Tag: ಯುಗಾದಿ
ಯುಗಾದಿ ಸಾಹಿತ್ಯ ಮತ್ತು ನಮ್ಮ ವ್ಯಕ್ತಿತ್ವದ ಗಟ್ಟಿತನ
ಸಾಮಾಜಿಕ ಜಾಲತಾಣಗಳ ಬೆಳವಣಿಗೆಯಿಂದ ಕನ್ನಡ ತಾಯಿ ಭಾಷೆಯ ಸಾಹಿತ್ಯ ಸಮೃದ್ಧವಾಗಿ ಹರಿಯುತ್ತಿದೆ. ಅದರಲ್ಲೂ ಹಬ್ಬಗಳ ಸಂದರ್ಭದಲ್ಲಿ ರಚಿತವಾಗುವ ಶುಭಾಶಯಗಳು - ಸಂದೇಶಗಳು ಅತ್ಯಂತ ಅದ್ಭುತ - ಮನಮೋಹಕ - ರೋಮಾಂಚನಕಾರಿ - ಸ್ಫೂರ್ತಿದಾಯಕ.ಮೊದಲಿಗೆ...




