Tag: ಹಾವೇರಿಯಲ್ಲಿ ಸೋಂಕು ಪತ್ತೆ
ಹಾವೇರಿ ಜಿಲ್ಲೆಗೆ ಕೊರೋನಾ ಎಂಟ್ರಿ..!
ಹಾವೇರಿ: ಮಹಾಮಾರಿ ಕೊರೊನಾ ಜಿಲ್ಲೆಗೆ ಎಂಟ್ರಿ ಕೊಟ್ಟಿದ್ದು, ಸವಣೂರಿನಲ್ಲಿ ಕೊರೊನ್ ಸೊಂಕು ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.ಸೋಮವಾರ ಜಿಲ್ಲಾಡಳಿತ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು. ...




