Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಆಪತ್ಕಾಲದಲ್ಲಿ ಕೇಂದ್ರ ಸರ್ಕಾರ ಲಾಭ ಮಾಡಲು ಹೊರಟಿದೆ: ರಾಹುಲ್ ಗಾಂಧಿ

0
ನವದೆಹಲಿ:    ಕೋವಿಡ್ -19 ಬಿಕ್ಕಟ್ಟಿನ ಹಂತದಲ್ಲಿ ನೀಡಿದ ಭರವಸೆಗಳು ಹುಸಿಯಾಗಿದೆ ಎಂದು ಆರೋಪಿಸಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬುಧವಾರ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ...

ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ನಿಧನ..!

0
ವಾಷಿಂಗ್ಟನ್:     ವಕೀಲ ಮತ್ತು ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರ ತಂದೆ ಬಿಲ್ ಗೇಟ್ಸ್ ಸೀನಿಯರ್ (94) ಸೋಮವಾರ ಸಿಯಾಟಲ್ ಪ್ರದೇಶದ ಹುಡ್ ಕೆನಾಲ್ ನಲ್ಲಿರುವ  ತಮ್ಮ ಬೀಚ್ ಹೌಸ್ ನಲ್ಲಿ...

ವೇತನ ಪರಿಷ್ಕರಣೆಗೆ ಸರಕಾರ ಒಪ್ಪಿದೆ : ಡಾ.ಕೆ. ಸುಧಾಕರ್

0
ಬೆಂಗಳೂರು:    ಆರ್ಥಿಕ ದುಸ್ಥಿತಿಯಲ್ಲೂ ವೈದ್ಯರ ವೇತನ ಪರಿಷ್ಕರಿಸಲು ಸರಕಾರ ಒಪ್ಪಿದ್ದು, ಮುಷ್ಕರ ಕೈ ಬಿಡುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ವೈದ್ಯರಲ್ಲಿ ಮನವಿ ಮಾಡಿದರು.ವೇತನ ಪರಿಷ್ಕರಣೆ ಸೇರಿ ವಿವಿಧ...

ಖಾಸಗಿ ಶಾಲೆಗಳಲ್ಲಿನ ಇಂಗ್ಲೀಷ್ ನಾಮಫಲಕ ತೆರವಿಗೆ ಆಗ್ರಹ

0
ಮಧುಗಿರಿ    ಖಾಸಗಿ ಶಾಲೆಗಳಲ್ಲಿ ಇಂಗ್ಲೀಷ್ ನಾಮ ಫಲಕ ತೆಗೆದು ಕನ್ನಡ ನಾಮ ಫಲಕ ಅಳವಡಿಸಬೇಕೆಂದು ಒತ್ತಾಯಿಸಿ ಕನ್ನಡ ಜಾಗೃತಿ ವೇದಿಕೆ ಪದಾಧಿಕಾರಿಗಳು ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ರೇವಣಸಿದ್ದಯ್ಯ ಅವರಿಗೆ ಮನವಿ...

ಜನರಿಗೆ ಸೌಲಭ್ಯ ತಲುಪಲು ಅಧಿಕಾರಿಗಳು ಶ್ರಮಿಸಿ

0
ಕುಣಿಗಲ್    ಸರ್ಕಾರಿ ಸೌಲಭ್ಯಗಳು ಸಕಾಲದಲ್ಲಿ ಸಾರ್ವಜನಿಕರಿಗೆ ತಲುಪುವಂತಾಗಲು ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕೆಂದು ಜಿಲ್ಲಾ ಲೋಕಾಯುಕ್ತ ಇನ್ಸ್‍ಪೆಕ್ಟರ್ ಶ್ರೀನಿವಾಸ್ ತಿಳಿಸಿದರು    ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಾರ್ವಜನಿಕರ ಮನವಿ ಸ್ವೀಕರಿಸಿ...

ಜೂಜಿನಲ್ಲಿ ಹಣ ಗೆದ್ದವನ ಹತ್ಯೆ : ಸುಳಿವು ನೀಡಿದ ಸಿಮೆಂಟ್ ಚೀಲ

0
ತಿಪಟೂರು   ಕೆಲವು ತಿಂಗಳುಗಳ ಹಿಂದೆ ನಗರದ ಮೋರ್ ಸೂಪರ್ ಮಾರ್ಕೆಟ್ ಮುಂಭಾಗದ ಚರಂಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಸಿಕ್ಕ ಶವದ ಬಗ್ಗೆ ಶವವನ್ನು ಕಟ್ಟಲು ಬಳಸಿದ್ದ ಸಿಮೇಂಟ್ ಚೀಲದಿಂದಲೇ ಕೊಲೆಗಾರರ ಸುಳಿವು ನೀಡಿತು...

ಬಾಕಿ ಇರುವ ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥ :ನ್ಯಾ.ಶ್ರೀಮತಿ ಎಸ್.ಎಚ್.ರೇಣುಕಾದೇವಿ

0
ಹಾವೇರಿ    ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಇದೇ ಸೆಪ್ಟೆಂಬರ್ 19 ರಂದು ಮೆಗಾ ಇ-ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ. ಮೆಗಾ ಇ-ಲೋಕ ಅದಾಲತ್‍ನಲ್ಲಿ ದೃಶ್ಯ ಸಂವಾದ ಮೂಲಕ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಕಾನೂನು...

ನೀರಾವರಿ ಸಮರ್ಪಕ ನಿರ್ವಹಣೆಗೆ ಕೈಜೋಡಿಸಿ:ಪೋದ್ದಾರ್

0
ಬಳ್ಳಾರಿ    ಧಾರವಾಡದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ) ತಂಡವು ತುಂಗಭದ್ರಾ ಯೋಜನೆಯ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಕಾಡಾ) ಕರ್ನಾಟಕ ನೀರಾವರಿ ನಿಗಮದ ಸಂಯುಕ್ತ ಆಶ್ರಯದಲ್ಲಿ ತುಂಗಭದ್ರಾ ಬಲದಂಡೆ ಕಾಲುವೆಯ...

ಸೂಸುತ್ರವಾಗಿ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ನಡೆಸಿ : ಮಂಜುನಾಥ

0
ಬಳ್ಳಾರಿ    ಎಸ್ಸೆಸ್ಸೆಸಿ ಪೂರಕ ಪರೀಕ್ಷೆಗಳು ಇದೇ ಸೆ.21ರಿಂದ ಸೆ.28ರವರೆಗೆ ನಡೆಯಲಿದ್ದು,ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗಳಂತೆ ಈ ಪೂರಕ ಪರೀಕ್ಷೆಗಳನ್ನು ಸಹ ಯಾವುದೇ ರೀತಿಯ ಲೋಪಗಳಿಗೆ ಅಸ್ಪದ ಮಾಡಿಕೊಡದೇ ಅತ್ಯಂತ ಸೂಸುತ್ರವಾಗಿ ನಡೆಸುವ ನಿಟ್ಟಿನಲ್ಲಿ...

ಶಿರಾ ಉಪಚುನಾವಣೆ ಸಂಬಂಧ ಸಭೆ ಕರೆದ ಸಿದ್ದರಾಮಯ್ಯ

0
ಬೆಂಗಳೂರು   ಶಿರಾ ಉಪಚುನಾವಣೆಗೆ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಳ್ಳುತ್ತಿದ್ದಂತೆಯೇ ತುಮಕೂರು ಕಾಂಗ್ರೆಸ್ ನಲ್ಲಿ ಬಂಡಾಯದ ಗಾಳಿ ಬೀಸಲಾರಂಭಿಸಿದೆ. ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರನ್ನು ಕಣಕ್ಕಿಳಿಸಲು ಒಲವು ತೋರುತ್ತಿದ್ದಂತೆಯೇ ಶಿರಾ...
Share via