ಆರಂಭಿಸಿ : ಮನೋಜ್‍ಕುಮಾರ್ ಮೀನಾ

0
ಹಾವೇರಿ   ನೆರೆ ಹಾವಳಿಗೆ ತುತ್ತಾಗಿ ಪೂರ್ಣವಾಗಿ ಮನೆಕಳೆದುಕೊಂಡಿರುವ ಸಂತ್ರಸ್ತರ ಎಲ್ಲ ಮನೆಗಳು ನಿರ್ಮಾಣ ಕಾರ್ಯ ಒಂದು ವಾರದೊಳಗೆ ಆರಂಭಿಸಲು ಜಿಲ್ಲೆಯ ತಹಶೀಲ್ದಾರಗಳಿಗೆ ಕರ್ನಾಟಕ ಸರ್ಕಾರದ ವಸತಿ ಇಲಾಖೆ ಕಾರ್ಯದರ್ಶಿ ಹಾಗೂ ಹಾವೇರಿ ಜಿಲ್ಲಾ...

ದುಸ್ಥಿತಿಯಲ್ಲಿ ಸ್ಕೈ ವಾಕರ್ ಲಿಫ್ಟ್..!

0
ತುಮಕೂರುವಿಶೇಷ ವರದಿ:ರಾಕೇಶ್.ವಿ.   ರಾಷ್ಟ್ರೀಯ  ಹೆದ್ದಾರಿ ಪ್ರಾಧಿಕಾರದಿಂದ ಲಕ್ಷಾಂತರ ರೂ.ಗಳನ್ನು ವ್ಯಯ ಮಾಡಿ ಬಿಎಚ್ ರಸ್ತೆಯಲ್ಲಿ ಎರಡು ಕಡೆಗಳಲ್ಲಿ ಸ್ಕೈವಾಕರ್‍ಗಳನ್ನು ನಿರ್ಮಾಣ ಮಾಡಲಾಯಿತು. 2016-17ನೆ ಸಾಲಿನಲ್ಲಿಯೇ ಎರಡೂ ಸ್ಕೈವಾಕರ್‍ಗಳನ್ನು ಸಿದ್ಧಪಡಿಸಿ ಸಾರ್ವಜನಿಕ ಬಳಕೆಗೆ ಬಿಡಲಾಯಿತು....

ಹತ್ತಿಮತ್ತೂರ: ಹಾಳಾದ ರಸ್ತೆಗಳು : ಸಾರ್ವಜನಿಕರ ಗೋಳು ಕೇಳುವವರ್ಯಾರು ?

0
ಹಾವೇರಿ :    ಜಿಲ್ಲೆಯ ಸವಣೂರ ತಾಲೂಕಿನ ಅತಿ ದೊಡ್ಡ ಹೋಬಳಿ ಖ್ಯಾತಿ ಪಡೆದ ಹತ್ತಿಮತ್ತೂರ ಹೋಬಳಿ.ತಾಲೂಕಿನ ಹೋಬಳಿಗೆ ಸಂಬಂಧಿಸಿ ಕಛೇರಿಗಳು ಇಲ್ಲಿ ಕಾರ್ಯನಿರ್ವಹಿಸುತ್ತೇವೆ. ಆದರೆ ಇಲ್ಲಿಗೆ ಬರುವರು ಮಾತ್ರ ಯಾವುದೇ...

ಶಿರಾ : ನಿಧಿಗಾಗಿ ಹುಡುಕಾಟ ಮೂವರ ಬಂಧನ..!

0
ಶಿರಾ    ದೇವಸ್ಥಾನದ ಬಳಿ ನಿಧಿ ಇದೆ ಎಂಬ ಅನುಮಾನದಿಂದ ದೇವಸ್ಥಾನವೊಂದರ ಹಿಂಬದಿಯಲ್ಲಿ ಆಳವಾದ ಗುಂಡಿಯನ್ನು ತೆಗೆÉದು ಪೂಜಾ ಕಾರ್ಯದಲ್ಲಿ ತೊಡಗಿದ್ದರೆನ್ನಲಾದ ಮೂವರು ಆರೋಪಿಗಳನ್ನು ಶಿರಾ ನಗರ ಠಾಣಾ ಪೊಲೀಸರು ಬಂಧಿಸಿ ಪ್ರಕರಣ...

ಡಿ.26ಕ್ಕೆ ಅಂಗನವಾಡಿ ಕಾರ್ಯಕರ್ತರ ಚಳುವಳಿ

0
ಚಿತ್ರದುರ್ಗ:      ನಿವೃತ್ತಿಯಾಗಿರುವ ಹಾಗೂ ಮುಂದಿನ ದಿನಗಳಲ್ಲಿ ನಿವೃತ್ತಿಯಾಗಲಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಪಿಂಚಣಿ ಸೌಲಭ್ಯ ಹಾಗೂ ಸೇವಾ ಹಿರಿತನದ ಆಧಾರದ ಮೇಲೆ ಗೌರವಧನ ನಿಗಧಿಪಡಿಸುವಂತೆ ಒತ್ತಾಯಿಸಿ ಡಿ.26...

ಚಹಾ ಸೇವನೆಯಿಂದ ಮಾದಕ ವ್ಯಸನಗಳ ಕಡೆಗೆ…

0
ವಿದ್ಯಾರ್ಥಿಗಳ ಕೈಗೆ ಮೊಬೈಲ್ ಏಕೆ…? ತುಮಕೂರು: ಜಾಗೃತಿ ಲೇಖನ:ಪ್ರಜಾ ಪ್ರಗತಿ      ಧೂಮ ಹಾಗೂ ತಂಬಾಕು ಉತ್ಪನ್ನಗಳ ರುಚಿ ಹತ್ತಿಸಿಕೊಂಡ ವಿದ್ಯಾರ್ಥಿ ಸಮೂಹ ಕ್ರಮೇಣ ತಮ್ಮದೇ ಗುಂಪು ಸೃಷ್ಟಿಸಿ ಕೊಳ್ಳುತ್ತಾರೆ. ಬೇಸರವಾಯಿತು ಅಥವಾ ಕ್ಲಾಸ್‍ನಲ್ಲಿ ಬೋರ್...
Share via