Tag: ತುಮಕೂರು
ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ; ಇಂದಿನಿಂದ ಮತ್ತಷ್ಟು ಚುರುಕು!!
ಬೆಂಗಳೂರು: ವಿದ್ಯಾರ್ಥಿಗಳ ಲಸಿಕೀಕರಣಕ್ಕೆ ಇಂದಿನಿಂದಲೇ ಮತ್ತಷ್ಟು ಚುರುಕು ನೀಡಲಾಗಿದೆ. ಇನ್ನು ಕೆಲ ದಿನಗಳಲ್ಲೇ ಎಲ್ಲ ವಿದ್ಯಾರ್ಥಿಗಳಿಗೂ ಲಸಿಕೆ ನೀಡಲಾಗುವುದಲ್ಲದೆ, ಇದುವರೆಗೂ ಸರಕಾರಿ- ಅನುದಾನಿತ ಪದವಿ ಕಾಲೇಜುಗಳ ಶೇ 65.14ರಷ್ಟು ವಿದ್ಯಾರ್ಥಿ- ಸಿಬ್ಬಂದಿಗೆ ...
ಕರ್ನಾಟಕದ ‘ನಾಲ್ವರು ಸಂಸದ’ರಿಗೆ ಒಲಿದ ‘ಕೇಂದ್ರ ಸಚಿವ’ ಸ್ಥಾನ!!
ಬೆಂಗಳೂರು : ಕೇಂದ್ರ ಸಚಿವ ಸಂಪುಟದ ಪುನರಚನೆಗೆ ಕ್ಷಣಗಣನೆಗೆ ಆರಂಭವಾಗಿದ್ದು, ಕರ್ನಾಟಕದ ನಾಲ್ವರು ಸಂಸದರು ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟ ಸೇರಲಿದ್ದಾರೆ ಎನ್ನಲಾಗಿದೆ. ರಾಜ್ಯಸಭಾ ಸಂಸದ...
ಕೇಂದ್ರ ಸಂಪುಟಕ್ಕೆ ಸಚಿವ ಡಿವಿ ಸದಾನಂದಗೌಡ ರಾಜೀನಾಮೆ!!
ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಎರಡನೇ ಅವಧಿಯಲ್ಲಿ ಮೊದಲ ಬೃಹತ್ ಸಂಪುಟ ಪುನಾರಚನೆಗೆ ಮುಂಚಿತವಾಗಿ ಸಚಿವರಾದ ಡಿವಿ ಸದಾನಂದಗೌಡ ಇಂದು ರಾಜೀನಾಮೆ ನೀಡಿದ್ದಾರೆ. ಹಿರಿಯ...
ದ್ವಿತೀಯ PUC ರಿಪೀಟರ್ಸ್ ವಿದ್ಯಾರ್ಥಿ’ಗಳು ಪರೀಕ್ಷೆಯಿಲ್ಲದೆ ಪಾಸ್!!
ಬೆಂಗಳೂರು : ದ್ವಿತೀಯ ಪಿಯು ರಿಪೀಟರ್ಸ್ ಎಲ್ಲಾ ವಿದ್ಯಾರ್ಥಿಗಳು ಕೂಡ ಪರೀಕ್ಷೆ ಇಲ್ಲದೇ ಪಾಸ್ ಮಾಡಲಿದೆ ಎಂದು ಹೈಕೋರ್ಟ್ ಗೆ ರಾಜ್ಯ ಸರ್ಕಾರ ತಿಳಿಸಿದೆ. ರಾಜ್ಯದಲ್ಲಿ ಕೊರೋನಾ...
ನರೇಗಾ ಅಕ್ರಮ : ಕಾಟಾಚಾರದ ತನಿಖೆಯಾಗದಿರಲಿ
ತುಮಕೂರು : ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಜಿಲ್ಲೆಯ ವಿವಿಧ ಗ್ರಾ.ಪಂ.ಗಳಲ್ಲಿ ನಡೆದಿರುವ ಬಹುತೇಕ ಅಕ್ರಮಗಳು ಮುಚ್ಚಿ ಹೋಗಿವೆ. ಕೆದಕಲಾದ ಪ್ರಕರಣಗಳಿಗೂ ತ್ಯಾಪೆ ಹಾಕಲಾಗಿದೆ.ಈ ಯೋಜನೆ ಜಾರಿಯಾದ ಒಂದೆರಡು ವರ್ಷಗಳ ನಂತರ...
ತುಮಕೂರು : ಇಂದಿನಿಂದ ಲಾಕ್ ಡೌನ್ ನಿರ್ಬಂಧಗಳಲ್ಲಿ ಮತ್ತಷ್ಟು ಸಡಿಲಿಕೆ!
ತುಮಕೂರು : ರಾಜ್ಯದಲ್ಲಿ ಕೋವಿಡ್ 19 ನಿಯಂತ್ರಣಕ್ಕೆ ಬಂದಿರುವುದರಿಂದ ಸರ್ಕಾರವು ಇಂದಿನಿಂದ(ಜುಲೈ 5ರ ಬೆಳಿಗ್ಗೆ 6 ಗಂಟೆಯಿಂದ) ಲಾಕ್ ಡೌನ್ ನಿಬರ್ಂಧಗಳನ್ನು ಮತ್ತಷ್ಟು ಸಡಿಲಗೊಳಿಸಿದ್ದು, ಸೋಮವಾರದಿಂದ ಜಿಲ್ಲೆಯಲ್ಲಿಯೂ ಈ ಸಡಿಲಿಕೆ ಜಾರಿಗೆ...
ಗೃಹಬಳಕೆ ಸಿಲಿಂಡರ್ ಬೆಲೆಯಲ್ಲಿ 25 ರೂ. ಹೆಚ್ಚಳ!!
ನವದೆಹಲಿ : ಕೊರೊನಾ ಲಾಕ್‌ಡೌನ್‌ನಿಂದ ತತ್ತರಿಸಿರುವ ಜನರಿಗೆ ಅಡುಗೆ ಅನಿಲ ಸಿಲಿಂಡರ್ ಬೆಲೆ ಹೆಚ್ಚಳ ಮಾಡಿರುವುದು ಇದೀಗ ಗಾಯದ ಮೇಲೆ ಬರೆ ಎಳೆದಂತಾಗಿದೆ. ಜುಲೈ 1ರಿಂದಲೇ ಅನ್ವಯ...
ತುಮಕೂರು : ಟ್ರಾಕ್ಟರ್ ಉರುಳಿ ಬಿದ್ದು ಚಾಲಕ ಸಾವು!!
ತುಮಕೂರು: ಟ್ರಾಕ್ಟರ್ ನ ಎಂಜಿನ್ ಉರುಳಿ ಬಿದ್ದ ಪರಿಣಾಮವಾಗಿ ಚಾಲಕ ಸಾವನ್ನಪ್ಪಿರುವ ಘಟನೆ ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಹಾಸನ ಜಿಲ್ಲೆಯ ಅರಸೀಕೆರೆಯ...
‘ಎಲ್ ಅಂಡ್ ಟಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ’ – ಸಚಿವ ಬೈರತಿ ಬಸವರಾಜು
ತುಮಕೂರು : ನಿಗದಿತ ಗಡವಿನೊಳಗೆ ಯುಜಿಡಿ ಹಾಗೂ 24*7 ಕುಡಿಯುವ ನೀರು ಸಂಪರ್ಕ ಜಾಲ ಕಾಮಗಾರಿ ಪೂರ್ಣಗೊಳಿಸದಿರುವ ಎಲ್ ಅಂಡ್ ಟಿ ಕಂಪನಿ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದ ನಗರಾಭಿವೃದ್ಧಿ ಸಚಿವ...
ಮೂರನೆ ಅಲೆಯಲ್ಲಿ ಮಕ್ಕಳಿಗೆ ಸೋಂಕು: ಸರ್ಕಾರಕ್ಕೆ ತಜ್ಞರ ವರದಿ
ಬೆಂಗಳೂರು : ಕೊರೊನಾ ಸೋಂಕು ಎರಡನೇ ಅಲೆ ಹಲವು ವರ್ಗಗಳನ್ನು ಬಾಧಿಸಿದೆ. ಸಾವು-ನೋವುಗಳ ಸಂಖ್ಯೆ ಹೆಚ್ಚಿ ಈಗಷ್ಟೇ ಇಳಿಕೆಯಾಗುತ್ತಿರುವ ಸಂದರ್ಭದಲ್ಲಿ ಮೂರನೇ ಅಲೆಯ ವರದಿಗಳು ಬೆಚ್ಚಿ ಬೀಳಿಸುತ್ತಿವೆ. ನವೆಂಬರ್ ವೇಳೆಗೆ...













