Tag: ಶಿವಾಜಿ ಜಯಂತಿ ಸಂಭ್ರಮ:
2 ವರ್ಷದ ಬಳಿಕ ಬೆಳಗಾವಿಯಲ್ಲಿ ಶಿವಾಜಿ ಜಯಂತಿ ಸಂಭ್ರಮ: ಡ್ರೋನ್ ಕಣ್ಗಾವಲು
ಬೆಳಗಾವಿ: ಕಳೆದೆರಡು ವರ್ಷಗಳಿಂದ ಕೊರೊನಾ ಭೀತಿಯಿಂದ ಕಳೆಗುಂದಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಗೆ ನಿನ್ನೆ ಅದ್ಧೂರಿಯಾಗಿ ಚಾಲನೆ ನೀಡಲಾಯಿತು. ಛತ್ರಪತಿ ಶಿವಾಜಿ ಮಹಾರಾಜ್ ಕೀ ಜೈ, ಜೈ ಶಿವಾಜಿ-ಜೈ ಭವಾನಿ ಎಂಬ ಘೋಷಣೆಗಳ...




