Tag: ವಿದ್ಯಾರ್ಥಿನಿಯರಿಗೆ
ವೃತ್ತಿ ಜೀವನ ಪರ್ಯಂತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ನಿವೃತ್ತ ಶಿಕ್ಷಕ ಬಂಧನ
ತಿರುವನಂತಪುರಂ:ತನ್ನ ವೃತ್ತಿ ಜೀವನಾದ್ಯಂತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕಳ ನೀಡಿದ ಆರೋಪ ಮೇಲೆ ನಿವೃತ್ತ ಶಿಕ್ಷಕನೊಬ್ಬನ್ನು ಬಂಧಿಸಲಾಗಿದೆ. ಮಲ್ಲಪ್ಪುರಂ ಸೆಂಟ್ ಜೆಮ್ಮಾಸ್ ಬಾಲಕಿಯರ ಫ್ರೌಢಶಾಲೆಯ ನಿವೃತ್ತ ಶಿಕ್ಷಕ ಹಾಗೂ ಮಲಪ್ಪುರಂ ಪುರಸಭೆಯ ಸದಸ್ಯನೂ ಆಗಿರುವ ಕೆ.ವಿ....




