Tag: ಸಿಲಿಂಡರ್
ಗೃಹಬಳಕೆ ಸಿಲಿಂಡರ್ ಬೆಲೆಯಲ್ಲಿ 25 ರೂ. ಹೆಚ್ಚಳ!!
ನವದೆಹಲಿ : ಕೊರೊನಾ ಲಾಕ್‌ಡೌನ್‌ನಿಂದ ತತ್ತರಿಸಿರುವ ಜನರಿಗೆ ಅಡುಗೆ ಅನಿಲ ಸಿಲಿಂಡರ್ ಬೆಲೆ ಹೆಚ್ಚಳ ಮಾಡಿರುವುದು ಇದೀಗ ಗಾಯದ ಮೇಲೆ ಬರೆ ಎಳೆದಂತಾಗಿದೆ. ಜುಲೈ 1ರಿಂದಲೇ ಅನ್ವಯ...
ಬಜೆಟ್‌ಗೂ ಮೊದಲೇ ಸಿಲಿಂಡರ್ ಬೆಲೆಯಲ್ಲಿ ಹೆಚ್ಚಳ!!
ನವದೆಹಲಿ : ಸಾಮಾನ್ಯ ಬಜೆಟ್ (Budget 2020)ಗೂ ಮೊದಲೇ ಸತತ ಐದನೇ ತಿಂಗಳು ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಾಗಿದೆ. ನೂತನ ದರಗಳು ಫೆಬ್ರವರಿ 1 ರಿಂದಲೇ ಜಾರಿಗೆ...
ಎಲ್ ಪಿಜಿ ಸಿಲಿಂಡರ್ ದರ ಏರಿಕೆ!!!
ದೆಹಲಿ: ನಿನ್ನೆವರೆಗೆ ಈರುಳ್ಳಿ ದರ ಗಗನಕೇರಿದ್ದು ಇದೀಗ ಎಲ್ ಪಿಜಿ ದರ ಏರಿಕೆಯಾಗುವ ಮೂಲಕ ಶಾಕ್ ನೀಡಿದೆ. ಹೌದು ಎಲ್ ಪಿಜಿ ಸಿಲಿಂಡರ್ ಗಳ ಮೇಲಿನ ದರ...
ಏರಿಕೆ ಕಂಡ ಎಲ್‌ಪಿಜಿ ದರ : ಜನಸಾಮಾನ್ಯರ ಜೇಬಿಗೆ ಬಿತ್ತು ಕತ್ತರಿ!!
ದೆಹಲಿ: ಒಂದೆಡೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆಯಾಗುತ್ತಿದ್ದರೆ, ಮತ್ತೊಂದೆಡೆ, ತೈಲ ಕಂಪನಿಗಳು ಮತ್ತೆ ಎಲ್‌ಪಿಜಿಯ ಬೆಲೆಯನ್ನು ಹೆಚ್ಚಿಸಿವೆ. ಸತತ ಮೂರನೇ ತಿಂಗಳು ಎಲ್ ಪಿ ಜಿ...







