Tag: ಕೋವಿಡ್ 19
ತುಮಕೂರು : ರಾಮಮಂದಿರ ನಿರ್ಮಾಣಕ್ಕೆ ಪೇಜಾವರ ಶ್ರೀಗಳಿಂದ ನಿಧಿ ಸಂಗ್ರಹ
ತುಮಕೂರು : ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ್ವರ ಪ್ರಸನ್ನ ತೀರ್ಥ ಸ್ವಾಮೀಜಿಗಳು ಭಾನುವಾರ ನಗರದ ಅಂಬೇಡ್ಕರ್ ನಗರ ಹಾಗೂ ಎನ್.ಆರ್.ಕಾಲೋನಿಗಳಲ್ಲಿ ಪಾದಯಾತ್ರೆ ಮಾಡಿ ಅಯೋಧ್ಯೆ ಶ್ರೀ ರಾಮ ಮಂದಿರ...
‘ಯುವಜನತೆ ಪ್ರಾಮಾಣಿಕತೆ ರೂಢಿಸಿಕೊಳ್ಳಿ’ – ಡಾ||ಜಿ.ಪರಮೇಶ್ವರ
ಕೊರಟಗೆರೆ : ಪ್ರ್ರಾಮಾಣಿಕತೆ ಮತ್ತು ನಿಷ್ಠೆ ಅತ್ಯಂತ ಮಹತ್ವಪೂರ್ಣವಾದವುಗಳಾಗಿದ್ದು, ಯುವಕರು ಇದನ್ನು ರೂಢಿಸಿಕೊಳ್ಳಬೇಕು ಎಂದು ಶಾಸಕ ಡಾ||ಜಿ.ಪರಮೇಶ್ವರ ತಿಳಿಸಿದರು. ಅವರು ಪಟ್ಟಣದ ಶ್ರೀ ಗುಂಡಾಂಜನೇಯಸ್ವಾಮಿ ದೇವಾಲಯದಲ್ಲಿ ನೂತನ ಸುರಕ್ಷಾ...
ತುಮಕೂರು : ವೈಭವಯುತವಾಗಿ ನಡೆದ ಗೂಳೂರು ಗಣಪತಿ ವಿಸರ್ಜನೆ!!
ತುಮಕೂರು : ಅಕಾಲಿಕ ಮಳೆಯಿಂದ ರದ್ದಾಗಿದ್ದ ಐತಿಹಾಸಿಕ ಪ್ರಸಿದ್ಧ ಗೂಳೂರು ಶ್ರೀ ಮಹಾಗಣಪತಿಯ ವಿಸರ್ಜನಾ ಮಹೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ವೈಭವಯುತವಾಗಿ ನಡೆಯಿತು. ...
ಕನ್ನಡದ ಖ್ಯಾತ ಹಿನ್ನೆಲೆ ಗಾಯಕಿ ‘ರಮಾ ಅರವಿಂದ್’ ಇನ್ನಿಲ್ಲ!!
ಬೆಂಗಳೂರು : ಕನ್ನಡದ ಖ್ಯಾತ ಹಿನ್ನೆಲೆ ಗಾಯಕಿ ರಮಾ ಅರವಿಂದ್ ರವರು ಇಂದು ಮಧ್ಯಾನ 2.30 ಕ್ಕೆ ನಿಧರಾಗಿದ್ದಾರೆ. ಕನ್ನಡ ಅನೇಕ ಚಿತ್ರಗಳಿಗೆ ಹಿನ್ನಲೆ ಗಾಯಕಿಯಾಗಿ ಧ್ವನಿ ನೀಡುವ ಮೂಲಕ...
ಮಧುಗಿರಿ : ದಂಡಿನ ಮಾರಮ್ಮ ಜಾತ್ರೆಗೆ ಮುನ್ಸೂಚನೆ
ಮಧುಗಿರಿ : ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ಪಟ್ಟಣದ ದಂಡಿನ ಮಾರಮ್ಮ ಜಾತ್ರೆಯು ಕೊರೊನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿತ್ತು. ದೇವಿಯ ಉತ್ಸವಮೂರ್ತಿಯು ಮತ್ತೆ ಗುಡಿ ಸೇರಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಶುಕ್ರವಾರ ಧಾರ್ಮಿಕ...
ತುಮಕೂರು : ಇಂದು-ನಾಳೆ ಗೂಳೂರು ಗಣೇಶ ಜಾತ್ರೆ
ತುಮಕೂರು : ಇತಿಹಾಸ ಪ್ರಸಿದ್ದ ಗೂಳೂರು ಗಣೇಶ ಜಾತ್ರೆ ಮತ್ತು ವಿಸರ್ಜನಾ ಮಹೋತ್ಸವವು ಜ. 24 ಮತ್ತು 24 ರಂದು ನಡೆಯಲಿದೆ. ಈಗಾಗಲೇ ಮಳೆ ಮತ್ತು ಗ್ರಾ.ಪಂ. ಚುನಾವಣೆ...
ಸಿನಿಮೀಯ ರೀತಿಯಲ್ಲಿ ಮುತ್ತೂಟ್ ಫೈನಾನ್ಸ್’ನಲ್ಲಿ 7 ಕೋಟಿ ಚಿನ್ನಾಭರಣ ಲೂಟಿ
ಹೊಸೂರು: ಹಾಡಹಗಲೇ ಸಿನಿಮೀಯ ರೀತಿಯಲ್ಲಿ ಮುತ್ತೂಟ್ ಫೈನಾನ್ಸ್ ಕಚೇರಿಗೆ ನುಗ್ಗಿ 7 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಚಿನ್ನಾಭರಣ ಲೂಟಿ ಮಾಡಿ ಪರಾರಿಯಾಗಿರುವ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ಶಾಖೆಯ...
ರಿಕ್ಷಾ – ಕಂಟೇನರ್ ಮುಖಾಮುಖಿ : 9 ಮಂದಿ ದುರ್ಮರಣ!!
ಹೈದ್ರಾಬಾದ್ : ಆಟೋ ರಿಕ್ಷಾ ಹಾಗೂ ಕಂಟೇನರ್ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ 9 ಮಂದಿ ಸಾವನ್ನಪ್ಪಿರುವ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯ ಅಂಗಡಿಪೇಟ್ ಎಂಬಲ್ಲಿ ನಡೆದಿದೆ. ಮೃತಪಟ್ಟವರನ್ನು...
ಮಣ್ಣಿನ ಮೇಲ್ಛಾವಣಿ ಕುಸಿದು 6 ಮಂದಿ ದುರ್ಮರಣ!!
ಜಾರ್ಖಂಡ್ : ಗಣಿಯಲ್ಲಿ ಕಾರ್ಮಿಕರ ಮೇಲೆ ಮಣ್ಣು ಕುಸಿದು 6 ಮಂದಿ ಮೃತಪಟ್ಟಿರುವ ಘಟನೆ ಜಾರ್ಖಂಡ್ನ ಕೊಡರ್ಮಾ ಜಿಲ್ಲೆಯ ಫುಲ್ವೇರಿಯಾ ಪ್ರದೇಶದಲ್ಲಿರುವ ಅಭ್ರಕದ ಗಣಿಯಲ್ಲಿ ನಡೆದಿದೆ.
ಈವರೆಗೆ...
100 ರೂ. ನೋಟುಗಳ ಚಲಾವಣೆ ಮಾರ್ಚ್’ನಿಂದ ಸ್ಥಗಿತ!!!
ಮಂಗಳೂರು : 100 ರೂಪಾಯಿ ಮುಖಬೆಲೆಯ ಹಳೆಯ ನೋಟುಗಳನ್ನು ಹಂತಹಂತವಾಗಿ ಹಿಂಪಡೆದು ಮಾರ್ಚ್ ವೇಳೆಗೆ ಸಂಪೂರ್ಣವಾಗಿ ರದ್ದು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಹೌದು, ನಕಲಿ ನೋಟುಗಳ...













