Tag: ಲಾಸ್ ವೇಗಸ್
ಎರಡನೇ ಬಾರಿಗೆ ಅಂತಾರಾಷ್ಟ್ರೀಯ ಗ್ರ್ಯಾಮಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಭಾರತದ ರಿಕ್ಕಿ ಕೇಜ್
ಲಾಸ್ ವೇಗಸ್:ದಿ ರೆಕಾರ್ಡಿಂಗ್ ಅಕಾಡೆಮಿ ನೀಡುವ ಪ್ರತಿಷ್ಠಿತ ಗ್ರ್ಯಾಮಿಸ್ ಪ್ರಶಸ್ತಿ ವಿಜೇತರಲ್ಲಿ ಭಾರತೀಯರೊಬ್ಬರೂ ಸೇರಿದ್ದಾರೆ. ಭಾರತ ಮೂಲದ ಸಂಗೀತ ಸಂಯೋಜಕ ರಿಕ್ಕಿ ಕೇಜ್ ಅವರು ರಾಕ್ ಸಂಗೀತಗಾರ ಸ್ಟಿವಾರ್ಟ್ ಕೋಪ್‍ಲ್ಯಾಂಡ್ ಅವರೊಂದಿಗೆ ಬೆಸ್ಟ್...




