Tag: ಮಫ್ಲರ್ ಮ್ಯಾನ್
ಕೇಜ್ರಿವಾಲ್ ಪ್ರಮಾಣಕ್ಕೆ ಜೂ.ಮಫ್ಲರ್ ಮ್ಯಾನ್ ಗೆ ಆಹ್ವಾನ!!!
ನವದೆಹಲಿ: ಇತ್ತೀಚೆಗೆ ನಡೆದ ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಸಂದರ್ಭದಲ್ಲಿ ದೇಶದ ಗಮನ ಸೆಳೆದಿದ್ದ ಬೇಬಿ ಮಫ್ಲರ್ ಮ್ಯಾನ್ಗೆ ಅರವಿಂದ ಕೇಜ್ರಿವಾಲ್ ಅವರ ಪ್ರಮಾಣವಚನ ಸಮಾರಂಭಕ್ಕೆ ಆಹ್ವಾನ ಸಿಕ್ಕಿದೆ. ...




