Tag: ಕೊರೊನಾ ವೈರಸ್
ಕೊರೋನ ವೈರಸ್‌ಗೆ ಇಂದು ಭಾರತದಲ್ಲಿ ಮೂರನೇ ಬಲಿ!!
ಮುಂಬೈ : ಭಾರತದಲ್ಲಿ ಕರೋನಾ ಸೋಂಕಿಗೆ ಬಲಿಯಾದವರ ಸಂಖ್ಯೆ ಮಂಗಳವಾರ ಮೂರಕ್ಕೆ ಏರಿಕೆಯಾಗಿದ್ದು, ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ 64 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಮುಂಬೈನ ಕಸ್ತೂರಿಬಾ ಆಸ್ಪತ್ರೆಯಲ್ಲಿ ಈ...
ಕೊರೊನಾ : ಕಲಬುರಗಿಯಲ್ಲಿ ಚಿಕಿತ್ಸೆ ನೀಡಿದ್ದ ಡಾಕ್ಟರ್ ಮೇಲೆ ವೈರಸ್ ಅಟ್ಯಾಕ್!
ಕಲಬುರಗಿ : ಕಲಬುರಗಿಯಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟ ವೃದ್ಧನಿಗೆ ಚಿಕಿತ್ಸೆ ನೀಡಿದ್ದ ವೈದ್ಯನಿಗೂ ಕೊರೊನಾ ವೈರಸ್ ಸೋಂಕು ಇರುವುದು ಪತ್ತೆಯಾಗಿದೆ. ರಾಜ್ಯದಲ್ಲಿ ಕೊರೊನಾ ಭೀತಿ ದಿನದಿಂದ...
ಕೊರೊನಾ ಭೀತಿ: ಬೇಡಿಕೆ ಕಳೆದುಕೊಂಡ ಚಿಕನ್
ದಾವಣಗೆರೆ: ಅಷ್ಟು ದಿನಗಳ ಕೋಳಿ ಮಾಂಸ ತಿನ್ನುವುದರಿಂದ ಹಕ್ಕಿ ಜ್ವರ, ಹಂದಿ ಜ್ವರ ಬರುತ್ತೆ ಎಂಬುದಾಗಿ ಆಧಾರವೇ ಇಲ್ಲದೆ ಹಬ್ಬಿಸುತ್ತಿದ್ದ ವದಂತಿಗಳ ಸಾಲಿಗೆ ಈಗ ಕೊರೊನಾ ವೈರಸ್ ಸಹ ಸೇರ್ಪಡೆಯಾಗಿದೆ....
ಕೊರೊನಾ :ಸುಳ್ಳು ಸುದ್ದಿ ಹಬ್ಬಿಸಿದ ಇಬ್ಬರ ಬಂಧನ
ಚಾಮರಾಜನಗರ: ಕೊರೋನಾ ಸಂಬಂಧಿಸಿದಂತೆ ಸಾಮಾಜಿಕ ಮಾದ್ಯಮಗಳಲ್ಲಿ ಸುಳ್ಳು ಸುದ್ದಿ ಪೋಸ್ಟ್ ಮಾಡುತ್ತಿದ್ದ ಇಬ್ಬರನ್ನು ಚಾಮರಾಜನಗರ ಜಿಲ್ಲೆ ಪೋಲೀಸರು ಬಂಧಿಸಿದ್ದಾರೆ. ಚಾಮರಾಜನಗರ ತಾಲೂಕಿನ ಕಾವುದವಾಡಿಯ ಲೋಕೇಶ್, ನಂಜನಗೂಡು ತಾಲೂಕಿನ...
ಕೊರೊನಾ ಸೋಂಕು ಸಾಂಕ್ರಾಮಿಕ ರೋಗ : ವಿಶ್ವ ಆರೋಗ್ಯ ಸಂಸ್ಥೆ
ನವದೆಹಲಿ: ಐಟಿ ಕಂಪನಿಗಳಾದ ಡೆಲ್ ಮತ್ತು ಮೈಂಡ್ ಟ್ರೀಯ ಇಬ್ಬರು ಟೆಕ್ಕಿಗಳಿಗೆ ಕೊರೋನಾ ವೈರಸ್ ಪಾಸಿಟಿವ್ ಕಂಡುಬಂದಿದ್ದು,ಮಾತ್ರವಲ್ಲದೆ ವಾಣಿಜ್ಯ ನಗರಿ ಮುಂಬೈನಲ್ಲಿ ಮತ್ತೆರಡು ಪ್ರಕರಣಗಳು ಬೆಳಕಿಗೆ ಬಂದಿದೆ. ಇದರೊಂದಿಗೆ ಭಾರತದಲ್ಲಿ ಕೊರೋನಾ...
ಪ್ರವಾಸೋದ್ಯಮದ ಮೇಲೂ ಕೊರೊನಾ ಕುರಿ ಛಾಯೆ
ಬೆಂಗಳೂರು: ಕೊರೊನಾ ವೈರಸ್ ಭೀತಿ ಹಿನ್ನಲೆಯಲ್ಲಿ ಅರಣ್ಯ ಪ್ರದೇಶಗಳಲ್ಲಿ ಪರಿಸರ ಸ್ನೇಹಿ ಪ್ರವಾಸೋದ್ಯಮ ಮತ್ತು ಸಫಾರಿಯನ್ನು ರದ್ದುಗೊಳಿಸಲು ರಾಜ್ಯ ಅರಣ್ಯ ಇಲಾಖೆ ಮುಂದಾಗಿದೆ. ಬೆಂಗಳೂರಿನಲ್ಲಿ ಕೊರೊನಾ ಸೋಂಕಿತ ವ್ಯಕ್ತಿಗಳ ಸಂಖ್ಯೆ ಹೆಚ್ಚಾದ...
ಬೀದಿಬದಿ ತಿನಿಸು, ಮಾಂಸದ ಅಂಗಡಿ ನೈರ್ಮಲ್ಯಕ್ಕೆ ಸೂಚನೆ
ತುಮಕೂರು ಎಲ್ಲೆಡೆ ಕೊರೋನಾ ರೋಗದ ಭೀತಿ ಇರುವ ಹಿನ್ನೆಲೆಯಲ್ಲಿ ಮತ್ತು ಈಗ ಬೇಸಿಗೆ ಕಾಲವಾಗಿರುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಆತಂಕವಿರುವ ಕಾರಣ ತುಮಕೂರು ನಗರದಾದ್ಯಂತ ಬೀದಿಬದಿ ಆಹಾರ ಪದಾರ್ಥಗಳನ್ನು ಮಾರುವವರು, ಹಣ್ಣಿನ...
ಮಹಾಮಾರಿ ಕೊರೊನಾ ವೈರಸ್ ಗೆ ಭಾರತೀಯ ಬಲಿ!!!
ದೆಹಲಿ : ಮಹಾಮಾರಿ ಕೊರೊನಾ ವೈರಸ್ ನಿಂದಾಗಿ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಇದೀಗ ಓರ್ವ ಭಾರತೀಯ ವೈರಸ್ ಗೆ ಬಲಿಯಾಗಿದ್ದು ಇದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ...
ಕೊರೊನಾ ನಿಯಂತ್ರಣಕ್ಕೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು : ಕ್ಸಿ ಜಿನ್ ಪಿಂಗ್
ಬೀಜಿಂಗ್ ಚೀನಾದ ವುಹಾನ್ ನಗರಕ್ಕೆ 3 ತಿಂಗಳ ನಂತರ ಮೊದಲ ಬಾರಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭೇಟಿ ನೀಡಿದ್ದು ಅಲ್ಲಿನ ಪರಿಸ್ತಿತಿ ಮತ್ತು ವಸ್ತುಸ್ಥಿತಿಗಳನ್ನು ಖುದ್ದಾಗಿ ಪರಿಶೀಲಿಸಿದ್ದಾರೆ. ...
ಕೊರೋನೊ ವೈರಸ್ : ರಾಜ್ಯದಲ್ಲಿ 72,542 ಜನರಿಗೆ ಪರೀಕ್ಷೆ!!!
ಬಳ್ಳಾರಿ : ರಾಜ್ಯ ಸರಕಾರ ಕೊರೋನ ವೈರಸ್ ಬಗ್ಗೆ ಎಲ್ಲಾ ರೀತಿಯ ಮುಂಜಾಗ್ರತೆ ಕ್ರಮ ತೆಗೆದುಕೊಂಡಿದ್ದು, ರಾಜ್ಯದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಈವರೆಗೂ 72542 ಜನರಿಗೆ ಪರೀಕ್ಷೆ ಮಾಡಲಾಗಿದೆ...













