Tag: ಮಳೆ ಮುಂದುವರಿಕೆ
ಇನ್ನೂ ಕೆಲವು ದಿನ ನಗರದಲ್ಲಿ ಮಳೆ ಮುಂದುವರಿಕೆ : ಹವಾಮಾನ ಇಲಾಖೆ
ಬೆಂಗಳೂರು ಉದ್ಯಾನ ನಗರಿ ಬೆಂಗಳೂರಿನ ವಾತಾವರಣ ತಂಪಾಗಿದೆ. ಮೋಡ ಕವಿದ ವಾತಾವರಣವಿದ್ದು, ತಂಪಾದ ಗಾಳಿ ಬೀಸುತ್ತಿದೆ. ಆಗಾಗ ಕೆಲವು ಬಡಾವಣೆಗಳಲ್ಲಿ ಮಳೆಯೂ ಬರುತ್ತಿದೆ. ಇನ್ನೂ ಕೆಲವು ದಿನ ನಗರದಲ್ಲಿ ಮಳೆ ಮುಂದುವರೆಯಲಿದೆ...




