Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಮಧುಗಿರಿ ಕಸಾಪ ವತಿಯಿಂದ ಎಸ್ ನಾಗಣ್ಣ ಅವರಿಗೆ ಅಭಿನಂದನೆ ಸಲ್ಲಿಕೆ.

0
ತುಮಕೂರು ನಗರದ ಪ್ರಜಾಪ್ರಗತಿ ಕಛೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಧುಗಿರಿ ತಾಲ್ಲೂ ಕಸಾಪದಿಂದ ಮೊಹರೆ ಹಣಮಂತರಾಯ ಪ್ರಶಸ್ತಿಗೆ ಭಾಜನರಾದ ಶ್ರೀ ಎಸ್ ನಾಗಣ್ಣ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು .ಈ ಸಂದರ್ಭದಲ್ಲಿ ತಾ.ಕ.ಸಾ.ಪ. ಅಧ್ಯಕ್ಷರಾದ ಚಿ.ಸೂ...

ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ನಿರ್ಲಕ್ಷಿಸಿದೆ : ಸಿ ಎಂ ಇಬ್ರಾಹೀಂ

0
ಬೆಂಗಳೂರು     ಅಲ್ಪ ಸಂಖ್ಯಾತ ಸಮುದಾಯವನ್ನು ಕಾಂಗ್ರೆಸ್ ನಿರ್ಲಕ್ಷಿಸಿದ್ದು, ಇದರ ಪರಿಣಾಮ ಅಲ್ಪ ಸಂಖ್ಯಾತರು ಬಿಜೆಪಿಯತ್ತ ಒಲವು ಬೆಳೆಸಿಕೊಂಡಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ನ ಮುಸ್ಲೀಂ ಸಮುದಾಯದ ಹಿರಿಯ ಮುಖಂಡ...

ಕಮಾಂಡ್ ಸೆಂಟರ್ ನಲ್ಲಿ ಪ್ರಾಯೋಗಿಕ ಮಾಹಿತಿ ವಿನಿಮಯ..!

0
ತುಮಕೂರು     ನಗರದ ಪಾಲಿಕೆ ಆವರಣದಲ್ಲಿರುವ ಪುರಭವನದಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಇಂಟಿಗ್ರೇಟೆಡ್ ಕಮ್ಯಾಂಡ್ ಸೆಂಟರ್ ಅನ್ನು ಅಳವಡಿಸಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಪೋಲೀಸ್ ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳೊಂದಿಗೆ ಸಮಾಲೋಚನೆ ಸಭೆ ನಡೆಸಲಾಯಿತು. ...

ಹಂಪಿ ಉತ್ಸವ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕರ್ಷಿಸಬೇಕು : ಲಕ್ಷ್ಮಣ ಸವದಿ

0
ಬೆಂಗಳೂರು    ಮುಂಬರುವ ಜನವರಿ 10 ಮತ್ತು 11 ರಂದು ನಡೆಯಲಿರುವ ಹಂಪಿ ಉತ್ಸವ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ರೀತಿಯಲ್ಲಿ ಆಯೋಜಿಸಬೇಕೆಂದು ಉಪ ಮುಖ್ಯಮಂತ್ರಿ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ...

ಹುಳಿಯಾರಿನಲ್ಲಿ ಅವರೆಕಾಯಿ ಖರೀದಿ ಭರಾಟೆ ಜೋರು

0
ಹುಳಿಯಾರು    ಹುಳಿಯಾರು ಪಟ್ಟಣದಲ್ಲಿ ಅವರೆಕಾಯಿ ವ್ಯಾಪಾರ ಆರಂಭವಾಗಿದ್ದು ಬೆಲೆ ಗಗನಕ್ಕೇರಿದ್ದರೂ ಆರಂಭಿಕ ಸರಕನ್ನು ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾರೆ. ಇದರಿಂದ ಅವರೆ ಕಾಯಿ ಬೆಳೆಗಾರರಿಗೆ ಸಂತೋಷವಾಗಿದೆ.    ಹುಳಿಯಾರಿನ ಡೈಲಿ ಮಾರುಕಟ್ಟೆ...

ಕಮಿಷನ್ ದಂಧೆಯಿಂದ ಯೋಜನೆಗಳಿಗೆ ಹಿನ್ನಡೆ: ಎಸ್ ಆರ್ ಶ್ರೀನಿವಾಸ್

0
ಗುಬ್ಬಿ    ಹಿಂದುಳಿದ ಮತ್ತು ಶೋಷಿತ ವರ್ಗಗಳ ಅಭಿವೃದ್ಧಿಗೆ ಮೀಸಲಿಟ್ಟ ಎಸ್‍ಸಿಪಿ ಟಿಎಸ್‍ಪಿ ಯೋಜನೆಯ ಅನುದಾನ ಬಳಕೆಯಲ್ಲಿ ವಿಳಂಬವಾಗಿರುವುದಕ್ಕೆ ಸರ್ಕಾರವೆ ಹೊಣೆ. ಕಮಿಷನ್ ದಂಧೆಯಿಂದಾಗಿ ಈ ಅನುದಾನ ಕ್ರಿಯಾ ಯೋಜನೆಗಳು ಹಿಂದೆ ಉಳಿದಿವೆ...

ಕೇಂದ್ರ ತನ್ನ ವೈಫಲ್ಯ ಮುಚ್ಚಲು ಹೊಸ ಕಾನೂನು ಜಾರಿ ಮಾಡುತ್ತಿದೆ : ಮುರಳೀಧರ ಹಾಲಪ್ಪ

0
ತುಮಕೂರು         ಕೇಂದ್ರದ ಬಿಜೆಪಿ ಸರ್ಕಾರ ಮಾಡಿದ ತಪ್ಪುಗಳನ್ನು, ವೈಫಲ್ಯಗಳನ್ನು ಮುಚ್ಚಿಹಾಕಲು ಹೊಸ ಹೊಸ ಕಾನೂನುಗಳನ್ನು ಜಾರಿ ಮಾಡುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಮುರಳೀಧರ ಹಾಲಪ್ಪ ಆರೋಪಿಸಿದರು.     ನಗರದ...

ತುಮಕೂರು: ಪಾಲಿಕೆ ಆಯುಕ್ತರಾಗಿ ಭೂಬಾಲನ್ ನಾಳೆ ಅಧಿಕಾರ ಸ್ವೀಕಾರ

0
ತುಮಕೂರು     ಮಹತ್ವದ ಬೆಳವಣಿಗೆಯೊಂದರಲ್ಲಿ ತುಮಕೂರು ಮಹಾನಗರ ಪಾಲಿಕೆಯ ಆಯುಕ್ತರನ್ನಾಗಿ ಐ.ಎ.ಎಸ್. ಅಧಿಕಾರಿ ಟಿ.ಭೂಬಾಲನ್ ಅವರನ್ನು ಮತ್ತೆ ನೇಮಿಸಿ ರಾಜ್ಯ ಸರ್ಕಾರ ಡಿ.17 ರಂದು ಪ್ರಕಟಣೆ ಹೊರಡಿಸಿದೆ. ಇದರೊಂದಿಗೆ ಈ ವಿಷಯವಾಗಿ ಇದ್ದ...

88 ನೂತನ ಗಸ್ತು ವಾಹನಗಳಿಗೆ ಚಾಲನೆ ನೀಡಿ ಸಿಎಂ..!

0
ಬೆಂಗಳೂರು      ಆರ್ಥಿಕ ಹಾಗೂ ಸೈಬರ್ ಅಪರಾಧಗಳನ್ನು ಪತ್ತಹಚ್ಚಿ ನಿಯಂತ್ರಿಸಲು ರಾಜ್ಯದ ಎಲ್ಲಾ ನಗರಗಳಲ್ಲಿಯೂ ಸೈಬರ್ ಆರ್ಥಿಕ ಅಪರಾಧಗಳು ಮತ್ತು ಮಾದಕದ್ರವ್ಯ ನಿಗ್ರಹ ಪೊಲೀಸ್ ಠಾಣೆಗಳ(ಸಿಇಎನ್)ನ್ನು ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ...

ನಗರದಲ್ಲಿ:ಜೆಎನ್‌ಬಿ ಉಗ್ರನ ಬಂಧನ..!

0
ಬೆಂಗಳೂರು    ನಗರದಲ್ಲಿ ಬಂಧಿಸಿರುವ ಜಮಾತ್ ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ (ಜೆಎನ್‌ಬಿ) ಉಗ್ರ ಸಂಘಟನೆಯ ಸದಸ್ಯ ಮುಷರಫ್ ಹುಸೇನ್ ಅಲಿಯಾಸ್ ಮೂಸಾ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿ ಮಹತ್ವದ...
Share via