Tag: ಕೋವಿಡ್ 19
CD ಲೇಡಿಯಿಂದ ಮತ್ತೊಂದು ವಿಡಿಯೋ ; ಸಿದ್ದರಾಮಯ್ಯ, ಡಿಕೆಶಿ ಹೆಸರು ಉಲ್ಲೇಖ!!!
ಬೆಂಗಳೂರು : ರಮೇಶ್ ಜಾರಕಿಹೊಳಿ ವಿಡಿಯೋದಲ್ಲಿರೋ ಯುವತಿ ಇವತ್ತು ಮತ್ತೊಂದು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ, ರಕ್ಷಣೆ ಕೊಡಿ ಅಂತ ವಿಪಕ್ಷ ನಾಯಕರ ಬಳಿ ಕೇಳಿಕೊಂಡಿದ್ದಾಳೆ. ವಿಡಿಯೋದಲ್ಲಿ...
ತಿಪಟೂರು : ಕೊನೆಗೂ ಸಿಕ್ಕಿಬಿದ್ದ ಚಾಲಾಕಿ ಚಾಲಕ
ತಿಪಟೂರು : ಹಲವಾರು ಗ್ರಾಮಗಳಲ್ಲಿನ ಡೈರಿಗಳಿಂದ ಹಾಲು ಸಂಗ್ರಹಿಸಿ ತಾನು ಹಣ ಮಾಡಿಕೊಳ್ಳುವ ಉದ್ದೇಶದಿಂದ ರೈತರಿಂದ ಸಂಗ್ರಹವಾದ ಹಾಲಿಗೆ ನೀರು ಬೆರಸಲು ಹೋದ ಸಂದರ್ಭದಲ್ಲಿ ರೈತರ ಕೈಗೆ ಸಿಕ್ಕ ಘಟನೆ ತಾಲ್ಲೂಕಿನಲ್ಲಿ...
ಹುಳಿಯಾರು ಪಟ್ಟಣ ಪಂಚಾಯ್ತಿ ಚುನಾವಣೆ : ಪಕ್ಷಗಳೆಲ್ಲವೂ ಹಳಬರಿಗೆ ಮತ್ತೆ ಮಣೆ
ಹುಳಿಯಾರು : ಹುಳಿಯಾರು ಪಟ್ಟಣ ಪಂಚಾಯ್ತಿ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಈ ಮೂರು ಪಕ್ಷಗಳು ಹೊಸಬರನ್ನು ಗುರುತಿಸಿ ಬೆಳಸುವ ಸಾಹಸಕ್ಕೆ ಕೈ ಹಾಕದೆ...
ಹುಳಿಯಾರು : ವಿದ್ಯುತ್ ಶಾರ್ಟ್‍ನಿಂದ 2 ಬಣವೆ ಭಸ್ಮ
ಹುಳಿಯಾರು : ವಿದ್ಯುತ್ ಶಾರ್ಟ್‍ನಿಂದಾಗಿ ರಾಗಿಹುಲ್ಲಿನ 2 ಬಣವೆಗಳು ಸುಟ್ಟು ಭಸ್ಮವಾದ ಘಟನೆ ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ಜರುಗಿದೆ. ಕೆಂಕೆರೆಗೆ ಗ್ರಾಮದ ಸಿದ್ಧಭೈರಪ್ಪ...
ಲಾಕ್‍ಡೌನ್ ಘೋಷಣೆಗೆ ವರುಷ, ಜನರಲ್ಲಿ ಮೂಡದ ಹರುಷ!
ಕೋವಿಡ್ ಹಿನ್ನೋಟ -ಮುನ್ನೋಟ ಇಂದಿಗೆ ಸರಿಯಾಗಿ ಒಂದು ವರ್ಷದ ಹಿಂದೆ ಅಂದರೆ 2020 ಮಾ.24ರ ರಾತ್ರಿ 8ರ ಸಮಯಕ್ಕೆ ಸರಿಯಾಗಿ ಭಾರತದಲ್ಲಿ ಕೋವಿಡ್ ಹೆಚ್ಚಳದ ಕಾರಣಕ್ಕೆ ಧಾನಿ ನರೇಂದ್ರ ಮೋದಿ...
ಏ.1 ರಿಂದ 45 ವಯಸ್ಸಿನ ಮೇಲ್ಪಟ್ಟವರಿಗೂ ಕೊರೊನಾ ಲಸಿಕೆ!!
ನವದೆಹಲಿ: ಏ.1 ರಿಂದ 45 ವಯಸ್ಸಿನ ಮೇಲ್ಪಟ್ಟವರಿಗೂ ಲಸಿಕೆ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಕೇಂದ್ರ ಸರ್ಕಾರದ ಪರವಾಗಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್, "ಏ.1...
ತುಮಕೂರು : ಕೋವಿಡ್-19 ಲಸಿಕೆ ಪಡೆದ ಸಿದ್ದಲಿಂಗ ಶ್ರೀಗಳು
ತುಮಕೂರು : ಶ್ರೇಕ್ಷೇತ್ರ ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಯವರು ಇಂದು ಶ್ರೀ ಸಿದ್ದಗಂಗಾ ಮಠದಲ್ಲಿ ಇರುವ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಪಡೆದರು. ಈ ವೇಳೆ ಜಿಲ್ಲಾ...
ಸಿದ್ಧಗಂಗಾ ಮಠಕ್ಕೆ ಪುನೀತ್ ರಾಜ್‍ಕುಮಾರ್ ಭೇಟಿ : ಅಭಿಮಾನಿಗಳ ದಂಡು
ತುಮಕೂರು : ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಹೊಂಬಾಳೆ ಕ್ರಿಯೇಷನ್ಸ್ ನಿರ್ಮಿಸಿರುವ ತಾವೂ ನಾಯಕನಟಾಗಿ ಅಭಿನಯಿಸಿರುವ ‘ಯುವರತ್ನ’ ಚಿತ್ರದ ಪ್ರಮೋಷನ್‍ಗಾಗಿ ಸೋಮವಾರ ಸಂಜೆ ತುಮಕೂರಿಗೆ ಆಗಮಿಸಿದರು. ಬಳ್ಳಾರಿ, ಹಿರಿಯೂರು,...
ವಿಶ್ವದ ಟಾಪ್ 5 ಬಲಿಷ್ಠ ಮಿಲಿಟರಿ ಪಡೆಗಳಲ್ಲಿ ಭಾರತಕ್ಕೆ 4ನೇ ಸ್ಥಾನ!!
ನವದೆಹಲಿ : ವಿಶ್ವದ ಬಲಿಷ್ಠ ಮಿಲಿಟರಿ ಪಡೆಗಳಲ್ಲಿ ಭಾರತೀಯ ಸೇನೆ 4ನೇ ಸ್ಥಾನವನ್ನ ಪಡೆದುಕೊಂಡಿದೆ ಎಂದು ಮಿಲಿಟರಿ ಡೈರೆಕ್ಟ್ ಈ ವರದಿ ನೀಡಿದೆ. ಹೌದು ಮಿಲಿಟರಿ ಡೈರೆಕ್ಟ್ ವೆಬ್ಸೈಟ್ ಬಿಡುಗಡೆ...
ಸದ್ಯಕ್ಕೆ ಯಾವುದೇ ಲಾಕ್ಡೌನ್ ಇಲ್ಲ : ಬಿ.ಸಿ.ಪಾಟೀಲ್
ಬೆಂಗಳೂರು : ಯಾವುದೇ ಕಾರಣಕ್ಕೂ ಸದ್ಯಕಗಕೆ ಲಾಕ್ಡೌನ್ ಜಾರಿ ಮಾಡದಿರಲು ಸರ್ಕಾರ ನಿರ್ಧರಿಸಿರುವುದಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ. ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಸಿ.ಪಾಟೀಲ್, ಪ್ರಸಕ್ತ ಆರ್ಥಿಕ...













