Tag: ಪ್ರಜಾ ಪ್ರಗತಿ
ಹಠಾತ್ ಕುಸಿತ ಕಂಡ ಈರುಳ್ಳಿ ಬೆಲೆ..!
ಬೆಂಗಳೂರು ಗಗನಕ್ಕೇರಿದ್ದ ಈರುಳ್ಳಿ ಧಾರಣೆ ಹಠಾತ್ ಕುಸಿದಿದ್ದು ವ್ಯಾಪಾರಿಗಳಿಗೆ ದೊಡ್ಡ ಶಾಕ್ ನೀಡಿದರೆ ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ ಕಳೆದ ಕೆಲದಿನಗಳಿಂದ ಬೆಲೆ ಹೆಚ್ಚಾಗಿ ಕೆಜಿಗೆ 200 ರೂ ವರೆಗೆ ತಲುಪಿ ಗ್ರಾಹಕರಿಗೆ ಈರುಳ್ಳಿ...
ನಿತ್ಯಾನಂದನ ವಿರುದ್ಧ ಹೈಕೋರ್ಟ್ ಮೊರೆಹೋದ ದೂರುದಾರ..!
ಬೆಂಗಳೂರು ಬಿಡದಿಯ ಧ್ಯಾನಪೀಠದ ಸ್ವಾಮಿ ನಿತ್ಯಾನಂದನ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣ ವಿಚಾರಣೆ ರಾಮನಗರ ಕೋರ್ಟ್‌ನಲ್ಲಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ದೂರುದಾರ ಲೆನಿನ್ ಹೈಕೋರ್ಟ್ ಮೊರೆಹೋಗಿದ್ದಾರೆ. ...
ಕರ್ನಾಟಕ ಸರ್ಕಾಸದ ಇ- ಆಡಳಿತ ಸಲಹೆಗಾರರ ಕಚೇರಿಗೆ ಬೆಂಕಿ..!
ಬೆಂಗಳೂರು ನಗರದ ಎಂಎಸ್ ಬಿಲ್ಡಿಂಗ್‌ನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಇ- ಆಡಳಿತ ಸಲಹೆಗಾರ ಬೇಳೂರು ಸುದರ್ಶನ್ ಅವರ ಕೊಠಡಿಯಲ್ಲಿ ಮಂಗಳವಾರ ಬೆಳಿಗ್ಗೆ ಅಕಸ್ಮಿಕ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕ ಸೃಷ್ಠಿಯಾಗಿತ್ತು.ಬೆಂಕಿಯಿಂದ ವಿದ್ಯುತ್...
ಬಾಲ ಭಾಸ್ಕರ್ ಅಪಘಾತ ಪ್ರಕರಣ ಸಿಬಿಐಗೆ ಹಸ್ತಾಂತರ..!
ತಿರುವನಂತಪುರ: ಕಳೆದ ವರ್ಷ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಪ್ರಸಿದ್ಧ ವಯೋಲಿನ್ ವಾದಕ ಬಾಲ ಭಾಸ್ಕರ್ ಮತ್ತು ಅವರ 2 ವರ್ಷದ ಪುತ್ರಿ ತೇಜಸ್ವಿನಿ ಬಾಲಾ ಪ್ರಕರಣನ್ನು ಕೇರಳ ಸರ್ಕಾರ...
(INDIA = HEAVEN) ಭಾರತ ಸ್ವರ್ಗಕ್ಕೆ ಸಮ : ಪಿ ಚಿದಂಬರಂ
ನವದೆಹಲಿ: ರಾಷ್ಟ್ರ ಮಟ್ಟದಲ್ಲಿ ತೀವ್ರ ಕುತೂಹಲ ಕೆರಳಿಸಿದ ಉಪಚುನಾವಣೆಯಲ್ಲಿ ಅನರ್ಹ ಶಾಸಕರು ಗೆದ್ದ ನಂತರ ದೇಶದ ರಾಜಕಾರಣದಲ್ಲಿ ನೈತಿಕತೆ ಇನ್ನೂ ಜೀವಂತವಾಗಿದೆಯೇ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ ಎಂದು ಚಿದಂಬರಂ ಹೇಳಿದ್ದಾರೆ. ರಾಷ್ಟ್ರಮಟ್ಟದಲ್ಲಿ ಕುತೂಹಲ...
ಅಮಿತ್ ಶಾ ಮೇಲೆ ನಿರ್ಬಂಧ ವಿಧಿಸುವಂತೆ USCIRF ಮನವಿ.!
ವಾಷಿಂಗ್ಟನ್ ದೇಶದಲ್ಲಿ ಹಲವು ದಶಕದಿಂದ ಸಾಮರಸ್ಯದಿಂದ ಇರುವ ಭಾರತೀಯರನ್ನು ಜಾತಿ ಆಧಾರದ ಮೇಲೆ ಒಡೆಯುವ ಪ್ರಕ್ರಿಯೆ ಆಗಿರುವ ವಿವಾದಾತ್ಮಕ ಪೌರತ್ವ ತಿದ್ದುಪಡಿ ಮಸೂದೆ ಮಂಡಿಸಿರುವ ಗೃಹ ಸಚಿವ ಅಮಿತ್ ಶಾ ಅವರ ಮೇಲೆ...
ಪಿಎಫ್, ಇಎಸ್‍ಐ ಹಣವನ್ನು ತಿಂಗಳೊಳಗಾಗಿ ಖಾತೆಗೆ ಜಮೆ ಮಾಡಿ :ಜಗದೀಶ್ ಹಿರೆಮಣಿ
ತುಮಕೂರು
ಜಿಲ್ಲೆಯಲ್ಲಿರುವ ಸಫಾಯಿ ಕರ್ಮಚಾರಿಗಳ ಬಾಕಿಯಿರುವ ಪಿಎಫ್, ಇಎಸ್‍ಐ ಹಣವನ್ನು ಒಂದು ತಿಂಗಳೊಳಗಾಗಿ ಪೌರಕಾರ್ಮಿಕರ ಖಾತೆಗೆ ನೇರ ಜಮೆ ಮಾಡುವಂತೆ ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯ ಜಗದೀಶ್ ಹಿರೆಮಣಿ ಅವರು...
ಕಾಂಚಾಣದ ಬಲದಿಂದ ಸೇಫ್ ಆದ ಬಿಜೆಪಿ: ಕುಮಾರಸ್ವಾಮಿ
ಬೆಂಗಳೂರು: ಉಪಚುನಾವಣೆಯ ಹೀನಾಯ ಸೋಲಿನಿಂದ ಕಂಗೆಟ್ಟಿರುವ ಜೆಡಿಎಸ್ ಶಾಸಕಾಂಗ ನಾಯಕ ಎಚ್.ಡಿ.ಕುಮಾರಸ್ವಾಮಿ, ಇದೊಂದು ಅಸಹ್ಯ ಸರ್ಕಾರಕ್ಕೆ ಮುದ್ರೆ ಒತ್ತಿರುವ ಮತದಾರರಿಗೆ ಮನದಾಳದ ಅಭಿನಂದನೆಗಳು ಎಂದು ಲೇವಡಿ ಮಾಡಿದ್ದಾರೆ. ಇದೊಂದು...
ಕಿಸಾನ್ ಸಮ್ಮಾನ್ ಪಡೆಯಲು ಆಧಾರ್ ಕಡ್ಡಾಯವೇ ..?
ನವದೆಹಲಿ: ಪ್ರಧಾನಿ ಕಿಸಾನ್ ಸಮ್ಮನ್ ನಿಧಿ ಯೋಜನೆಯ ಹಣವನ್ನು ಪಡೆಯಲು ರೈತರು ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಿಸುವ ಅಗತ್ಯವಿದೆ ಎಂದು ಎಕನಾಮಿಕ್ ಟೈಮ್ಸ್ ಒಂದು ಲೇಖನ ತಿಳಿಸಿದೆ. ಆದರೆ ಅಧಿಕಾರಿಗಳಿಂದ ಇನ್ನು...
ಸಂಭ್ರಮಾಚರಣೆ ವೇಳೆ ಶರತ್ ಬಚ್ಚೆಗೌಡ ಬೆಂಬಲಿಗ ಸಾವು..!
ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಉಪ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಹೊಸಕೋಟೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಅವರ ಗೆಲುವಿನ ಸಂಭ್ರಮಾಚರಣೆ ವೇಳೆ ಶರತ್ ಬೆಂಬಲಿಗರೊಬ್ಬರು ಹೃದಯಾಘಾತದಿಂದ ಮೃತಪಟ್ಟ...













