Tag: ಶ್ರೀ ಗುರುಶಾಂತೇಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವ
ಶ್ರೀ ಗುರುಶಾಂತೇಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವ
ಗುತ್ತಲ : ಮನುಷ್ಯನಲ್ಲಿ ಜೀವನದಲ್ಲಿ ಅವಶ್ಯವಾಗಿರುವ ಶಾಂತಿ, ನೆಮ್ಮದಿ, ಸಮೃದ್ಧಿ, ಸಿಗಬೇಕಾದರೆ ಶಿವನ ಪ್ರಾರ್ಥನೆ ಮಾಡುವುದು ಮುಖ್ಯವಾಗಿದೆ ಎಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠದ ಡಾ|| ವೀರಸೋಮೇಶ್ವರ ಜಗದ್ಗುರು...




