Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಸಿಎಎ ವಿರುದ್ಧ ಜನ ದಂಗೆ ಏಳಬೇಕು : ಸಿದ್ದರಾಮಯ್ಯ

0
ಬೆಂಗಳೂರು    ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ರಾಜ್ಯಾದ್ಯಂತ ಭಾರೀ ಕೋಲಾಹಲಕ್ಕೆ ಕಾರಣವಾಗಿದ್ದು ಬ್ರಿಟಿಷರನ್ನು ಭಾರತದಿಂದ ಓಡಿಸಲು ದಂಗೆ ಎದ್ದಂತೆ ಈಗಲೂ ಜನ ದಂಗೆ ಏಳಬೇಕು ಎಂದು ಕಾಂಗ್ರೆಸ್ ಅಬ್ಬರಿಸಿದ್ದರೆ ,ತಲ್ಲಣಿಸಿರುವ ಮಂಗಳೂರಿಗೆ...

ನಿಷೇಧಾಜ್ಞೆಯ ಕುರಿತು ಕಾನೂನು ಬದ್ದತೆ ಪರಿಶೀಲನೆ ನಡೆಸಲಾಗುವುದು : ಹೈಕೋರ್ಟ್

0
ಬೆಂಗಳೂರು   ರಾಜ್ಯದಲ್ಲಿ ಡಿ.19ರಿಂದ 21ರವರೆಗೆ ಸೆಕ್ಷನ್ 144 ವಿಧಿಸಿದರ ಕುರಿತು ಕಾನೂನು ಬದ್ಧತೆಯನ್ನು ಪರಿಶೀಲನೆ ನಡೆಸಲಾಗುವುದು ಎಂದು ಕರ್ನಾಟಕ ಹೈಕೋರ್ಟ್ ತಿಳಿಸಿದೆ.    ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ನಡೆಯುತ್ತಿದ್ದ...

ನ್ಯಾಯಾಲಯಕ್ಕೆ ಹೆಚ್ಚುವರಿ ಕಟ್ಟಡಗಳ ನಿರ್ಮಾಣ:ಆನಂದಸಿಂಗ್ ರಿಂದ ಸ್ಥಳ ಪರಿಶೀಲನೆ

0
ಹೊಸಪೇಟೆ :    ವಿಜಯನಗರ ಕ್ಷೇತ್ರದ ಶಾಸಕ ಆನಂದಸಿಂಗ್ ಶುಕ್ರವಾರ ಇಲ್ಲಿನ ನ್ಯಾಯಾಲಯದ ಆವರಣಕ್ಕೆ ದಿಡೀರ್ ಭೇಟಿ ನೀಡಿ ನ್ಯಾಯಾಲಯದ ಹೆಚ್ಚುವರಿ ಕಟ್ಟಡಗಳ ನಿರ್ಮಾಣಕ್ಕೆ ಬೇಕಾದ ಸ್ಥಳ ಪರಿಶೀಲನೆ ನಡೆಸಿದರು.ಶಾಸಕರು ಬರುತ್ತಿದ್ದಂತೆ...

ಸಿಎಎ ಪ್ರತಿಭಟನೆ : ಮನವೋಲಿಸುವಲ್ಲಿ ಡಿಸಿ, ಎಸ್ಪಿ ಯಶಸ್ವಿ

0
ದಾವಣಗೆರೆ:      ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ರದ್ದುಪಡಿಸಲು ಒತ್ತಾಯಿಸಿ ಪ್ರತಿಭಟನೆಗೆ ಅವಕಾಶ ನೀಡುವಂತೆ ಇಲ್ಲಿನ ಆಜಾದ್ ನಗರ ಪೆÇಲೀಸ್ ಠಾಣೆ ಆವರಣದಲ್ಲಿ ಜಮಾಯಿಸಿದ್ದ ವಿವಿಧ ಮುಸ್ಲಿಂ...

ಕೆಲ್ಲೋಡು ಸೇತುವೆ ವೀಕ್ಷಣೆಗೆ ಡಿಸಿ ವಿನೋತ್ ಪ್ರಿಯಾ ದಿಡೀರ್ ಭೇಟಿ

0
ಹೊಸದುರ್ಗ       ತಾಲ್ಲೂಕಿನ ಕೆಲ್ಲೋಡು ಬಳಿಯಿರುವ ವೇದಾವತಿ ನದಿಯ ಬ್ಯಾರೇಜ್ ಮತ್ತು ಸೈಡ್ ವಾಲ್ ಹೊಡೆದು ಹೋಗಿರುವುದನ್ನು ಜಿಲ್ಲೆಯ ಜಿಲ್ಲಾಧಿಕಾರಿ ದಿಡೀರ್ ಭೇಟಿ ನೀಡಿ ವೀಕ್ಷಿಸಿದರು.ಕೆಲ್ಲೋಡು ಸೇತುವೆ ಶಾಶ್ವತ ಅಭಿವೃದ್ಧಿಗೆ...

ಶ್ರಮಯೋಗಿ ಮಾನ್‍ಧನ್ ಯೋಜನೆ : ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿ

0
ಚಿತ್ರದುರ್ಗ:     ಪ್ರಧಾನಮಂತ್ರಿ ಶ್ರಮಯೋಗಿ ಮಾನ್‍ಧನ್ ಯೋಜನೆ ಪ್ರಾಮುಖ್ಯತೆ ಬಗ್ಗೆ ಸಾರ್ವಜನಿಕರಿಗೆ ಜಾಹೀರಾತಗಳ ಮುಖಾಂತರ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ ಹೇಳಿದರು.     ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ...

ಅರ್ಹರಿಗೆ ವಸತಿ ಸೌಲಬ್ಯ ತುರ್ತಾಗಿ ಕಲ್ಪಿಸಿಕೊಡಿ : ವಿನೋತ್ ಪ್ರಿಯಾ

0
ಚಿತ್ರದುರ್ಗ:     ವಸತಿ ರಹಿತರನ್ನು ಗುರುತಿಸಿ, ಅವÀರನ್ನು ಕುಟುಂಬಸ್ಥರಿಗೆ ಸೇರಿಸುವಂತಾಗಬೇಕು. ಅಥವಾ ವಸತಿ ರಹಿತರಿಗೆ ವಸತಿ ಕಲ್ಪಿಸುವ ಕೆಲಸ ಶೀಘ್ರಗತಿಯಲ್ಲಿ ಸಾಗಬೇಕು ಎಂದು ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ ಅವರು ಹೇಳಿದರು.ಗುರುವಾರ ಜಿಲ್ಲಾಧಿಕಾರಿಗಳ...

ಕಟ್ಟಡಗಳ ಕ್ಯೂರಿಂಗ್‍ಗೆ ಒತ್ತು ನೀಡಿ : ಶ್ರೀಮತಿ ಶಾರದ ನರಸಿಂಹಮೂರ್ತಿ

0
ತುಮಕೂರು:    ಸರಕಾರದ ವಿವಿಧ ಇಲಾಖೆಗಳ ಕಟ್ಟಡ ದುರಸ್ತಿ ಮತ್ತು ನಿರ್ಮಾಣದ ವೇಳೆ ಕ್ಯೂರಿಂಗ್‍ಗೆ ಹೆಚ್ಚಿನ ಒತ್ತು ನೀಡುವಂತೆ ವಿವಿಧ ನಿರ್ಮಾಣ ಸಂಸ್ಥೆಗಳ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಹಾಗೂ ಸಾಮಾನ್ಯ ಸ್ಥಾಯಿ...

ತುಮಕೂರಿನಲ್ಲಿ ಮೆದುಳುಜ್ವರ ಪ್ರಕರಣ ಪತ್ತೆ..!

0
ತುಮಕೂರು    ತುಮಕೂರು ನಗರದಲ್ಲಿ ಮೆದುಳುಜ್ವರ(ಜಾಪನೀಸ್ ಎನ್‍ಸಫಲೈಟಿಸ್)ದ ಒಂದು ಪ್ರಕರಣ ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ಕಳವಳ ಮೂಡಿಸಿದೆ.    ನಗರದ 32 ನೇ ವಾರ್ಡ್ ವ್ಯಾಪ್ತಿಯ ಬಡ್ಡಿಹಳ್ಳಿಯ ಸರ್ಕಾರಿ ಶಾಲೆಯಲ್ಲಿ 2 ನೇ ತರಗತಿ...

ಒಕ್ಕೂಟದ ಸದಸ್ಯರ ಮನಸ್ಸು ಹಾಲಿನಂತಿರಬೇಕು :ಹೆಚ್.ಬಿ.ಶಿವನಂಜಪ್ಪ ಹಳೆಮನೆ

0
ಚಿಕ್ಕನಾಯಕನಹಳ್ಳಿ:   ಹಾಲು ಹೇಗೆ ಬೆಳ್ಳಗೆ ಇರುತ್ತದೆಯೋ ಹಾಗೆ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿರುವ ಸದಸ್ಯರ ಮನಸ್ಸೂ ಹಾಲಿನಂತೆಯೇ ಇರಬೇಕು ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಹೆಚ್.ಬಿ.ಶಿವನಂಜಪ್ಪ ಹಳೆಮನೆ ಕರೆ ನೀಡಿದರು.   ಚಿಕ್ಕನಾಯಕನಹಳ್ಳಿ...
Share via