Tag: ಪ್ರಜಾ ಪ್ರಗತಿ
ಗೋಪಾಲ್ ಭಂಡಾರಿಗೆ ಭಾವಪೂರ್ಣ ಶ್ರದ್ದಾಂಜಲಿ
ಚಿತ್ರದುರ್ಗ: ಕಾರ್ಕಳ ಮಾಜಿ ಶಾಸಕ, ಸವಿತಾ ಸಮಾಜದ ಮುಖಂಡ ಗೋಪಾಲ್ ಭಂಡಾರಿರವರ ನಿಧನಕ್ಕೆ ಸವಿತ ಸಮಾಜದವರು ಪತ್ರಕರ್ತರ ಭವನದಲ್ಲಿ ಶುಕ್ರವಾರ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿದರು. ಸವಿತ ಸಮಾಜದ ಜಿಲ್ಲಾಧ್ಯಕ್ಷ ಎನ್.ಚಂದ್ರಶೇಖರ್...
ಉಚಿತ ಬಸ್‍ಪಾಸ್ ವಿತರಣೆಗೆ ಆಗ್ರಹ
ಚಿತ್ರದುರ್ಗ: ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಉಚಿತ ಬಸ್‍ಪಾಸ್ ನೀಡಬೇಕೆಂದು ಒತ್ತಾಯಿಸಿ ಎ.ಬಿ.ವಿ.ಪಿ.ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗೆ ಮನವಿ...
ಅಂಗನವಾಡಿಯಲ್ಲೇ ಎಲ್‍ಕೆಜಿ, ಯುಕೆಜಿ ಪ್ರಾರಂಭಿಸಿ
ಚಿತ್ರದುರ್ಗ: ಅಂಗನವಾಡಿ ಕೇಂದ್ರಗಳಲ್ಲಿ ಎಲ್.ಕೆ.ಜಿ./ಯು.ಕೆ.ಜಿ. ಆರಂಭಿಸುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಶನಿವಾರ ಧರಣಿ ಆರಂಭಿಸಿದರು. ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು...
ಗಟ್ಟಿನೆಲೆ ಕಂಡುಕೊಂಡ ಸಂಘಟನೆಗಳಿಗೆ ನ್ಯಾಯ ನಿಶ್ಚಿತ
ಚಿತ್ರದುರ್ಗ ದೇಶದಲ್ಲಿ ಸ್ವತಂತ್ರ್ಯಕ್ಕಿಂತ ಮುಂಚೆ ಹಾಗೂ ಆನಂತರ ಸಾವಿರಾರು ಸಂಘಟನೆಗಳು ಹುಟ್ಟಿಕೊಂಡಿವೆ. ಆ ಎಲ್ಲಾ ಸಂಘಟನೆಗಳಿಗಿಂತ ಎನ್‍ಪಿಎಸ್ ಗಟ್ಟಿಯಾಗಿ ನಿಂತು ಹೋರಾಟ ಮಾಡುತ್ತಿದೆ. ಮುಂದೊಂದು ದಿನ ಈ ಹೋರಾಟಕ್ಕೆ ಯಶಸ್ಸು...
ರಸ್ತೆ ಸುರಕ್ಷತೆ ಹೆಲ್ಮೆಟ್ ಆದೋಲನಕ್ಕೆ ಚಾಲನೆ
ಚಿತ್ರದುರ್ಗ; ನನ್ನ ಅಕ್ಕಳಿಗೆ ಸಾವು ಬಂದದ್ದು ನನ್ನ ಮನಸ್ಸಿನಲ್ಲಿ ಅಚ್ಚೊತ್ತಿ ನಿಂತಿದೆ. ಯಾರದೋ ತಪ್ಪಿಗೆ ಆಕೆ ಜೀವ ಕಳೆದುಕೊಂಡಳು. ರಸ್ತೆಗಳು ಸರಿಯಾಗಿ ನಿರ್ಮಾಣವಾಗಿಲ್ಲ, ವೇಗದ ಗಾಡಿಗಳ ಮುಂದೆ ನಮ್ಮ ಸಣ್ಣ ಗಾಡಿಗೆ...
ತಾ.ಪಂ ಮಾಸಿಕ ಪ್ರಗತಿ ಪರಿಶೀಲನಾ ಸಭೆ
ಕೂಡ್ಲಿಗಿ: ತಾಲ್ಲೂಕಿನಲ್ಲಿ ಶಾಲಾ ಕಾಲೇಜುಗಳು ಆರಂಭವಾಗಿ ಒಂದು ತಿಂಗಳು ಕಳೆದರೂ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಇನ್ನೂ ಪ್ರವೇಶ ನೀಡಿಲ್ಲ. ಇದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಮಾರಕವಾಗಿದೆ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ...
ಬಸ್‍ಪಾಸ್ ವಿತರಣೆ : ವಿಳಂಬ ನೀತಿ ಖಂಡಿಸಿ ಪ್ರತಿಭಟನೆ.
ತುಮಕೂರು ಶಿಕ್ಷಣವೆಂಬುದು ಸರ್ವರಿಗೂ ಸಿಗಬೆಕಾಗಿರುವ ಅಮೂಲ್ಯ ಸಂಪತ್ತು ಎಂಬ ಶ್ರೇಷ್ಠ ಕಲ್ಪನೆ ನಮ್ಮದು.ಜಾತಿ, ಮತ, ಬಡವ ಮತ್ತು ಶ್ರಿಮಂತನೆನ್ನದೆ ಎಲ್ಲರಿಗೂ ಸಿಗುವಂತೆ ಮಾಡುವ ಹೊಣೆಗಾರಿಕೆ ಸರ್ಕಾರಗಳದ್ದು, ಆದರೆ 2018-19ನೇ ಸಾಲಿನ...
ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ವಿದ್ಯಾರ್ಥಿ ಸಾವು ..!!
ಬೆಂಗಳೂರು ಜಾಲಹಳ್ಳಿಯ ಸಪ್ತಗಿರಿ ಇಂಜಿನಿಯರಿಂಗ್ ಕಾಲೇಜಿನ ಬಳಿ ನಿನ್ನೆ ರಾತ್ರಿ ವೇಗವಾಗಿ ಬಂದ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಸ್ಕೂಟರ್‍ನಲ್ಲಿ ಹೋಗುತ್ತಿದ್ದ ಹೊಟೇಲ್ ಮ್ಯಾನೇಜ್‍ಮೆಂಟ್ ವಿದ್ಯಾರ್ಥಿಯೊಬ್ಬ ಮೃತಪಟ್ಟರೆ, ಮತ್ತೊಬ್ಬ ವಿದ್ಯಾರ್ಥಿ ಗಾಯಗೊಂಡಿರುವ ದುರ್ಘಟನೆ...
ಮಿನಿ ಬಸ್ ಪಲ್ಟಿ : 20 ಜನರಿಗೆ ಗಾಯ
ಬೆಂಗಳೂರು ಗಾರ್ಮೆಂಟ್ಸ್ ನೌಕರರನ್ನು ಕರೆ ತರುತ್ತಿದ್ದ ಮಿನಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದು ಇಬ್ಬರಿಗೆ ಕಾಲು ಮುರಿದು, 20ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ಕನಕಪುರದ ಕಾಳೇಗೌಡನದೊಡ್ಡಿ...
ಜನರಲ್ಲಿ ದುಡಿದು ತಿನ್ನುವ ಮನೋಭಾವ ಮರೆಯಾಗುತ್ತಿದೆ: ಶ್ರೀಗಳ ವಿಷಾದ
ತುಮಕೂರು ಹಿಂದೆ ಉದ್ಯೋಗ ಪರ್ವ ಎಂಬುದೊಂದಿತ್ತು. ಪ್ರತಿಯೊಬ್ಬರೂ ಉದ್ಯೋಗ ಮಾಡಿ ದುಡಿದು ತಿನ್ನಬೇಕಿತ್ತು. ಆದರೆ ಈಗ ಸೋಂಬೇರಿ ಪರ್ವ ಶುರುವಾಗಿದೆ. ಸರ್ಕಾರ ಎಲ್ಲವನ್ನೂ ಫ್ರೀಯಾಗಿ ಕೊಡುವಾಗ ನಾನೇಕೆ ದುಡಿದು ತಿನ್ನಬೇಕು ಎಂಬ...













