Tag: ಕೋವಿಡ್ 19
ಭಾರತದಲ್ಲಿ ಒಂದೇ ದಿನ 67 ಸಾವಿರ ಮಂದಿಗೆ ಕೊರೋನಾ ಪಾಸಿಟಿವ್!!
ನವದೆಹಲಿ : ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 67 ಸಾವಿರ ಮಂದಿಗೆ ಕೊರೊನಾ ಸೋಂಕು ದೃಢಪಡುವ ಮೂಲಕ ದೇಶದಲ್ಲಿ ವರದಿಯಾದ ಒಟ್ಟು ಪ್ರಕರಣಗಳ ಸಂಖ್ಯೆ 23,96,637 ಕ್ಕೆ ಏರಿಕೆಯಾಗಿದೆ. ...
2 ವಾರದಲ್ಲಿ ಕೋವಿಡ್-19 ಲಸಿಕೆ ಮಾರುಕಟ್ಟೆಗೆ!!
ಮಾಸ್ಕೋ : ಕೊರೊನಾ ವೈರಸ್ ನಿರೋಧಕ ಮೊದಲ ಹಂತದ ಲಸಿಕೆ ಎರಡು ವಾರದಲ್ಲಿ ಲಭ್ಯವಾಗಲಿದೆ ಎಂದು ಹೇಳಿದೆ. ಜಗತ್ತಿನಾದ್ಯಂತ ಕೋವಿಡ್ 19 ಸೋಂಕು ಹರಡುತ್ತಿದ್ದು, ಇದಕ್ಕಾಗಿ ಹಲವಾರು ದೇಶಗಳು ಲಸಿಕೆ...
ಸಿದ್ದರಾಮಯ್ಯಗೆ ಕೊರೋನಾ ನೆಗೆಟಿವ್, ನಾಳೆ ಡಿಸ್ಚಾರ್ಜ್!!
ಬೆಂಗಳೂರು: ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೋವಿಡ್-19ನಿಂದ ಗುಣಮುಖರಾಗಿದ್ದು, ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ. ಆಗಸ್ಟ್ 4ರಂದು ಕೊರೋನಾ ರೋಗದ ಲಕ್ಷಣವಿಲ್ಲದಿಲ್ಲರೂ ಸಿದ್ದರಾಮಯ್ಯ ಅವರಿಗೆ ಕೊರೋನಾ...
ದೇಶದಾದ್ಯಂತ 23 ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆ!!
ನವದೆಹಲಿ: ದೇಶದಲ್ಲಿ ಕೋವಿಡ್ 19 ಸೋಂಕಿತ ಸಂಖ್ಯೆ ದಿನ ದಿನೇ ಹೆಚ್ಚಾಗುತ್ತಲೇ ಇದ್ದು, ಕಳೆದ 24 ಗಂಟೆಗಳಲ್ಲಿ 60,963 ಹೊಸ ಕೇಸ್ಗಳು ಬೆಳಕಿಗೆ ಬಂದಿವೆ. ಇನ್ನು ಕಳೆದ 24...
ಪ್ರಣಬ್ ಆರೋಗ್ಯ ಸ್ಥಿತಿ ಗಂಭೀರ ; ವೆಂಟಿಲೇಟರ್‌ನಲ್ಲಿ ಚಿಕಿತ್ಸೆ!!
ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ (84) ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ವೆಂಟಿಲೇಟರ್ ನೆರವು ನೀಡಲಾಗಿದೆ ಎಂದು ವೈದ್ಯರು ಮಂಗಳವಾರ ತಿಳಿಸಿದ್ದಾರೆ. 84 ವರ್ಷ...
ದೇಶದಲ್ಲಿ ಒಂದೇ ದಿನ 53,601 ಮಂದಿಗೆ ಕೊರೊನಾ!!
ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಯಲ್ಲಿ 53,601 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 22,68,675ಕ್ಕೆ ಏರಿಕೆಯಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ಬೆಳಗ್ಗೆ ಈ...
ವಿದ್ಯುತ್ ತಂತಿ ಸ್ಪರ್ಶ ; ಬೈಕ್ ಸಹಿತ ದಹಿಸಿದ ಸವಾರ!!
ಬೆಳ್ಳಾರೆ : ರಸ್ತೆಗೆ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಷಿಸಿ ಬೈಕ್ ಸವಾರರೊಬ್ಬರು ಬೈಕ್ ಸಹಿತವಾಗಿ ಸಜೀವ ದಹಿಸಿದ ಘಟನೆ ದಕ್ಷಿಣಕನ್ನಡ ಕಡಬ ತಾಲೂಕಿನ ನಿಂತಿಕಲ್ಲು ಬಳಿ ಮಂಗಳವಾರ ಮುಂಜಾನೆ ನಡೆದಿದೆ. ...
ಅಟೋಮೊಬೈಲ್ ಶಾಪ್’ನಲ್ಲಿ ಅಗ್ನಿ ಅವಘಡ ; ಇಬ್ಬರ ಸಾವು!!
ಜೋರ್ಹತ್(ಅಸ್ಸೋಂ): ಆಟೋಮೊಬೈಲ್ ಶಾಪ್ವೊಂದರಲ್ಲಿ ನಿನ್ನೆ ರಾತ್ರಿ ಭಾರಿ ಬೆಂಕಿ ಅವಘಡ ಸಂಭವಿಸಿ ಇಬ್ಬರು ಸಾವಿಗೀಡಾಗಿದ್ದು, ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ. ನಿನ್ನೆ ಮಧ್ಯರಾತ್ರಿ ಆಟೋಮೊಬೈಲ್ ಮಳಿಗೆಗೆ ಬೆಂಕಿ ತಗುಲಿದ್ದು,ಆಟೋಮೊಬೈಲ್...
ನೆರೆಯಲ್ಲೂ ರಾಜಕೀಯ : ಪ್ರತಿಪಕ್ಷಕ್ಕೆ ಡಿಸಿಎಂ ತರಾಟೆ!!
ಬೆಂಗಳೂರು: ಅತಿವೃಷ್ಟಿ ಮತ್ತು ನೆರೆಯಂತಹ ಪ್ರಕೃತಿ ವಿಕೋಪದ ವೇಳೆಯಲ್ಲೂ ಪ್ರತಿಪಕ್ಷ ನಾಯಕರು ರಾಜಕೀಯ ಮಾಡುತ್ತಿರುವುದು ಸರಿಯಲ್ಲ. ಸರಕಾರಕ್ಕೆ ರಚನಾತ್ಮಕವಾಗಿ ಸಲಹೆ ನೀಡುವುದು ಬಿಟ್ಟು ಕೇವಲ ರಾಜಕೀಯ ಮಾಡಿಕೊಂಡು ಕಾಲಹರಣ ಮಾಡುವುದು...
ಪತ್ನಿಯ ಬಾಯ್ ಫ್ರೆಂಡ್ ನಿಂದ ಪತಿಯ ಬರ್ಬರ ಹತ್ಯೆ!!
ಬೆಂಗಳೂರು: ಪತ್ನಿಬೇರೊಬ್ಬನೊಂದಿಗೆ ವಾಸ ಮಾಡುತ್ತಿದ್ದರೂ ಆಕೆಗೆ ಕಿರುಕುಳ ನೀಡುತ್ತಿದ್ದ ಗಂಡನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ನೆಟ್ಕಲಪ್ಪ ಸರ್ಕಲ್ ಬಳಿಯ ಖಾಸಗಿ ಹೋಟೆಲ್ ಬಳಿ ನಡೆದಿದೆ. ಚಾಮರಾಜನಗರದ ಕೊಳ್ಳೇಗಾಲ...













