Tag: ಪ್ರಜಾ ಪ್ರಗತಿ
ವಿಧಾನ ಸಭೆ ಕಲಾಪ ಮೊಟಕು :ನಮ್ಮ ಪಕ್ಷದ ಸಮ್ಮತಿ ಇಲ್ಲ : ಡಿಕೆಶಿ
ಬೆಂಗಳೂರು
ಕೊರೋನ ಆರ್ಭಟ ಹಿನ್ನೆಲೆಯಲ್ಲಿ ವಿಧಾನ ಸಭೆ ಕಲಾಪವನ್ನು ಮೂರು ದಿನಕ್ಕೆ ಮೊಟಕು ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ, ಸಹಕಾರ ನೀಡಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮಗೆ ಹಾಗೂ ವಿಪಕ್ಷ...
ವಿಧಾನಸಭೆ ಕಲಾಪದ ಮೇಲೂ ತನ್ನ ವಕ್ರ ದೃಷ್ಠಿ ಬೀರಿದ ಕೊರೋನಾ..!
ಬೆಂಗಳೂರು ಸೋಮವಾರದಿಂದ ರಾಜ್ಯ ವಿಧಾನ ಮಂಡಲದ ಅಧಿವೇಶನ ಆರಂಭವಾಗುತ್ತಿದೆ. ಹೆಚ್ಚುತ್ತಿರುವ ಕರೋನ ಸೋಂಕು ಪ್ರಕಣಗಳಿಂದಾಗಿ ನಿಗದಿತ ಅವಧಿಯವರೆಗೆ ಕಲಾಪ ನಡೆಯಲಿದೆಯೇ ಎಂಬ ಅನುಮಾನ ದಟ್ಟವಾಗಿ ಕಾಡುತ್ತಿದೆ. ನಾಯಕತ್ವ ಬದಲಾವಣೆ,...
ಮಹಿಳಾ ನಾಯಕಿಯರು ಮುಖ್ಯಭೂಮಿಕೆಯಲ್ಲಿ ಹೋರಾಟ ನಡೆಸಬೇಕು: ಡಿ.ಕೆ ಶಿವಕುಮಾರ್
ಬೆಂಗಳೂರು: ಮಹಿಳಾ ನಾಯಕಿಯರು ಪುರುಷ ನಾಯಕರ ಜತೆ ಮುಖ್ಯಭೂಮಿಕೆಯಲ್ಲಿ ಸರಿಸಮನಾಗಿ ಹೋರಾಟ ಮಾಡಬೇಕು. ನೀವು ಬರೀ ಮಹಿಳೆಯರ ಜತೆ ಸ್ಪರ್ಧೆ ಮಾಡುವ ಮನೋಭಾವವನ್ನು ಬಿಟ್ಟುಬಿಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್...
ಸಂಪುಟ ಸೇರ್ಪಡೆಗೆ ರಾಜಕೀಯ ತಂತ್ರಗಾರಿಕೆಗೆ ಮೊರೆ ಹೋದ “ಹಳ್ಳಿಹಕ್ಕಿ”
ಬೆಂಗಳೂರು ರಾಷ್ಟ್ರದಾದ್ಯಂತ ಕುರುಬ ಸಮುದಾಯವನ್ನು ಒಂದೇ ಸೂರಿನಡಿ ತಂದು ಸಂಘಟನೆ ಮಾಡುವ ಮೂಲಕ ಮಾಜಿ ಸಚಿವ, ಬಿಜೆಪಿ ಮೇಲ್ಮನೆ ಸದಸ್ಯ ಎಚ್. ವಿಶ್ವನಾಥ್ ಬಲಾಬಲ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಕರ್ನಾಟಕದಲ್ಲಿ ಕುರುಬ ಸಮುದಾಯವೆಂದರೆ...
ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿಸಲಾಗುವುದು
ಶಿರಾ ರಾಜ್ಯದಲ್ಲಿರುವ 1500ಕ್ಕೂ ಹೆಚ್ಚು ಲಂಬಾಣಿ ತಾಂಡಾಗಳು ಈವರೆಗೂ ಕಂದಾಯ ಗ್ರಾಮಗಳಾಗಿ ಪರಿವರ್ತನೆಗೊಂಡಿಲ್ಲ. ಸದರಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದಾಗಿದ್ದು, ಅದು ಸರ್ಕಾರದ ಗುರಿಯೂ ಹೌದು...
ರೈತ ವಿರೋಧಿ ನೀತಿ ವಿರುದ್ಧ ರೈತ ಸಂಘ ಹೋರಾಟ
ತುರುವೇಕೆರೆ ರೈತರಿಗೆ ಮಾರಕವಾದ ಭೂಸುಧಾರಣಾ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಮುಂದಾಗಿರುವ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಇದೇ 21ರ ಸೋಮವಾರ ಅಸಂಖ್ಯಾತ ರೈತರೊಡಗೂಡಿ ವಿಧಾನಸೌಧ ಮುತ್ತಿಗೆ...
ಮಾಜಿ ಸಚಿವ ಜಯಚಂದ್ರ ಟೆಂಪಲ್ ರನ್..!
ಹುಳಿಯಾರು ಶಿರಾ ಕ್ಷೇತ್ರದ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿಯಾಗಲಿರುವ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರು ತಮ್ಮ ಹಳೇ ಕ್ಷೇತ್ರದಲ್ಲಿ ಟೆಂಪಲ್ ರನ್ ಆರಂಭಿಸಿದ್ದಾರೆ. ಶಿರಾ ಕ್ಷೇತ್ರಕ್ಕೆ ಶಿಫ್ಟ್ ಆಗುವ ಮೊದಲು ಜಯಚಂದ್ರ ಅವರು...
ಹೊಸ ದಾಖಲೆ ಬರೆದ ಎಂಎಸ್ ಧೋನಿ..!
ಅಬುಧಾಬಿ 14 ತಿಂಗಳ ಬಳಿಕ ಕ್ರಿಕೆಟ್ ಮೈದಾನಕ್ಕಿಳಿದ ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ನಾಯಕನಾಗಿ 100ನೇ ಗೆಲುವಿನ ಹೊಸ ಮೈಲಿಗಲ್ಲು...
ರಾಜ್ಯದಲ್ಲಿ ಮಳೆಯ ಆರ್ಭಟ : ಕೆಲವೆಡೆ ಭೂ ಕುಸಿತ..!
ಬೆಂಗಳೂರು ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಉಡುಪಿಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಂಗಳೂರಿನಲ್ಲಿ ನದಿ, ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಕೆಲವೆಡೆ ಭೂ ಕುಸಿತ ಸಂಭವಿಸಿರುವ ವರದಿಯಾಗಿದೆ. ಉಡುಪಿ ಜಿಲ್ಲೆಯಲ್ಲಿ...
ತೀವ್ರ ವಿರೋಧದ ನಡುವೆಯೂ 2 ಕೃಷಿ ಮಸೂದೆಗಳ ಅಂಗೀಕಾರ
ನವದೆಹಲಿ: ರಾಜ್ಯಸಭೆಯಲ್ಲಿ ವಿಪಕ್ಷಗಳ ತೀವ್ರ ವಿರೋಧ, ಪ್ರತಿಭಟನೆಗಳ ನಡುವೆಯೇ ಕೃಷಿಗೆ ಸಂಬಂಧಿಸಿದ ಎರಡು ಪ್ರಮುಖ ಮಸೂದೆಗಳಿಗೆ ಅಂಗೀಕಾರ ಪಡೆಯುವುದರಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ. ರೈತರು ಮತ್ತು ಬೆಳೆಗಳ ವ್ಯಾಪಾರ,...













