Home Tags ಕೋವಿಡ್ 19

Tag: ಕೋವಿಡ್ 19

ಮಂಡ್ಯ :ಆಸ್ಪತ್ರೆಯಲ್ಲೇ ಸೋಂಕಿತ ಆತ್ಮಹತ್ಯೆಗೆ ಶರಣು!!

0
ಮಂಡ್ಯ :      ಕೊರೊನಾಗೆ ಹೆದರಿ ಸೋಂಕಿತನೋರ್ವ ಮಂಡ್ಯ ಕೋವಿಡ್ ಆಸ್ಪತ್ರೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ.      ಕೊರೊನಾದಿಂದ ಬಳಲುತ್ತಿದ್ದ 55 ವರ್ಷದ ವ್ಯಕ್ತಿ ತಮಗೆ ಕೊರೊನಾ ಇದೆ ಎಂದು ತಿಳಿದು ತೀವ್ರ...

ಕೊರೊನಾ ಸೋಂಕಿತ ಸಾವು : ಕುಟುಂಬಸ್ಥರಿಂದ ಆಯಂಬುಲೆನ್ಸ್ ಗೆ ಬೆಂಕಿ!!

0
ಬೆಳಗಾವಿ :     ಕೊರೊನಾ ಸೋಂಕಿತ ರೋಗಿಯೊಬ್ಬರು ಚಿಕಿತ್ಸೆ ಸಿಗದೇ ಮೃತಪಟ್ಟ ಹಿನ್ನೆಲೆ ರೊಚ್ಚಿಗೆದ್ದ ಕುಟುಂಬಸ್ಥರು ಆಂಬುಲೆನ್ಸ್ ಗೆ ಬೆಂಕಿ ಹಚ್ಚುವುದರ ಜೊತೆಗೆ ಆಸ್ಪತ್ರೆಯ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ಬೆಳಗಾವಿಯಲ್ಲಿ...

ಇಂದಿನಿಂದ ದ್ವಿತೀಯ PU ವಿದ್ಯಾರ್ಥಿಗಳಿಗೆ ಯೂಟ್ಯೂಬ್‌ ಕ್ಲಾಸ್‌!!

0
ಬೆಂಗಳೂರು :     ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಜುಲೈ 23ರಿಂದ ಯೂಟ್ಯೂಬ್‌ ಮೂಲಕ ಆನ್‌ಲೈನ್‌ ತರಗತಿ (ಪೂರ್ವ ಮುದ್ರಿತ ವಿಡಿಯೋ) ಆರಂಭವಾಗಲಿದೆ.     ವಿದ್ಯಾರ್ಥಿಗಳು https://www.youtube.com/c/dpuedkpucpa ಲಿಂಕ್‌ ಮೂಲಕ ಆನ್‌ಲೈನ್‌ ತರಗತಿಯನ್ನು ವೀಕ್ಷಿಸಬಹುದು...

ದೇಶದಲ್ಲಿ ಒಂದೇ ದಿನ 45,720 ಮಂದಿಗೆ ಕೊರೊನಾ!!

0
ನವದೆಹಲಿ:     ಗುರುವಾರ ದೇಶದಾದ್ಯಂತ ದಾಖಲೆಯ 45,720 ಹೊಸ ಸೋಂಕಿತರು ಪತ್ತೆಯಾಗಿ ಒಟ್ಟು ಸೋಂಕಿತರ ಸಂಖ್ಯೆ 12,38,635 ತಲುಪಿದೆ.      ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾಹಿತಿ ಪ್ರಕಾರ, ಕಳೆದ...

ಜುಲೈ 30 ಹಾಗೂ 31 ರಂದು ಸಿಇಟಿ ಪರೀಕ್ಷೆ!!

0
ಬೆಂಗಳೂರು :     ಜುಲೈ 30 ಮತ್ತು 31ರಂದು ರಾಜ್ಯಾದ್ಯಂತ ಸಿಇಟಿ ಪರೀಕ್ಷೆ ನಡೆಸಲಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿಎಸ್ ಅಶ್ವತ್ಥ್ ನಾರಾಯಣ್ ಸ್ಪಷ್ಟ ಪಡಿಸಿದ್ದಾರೆ.   ...

ಕೆರೆಗಳ ಮನುಷ್ಯ ಕಾಮೇಗೌಡರಿಗೆ ಕೊರೋನಾ ಸೋಂಕು!!

0
ಮಂಡ್ಯ:      ಮಂಡ್ಯದ ಜಲಭಗೀರಥ 85 ವರ್ಷದ ಕಾಮೇಗೌಡರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ.      ಹೌದು, ಕೆಲ ದಿನಗಳ ಹಿಂದೆ ಬಲಗಾಲು ಗಾಯವಾಗಿ ನೋವಿನಿಂದ ಮಳವಳ್ಳಿಯ ತಾಲೂಕು ಆಸ್ಪತ್ರೆ, ಮಂಡ್ಯ...

ದೇಶದಲ್ಲಿ 12 ಲಕ್ಷದತ್ತ ಕೊರೋನಾ ಸೋಂಕಿತರ ಸಂಖ್ಯೆ..!

0
ನವದೆಹಲಿ:      ದೇಶದಲ್ಲಿ ಕೋವಿಡ್​ 19 ಸೋಂಕಿತ ಸಂಖ್ಯೆ ದಿನ ದಿನೇ ಹೆಚ್ಚಾಗುತ್ತಲೇ ಇದ್ದು, ಕಳೆದ 24 ಗಂಟೆಗಳಲ್ಲಿ ಕೊರೊನಾ ಪೀಡಿತರ ಸಂಖ್ಯೆ 12 ಲಕ್ಷದತ್ತ ಮುಖ ಮಾಡಿದೆ.      ...

ವೇಶ್ಯಾವಾಟಿಕೆ : ಮೊದಲ ಬಾರಿಗೆ ಕೆಪಿಐಟಿ ಕಾಯ್ದೆ ಅಡಿ ಬಂಧನ!!

0
ಬೆಂಗಳೂರು:      ನಗರದಲ್ಲಿ ವೇಶ್ಯಾವಾಟಿಕೆ ನಡೆಸಲು‌ ಯುವತಿಯರನ್ನು ಅಕ್ರಮ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಮಹಿಳೆಯೋರ್ವಳನ್ನು ಸಿಸಿಬಿ ಪೊಲೀಸರು‌ ಇದೇ ಮೊದಲ ಬಾರಿಗೆ ಕರ್ನಾಟಕ ಅಕ್ರಮ ಕಳ್ಳಸಾಗಣೆ ತಡೆಗಟ್ಟುವಿಕೆ (Karnataka prevention of...

ಸ್ಟಾಫ್ ನರ್ಸ್’ಗಳ ವೇತನ 15 ರಿಂದ 30 ಸಾವಿರಕ್ಕೆ ಹೆಚ್ಚಳ!!

0
ಬೆಂಗಳೂರು :        ಸ್ಟಾಫ್ ನರ್ಸ್ ಗಳ ವೇತನವನ್ನು 30 ಸಾವಿರಕ್ಕೆ ರಾಜ್ಯ ಸರ್ಕಾರ ಹೆಚ್ಚಳ ಮಾಡುವ ಮೂಲಕ ಭರ್ಜರಿ ಸಿಹಿ ಸುದ್ದಿಯನ್ನು ನೀಡಿದೆ.      ಕೊರೊನಾ ಸೋಂಕಿತರಿಗೆ ಚಿಕಿತ್ಸೆ...

ಪತ್ನಿ,ಮಗನಿಗೆ ಕೊರೊನಾ : ಅವಮಾನಕ್ಕೆ ಅಂಜಿ ಪತಿ ಆತ್ಮಹತ್ಯೆ!!

0
ಬೆಂಗಳೂರು :      ಪತ್ನಿ ಮತ್ತು ಮಗನಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂಬ ಕಾರಣಕ್ಕೆ  ಅಕ್ಕಪಕ್ಕದ ಮನೆಯವರು ಅವಮಾನಿಸಿದರು ಎಂಬ ಕಾರಣಕ್ಕೆ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೆಸರುಘಟ್ಟದಲ್ಲಿ ನಡೆದಿದೆ.   ...
Share via