Tag: ಕೋವಿಡ್ 19
ತುಮಕೂರು : 7 ಕಡೆ ಕೋವಿಡ್-19 ಲಸಿಕಾ ವಿತರಣಾ ತಾಲೀಮು!!
ತುಮಕೂರು : ಯಾವುದೇ ಲೋಪ, ಆತಂಕವಿಲ್ಲದಂತೆ ಲಸಿಕಾ ಅಭಿಯಾನವನ್ನು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಸರಕಾರದ ಮಾರ್ಗಸೂಚಿಯನ್ವಯ ಶುಕ್ರವಾರ ಜಿಲ್ಲೆಯ ಏಳು ಕಡೆ ಅಣುಕು ಲಸಿಕಾ ವಿತರಣಾ ತಾಲೀಮು ನಡೆಸಲಾಯಿತು. ...
ಮುಂಬೈ ದಾಳಿ ಮಾಸ್ಟರ್ಮೈಂಡ್ ಝಕೀರ್ಗೆ 15 ವರ್ಷ ಜೈಲು ಶಿಕ್ಷೆ!!
ಲಖನ್: ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಜಾಕೀರ್ ರೆಹಮನ್ ಲಖ್ವಿಗೆ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ಶುಕ್ರವಾರ 15 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 2015ರಿಂದ ಜಾಮೀನಿನ ಮೇಲೆ...
ಗೋಮಾಂಸ ಹೇಳಿಕೆ : ಸಿದ್ದರಾಮಯ್ಯ ವಿರುದ್ಧ ಎಫ್.ಐ.ಆರ್. ದಾಖಲು!
ಮಡಿಕೇರಿ : 'ಕೊಡವರು ಗೋ ಮಾಂಸ ತಿನ್ನುತ್ತಾರೆ' ಎಂದು ಇತ್ತೀಚಿಗೆ ಹೇಳಿಕೆ ನೀಡಿದ್ದ ಮಾಜಿ ಸಿಎಂ ಮತ್ತು ಹಾಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ FIR ದಾಖಲಾಗಿದೆ. ಇತ್ತೀಚೆಗೆ...
ಇನ್ಮುಂದೆ ರೈತನ ಬಳಿ ಇರಲಿದೆ “ಸ್ವಾಭಿಮಾನಿ ರೈತ” ಗುರುತಿನಚೀಟಿ
ಬೆಂಗಳೂರು : ದೇಶಕ್ಕೆ ಅನ್ನ ನೀಡುವ ಅನ್ನದಾತ ಸ್ವಾಭಿಮಾನಿಯೂ ಕೂಡ ಆಗಿದ್ದಾನೆ. ಐಟಿ ಬಿಟಿ ,ಸರ್ಕಾರಿ, ಖಾಸಗಿ ಕಚೇರಿಗಳಲ್ಲಿ ಕೆಲಸಮಾಡುವ ಸಿಬ್ಬಂದಿ ಬಳಿ ಗುರುತಿನಚೀಟಿಯಿರುತ್ತದೆ. ಇಂತಹ ಗುರುತಿನ ಚೀಟಿಯೇ ಇಂತಹ ವ್ಯಕ್ತಿ...
ಹೊಸಪೇಟೆ : ಮದ್ಯ ತಯಾರಿಕಾ ಘಟಕಕ್ಕೆ ಬೆಂಕಿ : ಓರ್ವ ಸಾವು!!
ಹೊಸಪೇಟೆ : ಮದ್ಯ ತಯಾರಿಕಾ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡು ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ದುಗ್ಗಾವತಿ ಗ್ರಾಮದಲ್ಲಿ ನಡೆದಿದೆ.
ರಘು ಮೃತಪಟ್ಟವರು. ಶಾಮನೂರು ಸಕ್ಕರೆ ಕಾರ್ಖಾನೆ...
ಚಾಮರಾಜನಗರ : ಹಳ್ಳಕ್ಕೆ ಬಿದ್ದ ಟಿಟಿ ; ಮೂವರ ದುರ್ಮರಣ!!
ಚಾಮರಾಜನಗರ : ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹಳ್ಳಕ್ಕೆ ಟೆಂಪೊ ಟ್ರಾವೆಲರ್ ಉರುಳಿಬಿದ್ದ ಪರಿಣಾಮ ಇಬ್ಬರು ವೃದ್ಧರು ಸೇರಿ ಮೂವರು ಮೃತಪಟ್ಟ ದಾರುಣ ಘಟನೆ ಚಾಮರಾಜನಗರದ ಸುವರ್ಣವತಿ ಡ್ಯಾಂ ಬಳಿ...
ಪಾವಗಡ : ಹೊಸ ಮನೆ ಕೆಲಸದ ವೇಳೆ ಕಾರ್ಮಿಕ ಸಾವು!!
ಪಾವಗಡ : ನೂತನವಾಗಿ ನಿರ್ಮಾಣ ಮಾಡಲಾಗುತ್ತಿದ್ದ ಮನೆಯ ಆರ್ಚ್ ಬಿದ್ದು ವ್ಯಕ್ತಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ವೈ.ಎನ್. ಹೋಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಟಗುಡ್ಡ ಗ್ರಾಮದಲ್ಲಿ ಗುರುವಾರ ನಡೆದಿದೆ. ...
ಮಧುಗಿರಿ : 33 ಗ್ರಾಪಂಗಳಲ್ಲಿ 30 `ಕೈ’ ವಶ – ಕೆಎನ್‍ಆರ್
ಮಧುಗಿರಿ : ಈ ಬಾರಿ ನಡೆದ ಗ್ರಾಪಂ ಚುನಾವಣೆಯಲ್ಲಿ ಮಧುಗಿರಿ ವಿಧಾನಸಭಾ ಕ್ಷೇತ್ರದ 33 ಗ್ರಾಪಂಗಳಲ್ಲಿ 30 ಗ್ರಾಪಂಗಳು ಕೈ ವಶವಾಗಿವೆ ಎಂದು ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್...
ಕುಣಿಗಲ್ : ಲಂಚಕ್ಕೆ ಬೇಡಿಕೆಯಿಟ್ಟಿದ್ದ ಲೆಕ್ಕಾಧಿಕಾರಿ ಎಸಿಬಿ ಬಲೆಗೆ!!
ಕುಣಿಗಲ್ : ತಾಲ್ಲೂಕಿನ ಹುತ್ರಿದುರ್ಗ ಹೋಬಳಿ ಇಪ್ಪಾಡಿ ವೃತ್ತದ ಗ್ರಾಮ ಲೆಕ್ಕಾಧಿಕಾರಿ ಪೌತಿ ಆಧಾರದ ಮೇಲೆ ಜಂಟಿ ಖಾತೆ ಮಾಡಿಕೊಡಲು 10 ಸಾವಿರ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ....
‘ಜಾಡ್ಸಿ ಒದ್ದರೆ ಎಲ್ಲಿಗೆ ಬೀಳ್ತಿಯಾ ಗೊತ್ತಾ?.. ರಾಸ್ಕಲ್’-ಸಚಿವ ಮಾಧುಸ್ವಾಮಿ ಗರಂ
ತುಮಕೂರು : ಜಾಡ್ಸಿ ಒದ್ದರೆ ಎಲ್ಲಿಗೆ ಬೀಳ್ತಿಯಾ ಗೊತ್ತಾ?.. ರಾಸ್ಕಲ್, ನಿನ್ ಹೆಂಡ್ತಿ ಸೀರೆ ತೊಳೆಯೋಕೆ ಯಾವ್ ಸೋಪ್ ತಗೊಂಡೋಗ್ತೀಯಾ?, ಈ ಜಿಲ್ಲೆಯನ್ನು ನೀವೆಲ್ಲ ನಿರ್ನಾಮ ಮಾಡಲೆಂದೇ ಬಂದಿದ್ದೀರಿ.., ಮೊದಲು...













