Tag: ಪ್ರಜಾ ಪ್ರಗತಿ
ಭಾರತದಲ್ಲಿ ಇನ್ನೂ ನಿಲ್ಲದ ಹಸಿವಿನ ಸಾವು:ಕೆ.ಮಹಾಂತೇಶ್
ದಾವಣಗೆರೆ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ, ಏಳು ದಶಕಗಳು ಕಳೆದರೂ ಭಾರತದಲ್ಲಿ ಇನ್ನೂ ಹಸಿವುನಿಂದಾಗುವ ಸಾವು ನಿಂತಿಲ್ಲ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಮಹಾಂತೇಶ್ ಕಳವಳ ವ್ಯಕ್ತಪಡಿಸಿದರು. ನಗರದ ರೋಟರಿ ಬಾಲಭವನದಲ್ಲಿ...
ನಿರ್ಮಿತಿ ಕೇಂದ್ರದಲ್ಲಿ ಅವ್ಯವಹಾರ ಶಂಕೆ: ತನಿಖೆಗೆ ಆಗ್ರಹ
ತುಮಕೂರು ತುಮಕೂರು ನಿರ್ಮಿತಿ ಕೇಂದ್ರದಲ್ಲಿ ಅವ್ಯವಹಾರಗಳು ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಚ್.ಆರ್.ತಿಮ್ಮಯ್ಯ ಆಗ್ರಹಿಸಿದರು. ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ...
ವೈಭವೋಪೇತವಾಗಿ ನೆರವೇರಿದ ಗೂಳೂರು ಗಣಪತಿ ವಿಸರ್ಜನೆ
ತುಮಕೂರು ಕಳೆದ 15 ದಿನಗಳ ಹಿಂದೆ ಮಳೆಯಿಂದ ರದ್ದಾಗಿದ್ದ ಐತಿಹಾಸಿಕ ಪ್ರಸಿದ್ಧ ಗೂಳೂರು ಶ್ರೀ ಮಹಾಗಣಪತಿಯ ವಿಸರ್ಜನಾ ಮಹೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ವೈಭವಯುತವಾಗಿ ನಡೆಯಿತು. ...
ಡಾ. ಕವಿತಾಕೃಷ್ಣರವರ ಹುಟ್ಟುಹಬ್ಬಕ್ಕೆ ಶುಭಕೋರಿದ ಎಸ್.ನಾಗಣ್ಣನವರು
ತುಮಕೂರು ನಗರದ ಕ್ಯಾತ್ಸಂದ್ರದ ಕವಿತಾಕೃಷ್ಣ ಸಾಹಿತ್ಯ ಮಂದಿರದಲ್ಲಿ ವಿದ್ಯಾವಾಚಸ್ಪತಿ ಡಾ. ಕವಿತಾಕೃಷ್ಣರವರ 71ನೇ ವಾರ್ಷಿಕ ಹುಟ್ಟುಹಬ್ಬ ದಂದು ಕರ್ನಾಟಕ ರೆಡ್ಕ್ರಾಸ್ ಛೇರ್ಮನ್ ಎಸ್.ನಾಗಣ್ಣನವರು ಶುಭಾಶಯ ಕೋರಿ ಅಭಿನಂದಿಸಿದರು. ಕನ್ನಡ ಸೇನೆ ಜಿಲ್ಲಾಧ್ಯಕ್ಷ...
ದೋಣಿ ನಿರ್ಮಾಣ ಕಂಪನಿಗಳ ಮೇಲೆ ನಿಯಂತ್ರಣ ಅಗತ್ಯ
ಮಂಗಳೂರು ಆಳ ಸಮುದ್ರ ಮೀನುಗಾರಿಕಾ ಕ್ಷೇತ್ರ ತೀವ್ರ ಕುಸಿತ, ಅತಂಕ ಎದುರಿಸುತ್ತಿರುವಾಗ ಇದರಿಂದ ಹೊರಬರಲು ಕೇಂದ್ರ ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆ (ಸಿಎಮ್ಎಫ್ಆರ್ಐ) ರಾಜ್ಯದಲ್ಲಿ ಸುಸ್ಥಿರ ಮೀನು ನಿರ್ವಹಣೆ ಮತ್ತು ಈ...
ಕಳ್ಳಂಬೆಳ್ಳ ಕೆರೆ ದಂಡೆಯಲ್ಲಿ ಹೇಮಾವತಿ ಹೋರಾಟ ಸಮಿತಿ
ಶಿರಾ ಕಳೆದ 19 ದಿನಗಳಿಂದಲೂ ಹೇಮಾವತಿ ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘÀಟನೆಗಳು ಮದಲೂರು ಕೆರೆ ಸೇರಿದಂತೆ ನಿಗದಿಗೊಳಿಸಿದ ಕೆರೆಗಳಿಗೆ ಹೇಮಾವತಿಯ ನೀರನ್ನು ಹರಿಸಿ ಭರ್ತಿ ಮಾಡುವಂತೆ ಒತ್ತಾಯಿಸಿ ನಡೆಸುತ್ತಿರುವ ಹೋರಾಟದ...
ರೈತರ ಕಷ್ಟ ನಿವಾರಣೆಯಾಗಬೇಕಾದರೆ ಎಲ್ಲಾ ಕೆರೆಗಳಿಗೂ ನೀರು ಹರಿಸಬೇಕು : ಕೆ ಎನ್ ರಾಜಣ್ಣ
ಮಧುಗಿರಿ ಮುಂದಿನ ದಿನಗಳಲ್ಲಿ ನಾನು ಯಾವ ಪಾರ್ಟಿಯಿಂದ ಸ್ಪರ್ಧಿಸುತ್ತೆನೆ ಎಂಬುದು ಗೊತ್ತಿಲ್ಲ ಗೆದ್ದರೆ ನಿಮ್ಮ ಕೆಲಸ ಸೋತರೆ ನನ್ನ ಕೆಲಸ ಇದ್ದೇ ಇರುತ್ತದೆ. ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು. ತಾಲ್ಲೂಕಿನ...
ಆತುರದ ಕ್ರಮ ಮತ್ತು ಸಹಜ ನ್ಯಾಯ ವ್ಯವಸ್ಥೆ..
ತುಮಕೂರು:ವಿಶೇಷ ಲೇಖನ :ಸಾ.ಚಿ.ರಾಜಕುಮಾರ 2012 ರಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯ ಪ್ರಕರಣದ ನಂತರ ದೇಶದಲ್ಲಿ ಹೆಚ್ಚು ಗಮನ ಸೆಳದದ್ದು ಹೈದರಾಬಾದ್ನ ಪಶು ವೈದ್ಯೆಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ. ...
ವ್ಯಾಟ್ ದರದಲ್ಲಿ ಏರಿಕೆ ಸಾಧ್ಯತೆ..!?
ತುಮಕೂರು: ಕೇಂದ್ರ ಸರ್ಕಾರವು ಜಿ.ಎಸ್.ಟಿ. ದರದಲ್ಲಿ ಹೆಚ್ಚಳ ಮಾಡುತ್ತಿದ್ದಂತೆಯೇ ರಾಜ್ಯಗಳು ಈಗ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಏರಿಕೆ ಮಾಡಲು ಚಿಂತನೆ ನಡೆಸಿವೆ.ಭಾರತದ ಆರ್ಥಿಕ ಬೆಳವಣಿಗೆ ಮಂದಗತಿಯಲ್ಲಿ ಸಾಗುತ್ತಿದ್ದು, ಸರ್ಕಾರದಿಂದ ಜಿ.ಎಸ್.ಟಿ. ಪರಿಹಾರದಲ್ಲಿ...
ಈ ವರ್ಷ ಜಿಲ್ಲೆಯ 50 ಗ್ರಾಪಂಗಳಲ್ಲಿ ತ್ಯಾಜ್ಯ ಘಟಕ ಸ್ಥಾಪನೆ
ತುಮಕೂರು ಎಲ್ಲಾ ಗ್ರಾಮಗಳು ಬಯಲು ಶೌಚ ಮುಕ್ತವಾಗಬೇಕು, ಕಸ ಮುಕ್ತವಾಗಬೇಕು, ವಿಶೇಷವಾಗಿ ಪ್ಲಾಸ್ಟಿಕ್ ತ್ಯಾಜ್ಯ ಮುಕ್ತವಾಗಬೇಕು. ಆಯಾ ಗ್ರಾಮಗಳು ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಹೊಂದಿರಬೇಕು ಆ ಮೂಲಕ ಗ್ರಾಮ ನೈರ್ಮಲ್ಯಕ್ಕೆ ಒತ್ತು ನೀಡಬೇಕು...













