Tag: ಬಾಲಾಕೋಟ್
ಬಾಲಾಕೋಟ್ ಮೇಲೆ ವೈಮಾನಿಕ ದಾಳಿ ನಡೆದದ್ದು ನಿಜ : ಪಾಕಿಸ್ತಾನ
ಇಸ್ಲಾಮಾಬಾದ್ ಭಾರತೀಯ ವಾಯುಸೇನೆ ಬಾಲಾಕೋಟ್‌ನಲ್ಲಿ ವಾಯುದಾಳಿ ನಡೆಸಿರುವುದು ನಿಜ ಎಂದು ಕೊನೆಗೂ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಒಪ್ಪಿಕೊಂಡಿದ್ದಾರೆ ಇದೀಗ ಮತ್ತೊಂದು ದಾಳಿಯಾಗುವ ಆತಂಕದಲ್ಲಿದ್ದಾರೆ. ಪುಲ್ವಾಮಾ ದಾಳಿಗೆ ಕೇಂದ್ರ ಸರ್ಕಾರ ದಿಟ್ಟ ಪ್ರತೀಕಾರ...




