Tag: ರಾಜಸ್ವ ನಿರೀಕ್ಷರ ಕಿರುಕುಳ
ರಾಜಸ್ವ ನಿರೀಕ್ಷರ ಕಿರುಕುಳದಿಂದ ಮುಕ್ತಿ ಕೊಡಿ…!
ಹುಳಿಯಾರು ಹುಳಿಯಾರು ಹೋಬಳಿಯ ರಾಜಸ್ವ ನಿರೀಕ್ಷಕರಾದ ಎಚ್.ಮಂಜುನಾಥ್ ಅವರು ಹೆಜ್ಜೆಹೆಜ್ಜೆಗೂ ಕಿರುಕುಳ ನೀಡುತ್ತಿದ್ದು ಇದರಿಂದ ಮುಕ್ತಿ ಕೊಡಿಸಿ ಎಂದು ಹುಳಿಯಾರು ಹೋಬಳಿ ಗ್ರಾಮ ಸಹಾಯಕರು ಉಪತಹಸೀಲ್ದಾರ್ ಎಸ್.ಸೋಮೇಶ್ ಅವರಿಗೆ ಒಕ್ಕೊರಲ ಮನವಿ...




