Tag: ವಿದ್ಯುತ್ ಆಕಸ್ಮಿಕ: ವ್ಯಕ್ತಿ ಸಾವು
ವಿದ್ಯುತ್ ಆಕಸ್ಮಿಕ: ತೋಟದ ಮನೆ ಭಸ್ಮ: ವ್ಯಕ್ತಿ ಸಾವು
ಚಿಕ್ಕನಾಯಕನಹಳ್ಳಿ: ತೋಟದ ಮನೆಯಲ್ಲಿ ಆಕಸ್ಮಿಕ ಬೆಂಕಿ ತಗುಲಿ ವ್ಯಕ್ತಿಯೋರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಲಗೊಂಡನಹಳ್ಳಿ ಬಳಿಯಲ್ಲಿ ನಡೆದಿದೆ.ಬೇಟೆರಂಗನಹಳ್ಳಿ ಸರ್ವೇ ನಂ.26ರಲ್ಲಿ ಶಿವಯ್ಯ ಬಿನ್ ಲೇಟ್ ನರಸಿಂಹಯ್ಯನವರ ಜಮೀನಿನಲ್ಲಿ ಈ ದುರ್ಘಟನೆ ನಡೆದಿದ್ದು,...




