Tag: ಪ್ರಜಾ ಪ್ರಗತಿ
ನಿರಾಶ್ರಿತರಿಗೆ ತಾತ್ಕಾಲಿಕ ಶೆಡ್ ನಿರ್ಮಾಣಕ್ಕೆ ಸೂಕ್ತ ಕ್ರಮ: ನೆಹರೂ ಓಲೇಕಾರ
ಹಾವೇರಿ :
ಜಿಲ್ಲೆಯಲ್ಲಿ ಸುರಿದ ಮಳೆಯಿಂದ 30 ಹಳ್ಳಿಗಳು ಜಲಾವೃತಗೊಂಡಿವೆ. ನದಿಯ ನೀರಿನಿಂದ ಮನೆ ಕಳೆದು ಕೊಂಡಿರುವ ಜನರಿಗೆ ಎತ್ತರ ಪ್ರದೇಶಗಳಲ್ಲಿ, ಶಾಲೆಗಳಲ್ಲಿ, ದೇವಸ್ಥಾನಗಳಲ್ಲಿ ನಿರಾಶ್ರಿತರ ಕೇಂದ್ರ ತೆರೆಯಲಾಗಿದೆ. ಮಳೆಯಿಂದ ಅರ್ಧಕ್ಕಿಂತ ಹೆಚ್ಚು...
ಅಸ್ಪೃಶ್ಯತೆಯ ವಿರುದ್ಧ ಸಮಾಜ ಸುಧಾರಕರ ಹೋರಾಟ.!
ಚಿತ್ರದುರ್ಗ : ಬಸವ ಸಮಾಜ ಎಂದರೆ ಶರಣ ಸಮಾಜ. ಅದು ಅಕ್ಕರೆ ಸಮಾಜ, ಅಂತಃಕರಣದ ಸಮಾಜ ಮತ್ತು ಅಪ್ಪಿಕೊಳ್ಳುವ ಸಮಾಜವಾಗಿತ್ತು ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ನುಡಿದರು.ಹೊಳಲ್ಕೆರೆ ತಾಲ್ಲೂಕು ಆವಿನಹಟ್ಟಿಯಲ್ಲಿ...
ಸಂಪಾದಕೀಯ:- ಹಲವು ಆತಂಕಗಳಲ್ಲಿ 73ನೇ ಸ್ವಾತಂತ್ರ್ಯೋತ್ಸವ ಆಚರಣೆ
ತುಮಕೂರು: ದೇಶಾದ್ಯಂತ ಒಂದೇ ಪಕ್ಷ ಬಹುಮತ ಪಡೆದಿರುವುದರಿಂದ ಮತದಾರನ ನಿರೀಕ್ಷೆಗಳು ಹೆಚ್ಚಾಗಿವೆ. ಈ ನಿರೀಕ್ಷೆಗಳ ಸಾಕಾರಕ್ಕೆ ಸರ್ಕಾರ ಕಾರ್ಯೋನ್ಮುಖವಾಗಬೇಕು. ದಿಟ್ಟ ನಿರ್ಧಾರಗಳು ಸರ್ಕಾರದಿಂದ ಹೊರ ಬೀಳುತ್ತಿರುವುದೇನೋ ನಿಜ. ಆದರೆ ಇದರ...
ಕಾಮಗಾರಿ ವಿಳಂಬ ಆಗದಂತೆ ಎಚ್ಚರ ವಹಿಸಿ.!
ದಾವಣಗೆರೆ: ಸ್ಮಾರ್ಟ್‍ಸಿಟಿ ಕಾಮಗಾರಿ ವಿಳಂಬ ಆಗುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಇನ್ನೂ ಮುಂದೆ ಹಾಗಾಗದಂತೆ ಎಚ್ಚರ ವಹಿಸಬೇಕೆಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪನವರು ಅಧಿಕಾರಿಗಳಿಗೆ ತಾಕೀತು ಮಾಡಿದರು. ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಗರದ ವಿವಿಧ...
ಮತ್ತೆ ಕಲ್ಯಾಣ : ಮನೆ-ಮಠಗಳು ಅನುಭವ ಮಂಟಪವಾಗಲಿ: ಸಾಣೆಹಳ್ಳಿ ಶ್ರೀ
ತುಮಕೂರು `ನಮ್ಮ ಮನೆಗಳು- ಮಠಗಳು ಶರಣರ ಕಾಲದ ಅನುಭವ ಮಂಟಪದಂತಾಗಬೇಕು, ಮಹಾಮನೆಯಾಗಬೇಕು' ಎಂಬ ಆಶಯವನ್ನು ಸಾಣೆಹಳ್ಳಿ ಶ್ರೀ ತರಳಬಾಳು ಜಗದ್ಗುರು ಶಾಖಾ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ವ್ಯಕ್ತಪಡಿಸಿದರು. ...
ಸಮಸ್ಯೆಗಳ ಪರಿಹಾರಕ್ಕೆ ಶರಣರ ತತ್ವಗಳು ಸಹಕಾರಿ.!
ತುಮಕೂರು ಶರಣರ ಜೀವನ, ಮೌಲ್ಯಗಳು ಹಾಗೂ ವಚನಗಳು ಕುರಿತು ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಬುಧವಾರ ನಗರದ ಟೌನ್‍ಹಾಲ್ ವೃತ್ತದಲ್ಲಿ ಸಹಮತ ವೇದಿಕೆ ವತಿಯಿಂದ ಸಾಣೆಹಳ್ಳಿ ತರಳಬಾಳು ಶಾಖಾಮಠದ ಶ್ರೀ ಪಂಡಿತಾರಾಧ್ಯ...
ರಾಜ್ಯದಲ್ಲಿ ಮಹಾಮಳೆಗೆ 60 ಮಂದಿ ಬಲಿ.!!
ಬೆಂಗಳೂರು ಕಳೆದ 15 ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದ ಒಟ್ಟು 22 ಜಿಲ್ಲೆಗಳು ಪ್ರವಾಹ ಪೀಡಿತವಾಗಿದ್ದು, ಈವರೆಗೂ 60 ಮಂದಿ ಸಾವನ್ನಪ್ಪಿ, 15 ಮಂದಿ ನಾಪತ್ತೆಯಾಗಿ ಸುಮಾರು 7...
ರಾಜ್ಯದ 39 ಮಂದಿ ಪೊಲೀಸರಿಗೆ ರಾಷ್ಟ್ರಪತಿ ಪದಕ..!
ಬೆಂಗಳೂರು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನೀಡಲಾಗುವ ರಾಷ್ಟ್ರಪತಿಗಳ ಪದಕಕ್ಕೆ ರಾಜ್ಯದ 39 ಮಂದಿ ಪೆÇಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾತ್ರರಾಗಿದ್ದಾರೆ. ರಾಷ್ಟ್ರಪತಿಗಳ ವಿಶಿಷ್ಠ ಸೇವಾ ಪದಕ ಚಿಕ್ಕಮಗಳೂರು ಉಪವಿಭಾಗದ ಡಿವೈಎಸ್ಪಿ ಬಸಪ್ಪ.ಎಸ್...
ಶಾಸಕರ ಅನರ್ಹತೆ ಪ್ರಕರಣ : ಆ.16ಕ್ಕೆ ಸುಪ್ರೀಂನಲ್ಲಿ ವಿಚಾರಣೆ.!
ಬೆಂಗಳೂರು ಕುಮಾರಸ್ವಾಮಿ ನೇತೃತ್ವದ ಸರ್ಕಾರ ವಿಶ್ವಾಸ ಮತಯಾಚನೆ ಮಾಡುವ ಸಂದರ್ಭದಲ್ಲಿ ಸದನಕ್ಕೆ ಗೈರು ಹಾಜರಾಗುವ ಮೂಲಕ ಸದಸ್ಯತ್ವದಿಂದಅನರ್ಹರಾದ ಶಾಸಕರ ಪ್ರಕರಣ ಅಗಸ್ಟ್ 16 ರ ಶುಕ್ರವಾರ ಸುಪ್ರೀಂಕೋರ್ಟ್ ಮುಂದೆ ವಿಚಾರಣೆಗೆ ಬರಲಿದೆ.ಹೆಚ್.ವಿಶ್ವನಾಥ್ ,...
ನೆರೆ ಪರಿಹಾರ :ರೆಡ್ ಕ್ರಾಸ್ ಸಂಸ್ಥೆಯ ಮೂಲಕ ಅಗತ್ಯ ಸಾಮಗ್ರಿಗಳ ರವಾನೆ
ತುಮಕೂರು ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ವತಿಯಿಂದ ಉತ್ತರ ಕರ್ನಾಟಕದಲ್ಲಿ ನೆರೆ ಸಂತ್ರಸ್ತರಿಗೆ ದಿನನಿತ್ಯದ ಸಾಮಗ್ರಿಗಳನ್ನು ರೆಡ್‍ಕ್ರಾಸ್ ಸಂಸ್ಥೆಯ ಛೇರ್ಮನ್ ಎಸ್.ನಾಗಣ್ಣನವರ ಮೂಲಕ ನೆರೆ ಸಂತ್ರಸ್ತರಿಗೆ ಕಳುಹಿಸಿ ಕೋಡಲಾಯಿತು. ಚಿತ್ರದಲ್ಲಿ...













