Tag: ವಿಶ್ವ ಟಿ.ಬಿ. ಜಾಗೃತಿ ದಿನ
ಉದಾಸೀನತೆಯಿಂದ ಸಾಮಾಜಿಕ ಪಿಡುಗಾಗಿರುವ ಕ್ಷಯರೋಗ
ವಿಶ್ವ ಟಿ.ಬಿ. ಜಾಗೃತಿ ದಿನ:ಪ್ರಮುಖ ಮಾರಣಾಂತಿಕ ರೋಗಗಳ ಸಾಲಿನಲ್ಲಿ 13ನೆ ಸ್ಥಾನದಲ್ಲಿ ಪಟ್ಟಭದ್ರವಾಗಿರುವ ಕ್ಷಯ (ಟಿ.ಬಿ.) ರೋಗ, 2020 ರಲ್ಲಿ ವಿಶ್ವದಲ್ಲಿ 10 ದಶಲಕ್ಷ ಜನರನ್ನು ಸೋಂಕಿತರನ್ನಾಗಿಸಿ, 15 ಲಕ್ಷ ಜನರನ್ನು ಬಲಿ...




