Tag: ಕೋವಿಡ್ 19
ತುಮಕೂರು : 5 ತಾಲೂಕುಗಳ ಮೊದಲ ಹಂತದ ಗ್ರಾ.ಪಂ.ಚುನಾವಣೆ : ಶೇ.88.50ರಷ್ಟು ಮತದಾನ
ತುಮಕೂರು : ಜಿಲ್ಲೆಯ ತುಮಕೂರು, ಕುಣಿಗಲ್, ಗುಬ್ಬಿ, ಕೊರಟಗೆರೆ ಹಾಗೂ ಪಾವಗಡ ತಾಲೂಕಿನಲ್ಲಿ ಮೊದಲ ಹಂತದ 168 ಗ್ರಾಮ ಪಂಚಾಯಿತಿಗಳ ಚುನಾವಣಾ ಮತದಾನವು ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, 5 ತಾಲೂಕುಗಳಲ್ಲಿ ಶೇ.88.50ರಷ್ಟು...
ವಿವಾಹವಾದ 9 ತಿಂಗಳಿಗೇ ಕೊಲೆಗೈದು ಮನೆಯಲ್ಲೇ ಶವ ಹೂತಿಟ್ಟ ಭೂಪ
ಮಿಡಿಗೇಶಿ : ಒಂಭತ್ತು ತಿಂಗಳ ಹಿಂದೆಯಷ್ಟೆ ಬಲಾತ್ಕಾರದಿಂದ ಸೋದರ ಮಾವ ಹತ್ತನೆ ತರಗತಿ ವಿದ್ಯಾರ್ಥಿನಿಯನ್ನು ವಿವಾಹವಾಗಿದ್ದನು. ಇದೀಗ ಪತಿಯೆ ಪತ್ನಿಯನ್ನು ಕೊಲೆ ಮಾಡಿ, ತನ್ನ ಸಹೋದರರ ಬೆಂಬಲದೊಂದಿಗೆ ಶವವನ್ನು ಪತಿಯ...
ಗ್ರಾಪಂ ಚುನಾವಣೆ : ಮಾರ್ಗಸೂಚಿ ಪಾಲಿಸಲು ಎಸ್ಪಿ ಕರೆ!!
ಮಧುಗಿರಿ : 2ನೇ ಹಂತದ ಚುನಾವಣಾ ಮಾರ್ಗ ಸೂಚಿಗಳನ್ನು ಎಲ್ಲರೂ ತಪ್ಪದೇ ಪಾಲಿಸುವುದರ ಜೊತೆಗೆ ಅಭ್ಯರ್ಥಿಗಳು ಯಾವುದೇ ರೀತಿಯ ಗಲಭೆ ಮತ್ತು ಪ್ರಚೋದನೆಗೆ ಅವಕಾಶ ನೀಡಬಾರದೆಂದು ಜಿಲ್ಲಾ ಪೋಲೀಸ್...
ಗ್ರಾಪಂ ಚುನಾವಣೆ : ಕೊರೋನಾ ನಿಯಮ ಪಾಲನೆ ಕಡ್ಡಾಯ
ಬರಗೂರು : ಶಿರಾ ತಾಲ್ಲೂಕಿನಲ್ಲಿ ಡಿ.27 ರಂದು ಎರಡನೆ ಹಂತದ ಗ್ರಾಮ ಪಂಚಾಯ್ತಿ ಚುನಾವಣೆ ನಡೆಯುತ್ತಿರುವ ಬೆನ್ನ ಹಿಂದೆಯೆ ಮತ್ತೊಂದು ಕೊರೊನಾ ವೈರಸ್ ಹರಡುವ ಸಾಧ್ಯತೆ ಇದ್ದು, ಚುನಾವಣಾ ಕ್ಷೇತ್ರಗಳಲ್ಲಿ ಮತ...
ಪೊಲೀಸರ ಮದ್ಯ ಸೇವನೆ ಅವಾಂತರ ವಿರೋಧಿಸಿ ಪ್ರತಿಭಟನೆ
ಕುಣಿಗಲ್ : ಮದ್ಯ ಸೇವಿಸಿ ಚುನಾವಣಾ ಕರ್ತವ್ಯದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪೊಲೀಸರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ ಕರ್ನಾಟಕ ರಾಷ್ಟ್ರ ಸಮಿತಿ ಯುವ ಘಟಕದ ಅಧ್ಯಕ್ಷ ರಘು ಜಾಣಗೆರೆ...
ಕೊರಟಗೆರೆ : ಆಟೋ-ಲಾರಿ ಡಿಕ್ಕಿ : ಆಟೋ ಚಾಲಕನ ಸಾವು!!
ತುಮಕೂರು : ಲಾರಿ ಹಾಗೂ ಆಟೋರಿಕ್ಷಾಗಳ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಆಟೋ ಚಾಲಕ ಸ್ಥಳದಲ್ಲೇ ಅಸು ನೀಗಿರುವ ಘಟನೆ ಕೊರಟಗೆರೆ ಸಮೀಪದ ರಾಷ್ಟ್ರೀಯ ಹೆದ್ದಾರಿಯ ನವಿಲುಕುರಿಕೆ ಕ್ರಾಸ್ ಬಳಿ...
ರಾತ್ರಿ ಕರ್ಪ್ಯೂ ನಡುವೆಯೂ ‘ಸಾರಿಗೆ ಬಸ್ ಸಂಚಾರ’ ಯಥಾಸ್ಥಿತಿ!!
ಬೆಳಗಾವಿ : ಹೊಸ ಕೊರೋನಾ ವೈರಸ್ ಆತಂಕ ಹೆಚ್ಚಾಗಿರುವ ಹಿನ್ನೆಲೆ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಯಾಗಿದೆ. ಆದರೆ, ಸಾರಿಗೆ ಬಸ್ ಸಂಚಾರ ಯಥಾಸ್ಥಿತಿಯಲ್ಲಿ ಇರಲಿದೆ ಎನ್ನಲಾಗಿದೆ. ರಾಜ್ಯದಲ್ಲಿ...
ಅನ್ನದಾತನ ಮನೆ ಬಾಗಿಲಿಗೇ ತೆರಳಿ ಶಿರಬಾಗಿ ನಮಿಸಿದ ಡಿಸಿಎಂ
ರಾಮನಗರ : ಅನ್ನದಾತನ ಮನೆ ಬಾಗಿಲಿಗೇ ತೆರಳಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ರೈತ ದಿನದ ಶುಭಾಶಯ ಕೋರಿ ಅಭಿವಂದನೆ ಸಲ್ಲಿಸಿದರಲ್ಲದೆ, ರಾಜ್ಯ ಮತ್ತು ಕೇಂದ್ರ ಸರಕಾರಗಳು ಜಾರಿಗೆ ತಂದಿರುವ ಕೃಷಿ ಕಾಯ್ದೆಗಳ...
ರಾಜ್ಯದಲ್ಲಿ ಇಂದಿನಿಂದಲೇ ಮತ್ತೆ ‘ನೈಟ್ ಕರ್ಫ್ಯೂ’ ಜಾರಿ!!
ಬೆಂಗಳೂರು : ರಾಜ್ಯದಲ್ಲಿ ಕೋವಿಡ್-19 ಹೊಸ ರೂಪಾಂತರದ ಹಿನ್ನಲೆಯಲ್ಲಿ ರಾಜ್ಯದಲ್ಲಿ ಇಂದು ರಾತ್ರಿಯಿಂದಲೇ ನೈಟ್ ಕರ್ಪ್ಯೂ ಜಾರಿಗೊಳಿಸಲಾಗುತ್ತಿದೆ ಎಂಬುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿ ಇಂದಿನಿಂದಲೇ...
ಜನವರಿ 1 ರಿಂದ ರಾಜ್ಯದಲ್ಲಿ ಶಾಲೆಗಳು ಪುನಾರಂಭ!!
ಬೆಂಗಳೂರು : ಜನವರಿಯಿಂದ 1 ರಿಂದ ಶಾಲಾ ಆರಂಭ ಪ್ರಕ್ರಿಯೆ ಸುಲಲಿತವಾಗಿ ನಿರ್ವಹಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಮಕ್ಕಳ ಭವಿಷ್ಯದ...













