Tag: ಮಂಜಪ್ಪ
ರೇಣುಕಾಚಾರ್ಯನದ್ದು ತುಘಲಕ್ ದರ್ಬಾರ್: ಎಚ್ ಬಿ ಮಂಜಪ್ಪ
ದಾವಣಗೆರೆ:
ಅವಕಾಶವಾದಿ ರಾಜಕಾರಣದಲ್ಲಿತೊಡಗಿರುವಮುಖ್ಯಮಂತ್ರಿಗಳರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತುಘಲಕ್ ದರ್ಬಾರ್ ನಡೆಸುತ್ತಿದ್ದು, ಇವರಿಗೆಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲ ಎಂದು ಜಿಲ್ಲಾ...




