Home Tags ಕೋವಿಡ್ 19

Tag: ಕೋವಿಡ್ 19

ಅಬಕಾರಿ ಸಚಿವ ಸ್ಥಾನಕ್ಕೆ ಎಚ್.ನಾಗೇಶ್​ ರಾಜೀನಾಮೆ!!

0
ಬೆಂಗಳೂರು :    ಇಂದು ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದ ಬೆನ್ನಲ್ಲೇ, ಅಬಕಾರಿ ಸಚಿವ ನಾಗೇಶ್​ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.     ಸಿಎಂ ಬಿಎಸ್‌ ಯಡಿಯೂರಪ್ಪ ನೇತೃತ್ವದಲ್ಲಿ...

 ಮಧುಗಿರಿ : ಹಾಸ್ಟೆಲ್ ಪ್ರವೇಶ ; ಕೋವಿಡ್ ಪರೀಕ್ಷೆಗೆ ಪರದಾಟ!!

0
 ಮಧುಗಿರಿ :       ಹಾಸ್ಟ್ಟೆಲ್ ದಾಖಲಾತಿಗಾಗಿ ಕೋವಿಡ್ 19 ಪರೀಕ್ಷೆ ಮಾಡಿಸಲು ವಿದ್ಯಾರ್ಥಿಗಳು ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ದಿನ ನಿತ್ಯ ಅಲೆದಾಡುತ್ತಿದ್ದಾರೆ.      ತಾಲ್ಲೂಕಿನಲ್ಲಿ ಈಗಾಗಲೆ ವಿದ್ಯಾರ್ಥಿ ನಿಲಯಕ್ಕೆ ಪ್ರವೇಶಾತಿಗಳು...

ತಿಪಟೂರು : ಹೋಂ ಮೇಡ್ ವೈನ್ ಹೆಸರಿನ ನಕಲಿ ಮದ್ಯ ವಶ!!

0
 ತಿಪಟೂರು  :       ತಿಪಟೂರು ತಾಲ್ಲೂಕು ಕಸಬಾ ಹೋಬಳಿ, ಕೋಟನಾಯಕನಹಳ್ಳಿ ಗ್ರಾಮದ ವೀರಾಂಜನೇಯ ಹೋಟೆಲ್‍ನ ಆವರಣದಲ್ಲಿರುವ ಮಿಸ್ಟ್ ಕೂರ್ಗ್ ಸ್ಪೈಸಸ್ ಎಂಬ ಅಂಗಡಿ ಮಳಿಗೆಯ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ...

ನಾಪತ್ತೆಯಾಗಿದ್ದ ಆದಿತ್ಯ ಆಳ್ವಾ ಕೊನೆಗೂ ಸಿಸಿಬಿ ಬಲೆಗೆ!

0
ಬೆಂಗಳೂರು:     ಮಾದಕ ಜಾಲ ಪ್ರಕರಣದಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿ ಆದಿತ್ಯ ಆಳ್ವನನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು‌ ಯಶಸ್ವಿಯಾಗಿದ್ದಾರೆ.     ಮಾಜಿ ಸಚಿವ ಜೀವರಾಜ್ ಆಳ್ವ ಅವರ ಪುತ್ರ ಆದಿತ್ಯ ಆಳ್ವ ಮಾದಕ...

ಬೆಂಗಳೂರು ಸೇರಿ 13 ನಗರಗಳಿಗೆ ತಲುಪಿದ ಕೋವಿಶೀಲ್ಡ್ ಲಸಿಕೆ!

0
ಬೆಂಗಳೂರು :      ಕೋವಿಶೀಲ್ಡ್ ಲಸಿಕೆಯನ್ನು ಹೊತ್ತ ಸ್ಪೈಸ್ ಜೆಟ್ ವಿಮಾನ ಪುಣೆಯ ಸೆರಂ ಇನ್ಸ್ ಟಿಟ್ಯೂಟ್ ನಿಂದ ಇಂದು ಮುಂಜಾನೆ ಹೊರಟು  ಈಗಾಗಲೇ ಬೆಂಗಳೂರು, ದೆಹಲಿ ಸೇರಿದಂತೆ ದೇಶದ ವಿವಿಧ ಮಹಾನಗರಗಳಿಗೆ...

ತುಮಕೂರು : ಆನ್‍ಲೈನ್ ಪರೀಕ್ಷೆಗೆ ವಾಟಾಳ್ ನಾಗರಾಜ್ ಒತ್ತಾಯ!!

0
ತುಮಕೂರು :     ತುಮಕೂರಿನ ಸಿದ್ಧಾರ್ಥ ತಾಂತ್ರಿಕ ಶಿಕ್ಷಣ ವಿದ್ಯಾರ್ಥಿಗಳಿಂದ ಆನ್‍ಲ್ಲೈನ್ ಪರೀಕ್ಷೆಗೆ ಒತ್ತಾಯಿಸಿ ಪ್ರತಿಭಟನೆ ನಡೆಯಿತು.      ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ ವಾಟಾಳ್ ನಾಗರಾಜ್ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿ, ತಾಂತ್ರಿಕ...

ತುಮಕೂರು : ಬಿಜೆಪಿಯ ಜನ ಸೇವಕ ಸಮಾವೇಶದಲ್ಲಿ ಸಚಿವರ ದಂಡು

0
ತುಮಕೂರು:       ಗ್ರಾಮ ಪಂಚಾಯ್ತಿಗಳಿಗೆ ಆಯ್ಕೆಯಾಗಿರುವ ಸದಸ್ಯರು ದ್ವೇಷ, ಜಿದ್ದು ಮರೆತು ಎಲ್ಲರಳಗೊಂದಾಗಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸಬೇಕು. ಸರ್ಕಾರದ ಯೋಜನೆಗಳು ಅರ್ಹರಿಗೆ ತಲುಪಲು ನೆರವಾಗಬೇಕು. ಸದಸ್ಯರ ಸೇವಾಕಾರ್ಯಗಳಿಗೆ ಬಿಜೆಪಿ ಶಾಸಕರು, ಮುಖಂಡರ...

ಗುಬ್ಬಿ : ಕೆಡಿಪಿ ಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ಶಾಸಕರ ಕಿಡಿ!

0
 ಗುಬ್ಬಿ :       ತಾಲ್ಲೂಕಿನ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚಿಸಲು ತ್ರೈಮಾಸಿಕ ಸಭೆಗೆ ಆಗಮಿಸಲು ತಿಳಿಸಿದ್ದರೂ ಸಭೆಗೆ ಹಾಜರಾಗದೆ ರಜೆ ಕಾರಣ ನೀಡಿದ ತಹಸೀಲ್ದಾರ್ ಹಾಗೂ ಬೆಸ್ಕಾಂ ಎಇಇ ಇವರುಗಳ ವಿರುದ್ದ...

ಸುಪ್ರೀಂ ಚಾಟಿಯಿಂದಾದರೂ ಸರ್ಕಾರ ಬುದ್ದಿ ಕಲಿಯಲಿ : ಕೋಡಿಹಳ್ಳಿ ಚಂದ್ರಶೇಖರ್

0
 ತುಮಕೂರು :      ಕೃಷಿ ಕಾಯ್ದೆಗಳನ್ನು ಸುಗ್ರೀವಾಜ್ಞೆಗಳ ಮೂಲಕ ಜಾರಿಗೆ ತಂದು, ಅಸಂವಿಧಾನಾತ್ಮಕವಾಗಿ ವರ್ತಿಸುತ್ತಿದ್ದ ಕೇಂದ್ರ ಸರಕಾರಕ್ಕೆ ಸುಪ್ರಿಂಕೋರ್ಟ್ ಚಾಟಿ ಬೀಸಿದ್ದು, ನ್ಯಾಯಮೂರ್ತಿಗಳ ಸೂಚನೆಯಂತೆ ಕೇಂದ್ರ ಸರಕಾರ ರೈತರ ಸಮಿತಿಯನ್ನು ರಚಿಸಿ...

ತುಮಕೂರು : ಮಂಡಿಪೇಟೆ ರಸ್ತೆಯಲ್ಲಿ ಧೂಳಿನ ಗೋಳು ; ಸಂಚಾರ ಸಮಸ್ಯೆ

0
 ತುಮಕೂರು :      ನಗರದ ಮಂಡಿಪೇಟೆ ರಸ್ತೆಯಲ್ಲಿ ಉಸಿರುಕಟ್ಟುವ ಧೂಳು, ಟ್ರಾಫಿಕ್ ಕಿರಿಕಿರಿ, ಮುಗಿಯದೆ, ನಿರಂತರ ಎನ್ನುವ ರಸ್ತೆ ಕಾಮಗಾರಿಯಿಂದ ಅಲ್ಲಿನ ವ್ಯಾಪಾರಿಗಳು, ಸಾರ್ವಜನಿಕರು ಫಜೀತಿಪಡುವಂತಾಗಿದೆ.      ಒಳಚರಂಡಿ ಸಮಸ್ಯೆಯಿಂದಾಗಿ ಇತ್ತೀಚಿನ...
Share via