Tag: ಸೀಲ್ಡೌನ್
ಸೀಲ್ಡೌನ್, ಬಫರ್ ಝೋನ್ ಹೆಸರಿಗಷ್ಟೆ :ಕೇರ್ ಮಾಡದ ಜನ
ಚಿಕ್ಕನಾಯಕನಹಳ್ಳಿವಿಶೇಷ ವರದಿ:ಸಿ.ಗುರುಮೂರ್ತಿ ಕೊಟಿಗೆಮನೆ ಸೀಲ್ಡೌನ್ ಪ್ರದೇಶದಲ್ಲಿ ಜನರ ಓಡಾಟವಿದ್ದು, ಬಫರ್ ಝೋನ್ನಲ್ಲಿ ಹಾಗೂ ಕ್ವಾರಂಟೈನ್ ಇರುವವರು ಎಲ್ಲರೊಂದಿಗೆ ಬೆರೆಯುತ್ತಿದ್ದಾರೆ. ಮಾಸ್ಕ್ ಅನ್ನುವುದು ನಮ್ಮ ಪ್ರಾಣ ರಕ್ಷಣೆಗಿದೆ ಎಂಬುದಕ್ಕಿಂತ ಆಭರಣದಂತೆ ಬೇಕಾದಾಗ ಹಾಕಿಕೊಳ್ಳುತ್ತಿದ್ದಾರೆ....




