Tag: ಸ್ಮಾರ್ಟ್ ಫೋನ್ ಮಾರುಕಟ್ಟೆ
ಸ್ಮಾರ್ಟ್ ಪೋನ್ ಮಾರುಕಟ್ಟೆ ಮೇಲೆ ಕೊರೋನಾ ವಕ್ರ ದೃಷ್ಠಿ..!
ನವದೆಹಲಿ: ಕೊರೋನಾ ವೈರಸ್ ಕಾರಣದಿಂದ ಯಾವುದೇ ಹೊಸ ಮಾದರಿಯ ಸ್ಮಾರ್ಟ್ ಫೋನ್ ಗಳು ಬಿಡುಗಡೆಯಾಗದೆ ಕಳೆದ ಮಾರ್ಚ್ ತಿಂಗಳಿನಿಂದ ಸ್ಮಾರ್ಟ್ ಫೋನ್ ಗಳ ಮಾರಾಟದಲ್ಲಿ ಶೇಕಡಾ 8ರಿಂದ 19ರಷ್ಟು ಇಳಿಕೆಯಾಗಿತ್ತು. ...




