Tag: ವರ ಮಹಾಲಕ್ಷ್ಮಿ ಹಬ್ಬದ ಖರೀದಿ
ಗಗನ ಮುಟ್ಟಿದ ಹೂವಿನ ಬೆಲೆಗಳು..!!
ತಿಪಟೂರು ಶ್ರಾವಣ ಬಂತು ನಾಡಿಗೆ, ಬಂತು ಕಾಡಿಗೆ, ಬಂತು ಬೀಡಿಗೆ ಶ್ರಾವಣ ಎಂಬ ವರಕವಿ ಬೇಂದ್ರೆಯವರ ಕವಿವಾಣಿಯಂತೆ ಮತ್ತೆ ಶ್ರಾವಣಮಾಸ ಭೀಮನ ಅಮಾವಾಸ್ಯೆ, ನಾಗರ ಪಂಚಮಿ, ವರಮಹಾಲಕ್ಷ್ಮಿ, ಮಂಗಳಗೌರಿ, ಸ್ವಾತಂತ್ರ್ಯದಿನ, ಯಜುರ್ ಉಪಾಕರ್ಮ...




