Home Tags ತುಮಕೂರು

Tag: ತುಮಕೂರು

5 ದಿನದಲ್ಲಿ ಬುಗುಡನಹಳ್ಳಿ ಕೆರೆ ಅರ್ಧದಷ್ಟು ತುಂಬುವ ವಿಶ್ವಾಸ!!

0
 ತುಮಕೂರು :       ಗೊರೂರು ಜಲಾಶಯದಿಂದ ಹೇಮಾವತಿ ನೀರು ಹರಿದು ಬರುತ್ತಿದ್ದು, ಬುಗುಡನಹಳ್ಳಿ ಕೆರೆ ತಲುಪಿದೆ. ಈ ಹಿನ್ನೆಲೆಯಲ್ಲಿ ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ಮಹಾನಗರ ಪಾಲಿಕೆ ಮೇಯರ್ ಮತ್ತು...

ಲಾಕ್‍ಡೌನ್ ಅವಧಿಯಲ್ಲಿ ಹೆಚ್ಚಿದ ಬಾಲ್ಯ ವಿವಾಹಗಳು

0
 ತುಮಕೂರು :       ಕೊರೋನಾ ಲಾಕ್‍ಡೌನ್ ಅವಧಿಯಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಭರ್ಜರಿಯಾಗಿ ವಿವಾಹಗಳು ನಡೆದು ಹೋಗಿವೆ. ಈ ವಿವಾಹಗಳಲ್ಲಿ ಬಾಲ್ಯ ವಿವಾಹಗಳೂ ಸೇರಿಕೊಂಡಿರುವುದು ಆತಂಕಕಾರಿ ವಿಷಯ. ಲಾಕ್ ಡೌನ್ ಅವಧಿಯಲ್ಲಿ 16...

ತುಮಕೂರು : ಖಾಲಿ ಜಾಗದಲ್ಲಿ ಕೋವಿಡ್ ಸೋಂಕಿತರ ವಸ್ತುಗಳು!

0
 ತುಮಕೂರು :      ನಗರದಲ್ಲಿ ಮಹಾನಗರಪಾಲಿಕೆ, ಜಿಲ್ಲಾಡಳಿತ ಕೈಗೊಂಡ ಕ್ರಮಗಳಿಂದ ಸೋಂಕಿನ ಪಾಸಿಟಿವಿಟಿ ಪ್ರಮಾಣವೇನೋ ತಗ್ಗಿದೆ. ಆದರೆ ನಗರದ ಖಾಲಿ ಜಾಗಗಳಲ್ಲಿ ಕೋವಿಡ್ ಸೋಂಕಿತರು, ಸೋಂಕಿನಿಂದ ಸತ್ತವರು ಬಳಕೆ ಮಾಡಿದ ವಸ್ತುಗಳನ್ನು...

ಕೋವಿಡ್ ಆತಂಕ ; ಎಲ್ಲರಿಗೂ ವೆಂಟಿಲೇಟರ್’ಗಳೆ ಬೇಕೆಂಬ ಭ್ರಮೆ…!!!

0
ತುಮಕೂರು : -ಸಾ.ಚಿ.ರಾಜಕುಮಾರ      ಕೊರೊನಾ ಪಾಸಿಟಿವ್‍ಗೆ ಒಳಗಾಗಿ ಆಸ್ಪತ್ರೆಗೆ ಬರುವವರೆಲ್ಲ ವೆಂಟಿಲೇಟರ್ ಬೇಕೆಂಬ ಬೇಡಿಕೆ ಇಡುತ್ತಿದ್ದಾರೆ. ಆದರೆ ಯಾರಿಗೆ ಈ ವೆಂಟಿಲೇಟರ್‍ಗಳ ಅಗತ್ಯವಿದೆ ಎಂಬುದನ್ನು ತಿಳಿದುಕೊಳ್ಳುವಲ್ಲಿ ವಿಫಲರಾಗುತ್ತಿರುವುದೇ ಸಮಸ್ಯೆಯ ಭೀಕರತೆಗೆ ಕಾರಣವಾಗುತ್ತಿದೆ....

ಚಿ.ನಾ.ಹಳ್ಳಿ : ಕೊರೊನಾ ಸೋಂಕಿತರಿಗೆ ಉಚಿತ ವಾಹನ ಸೇವೆ!

0
ಚಿಕ್ಕನಾಯಕನಹಳ್ಳಿ :      ಕೊರೊನಾ ಸೋಂಕಿತರನ್ನು ವಿವಿಧ ಗ್ರಾಮಗಳಿಂದ ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು, ಚಿಕಿತ್ಸೆ ಕೊಡಿಸುವುದು, ಗುಣಮುಖರಾದವರನ್ನು ಅವರ ಊರುಗಳಿಗೆ ಕರೆದೊಯ್ಯುವ ಕಾರ್ಯವನ್ನು ‘ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ’...

ತುಮಕೂರು : ಜಿಲ್ಲೆಯಲ್ಲಿ ವ್ಯಾಕ್ಸಿನ್‍ಗೆ ಮುಂದುವರಿದ ಹಾಹಾಕಾರ

0
ತುಮಕೂರು :       ಆಕ್ಸಿಜನ್ ಬೆಡ್, ಆಮ್ಲಜನಕ ಕೊರತೆ ನಡುವೆಯೇ ಜಿಲ್ಲೆಯಲ್ಲಿ ಕೋವಿಡ್ ವ್ಯಾಕ್ಸಿನ್‍ಗೆ ಹಾಹಾಕಾರ ಮುಂದುವರಿದಿದ್ದು, ನಿರೀಕ್ಷಿತ ಸಂಖ್ಯೆಯ ವ್ಯಾಕ್ಸಿನ್ ಬಾರದೆ ಜಿಲ್ಲಾ, ತಾಲೂಕು ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರದ...

ರಾಜ್ಯದ ಎಲ್ಲಾ ಜಿಲ್ಲೆ, ತಾಲ್ಲೂಕು ಪತ್ರಕರ್ತರಿಗೆ ವ್ಯಾಕ್ಸಿನೇಷನ್‌!!

0
ಬೆಂಗಳೂರು :     ಮಾಧ್ಯಮಗಳಲ್ಲಿ ಕೆಲಸ ಮಾಡುವ ಎಲ್ಲರಿಗೂ ವ್ಯಾಕ್ಸಿನೇಷನ್‌ ಮಾಡಿಸುವುದು ನಮ್ಮ ಜವಾಬ್ದಾರಿ. ಆ ಕೆಲಸವನ್ನು ಮಾಡುವುದಾಗಿ ಸಚಿವರು ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.     ಕೋವಿಡ್ ಸಂದರ್ಭದಲ್ಲಿ...

ತುಮಕೂರು : ರಸ್ತೆಗಳಲ್ಲಿ ಜನಜಾತ್ರೆ ; ಅಗತ್ಯ ವಸ್ತುಗಳಿಗೆ ಹೆಚ್ಚಿದ ಬೇಡಿಕೆ!!

0
 ತುಮಕೂರು :      ಕೊರೋನಾ ಎರಡನೆ ಅಲೆಯ ಸರಪಣಿಯನ್ನು ತುಂಡರಿಸಲು ಇಂದಿನಿಂದ 14 (ಮೇ 10ರಿಂದ ಮೇ 24ರವರೆಗೆ) ದಿನಗಳವರೆಗೆ ರಾಜ್ಯ ಸರ್ಕಾರವು ಲಾಕ್‍ಡೌನ್ ಘೋಷಿಸಿದೆ. ಲಾಕ್‍ಡೌನ್ ಎದುರಿಸಲು ನಿನ್ನೆ ಮುಂಜಾನೆಯಿಂದಲೆ ಜನತೆ...

ಹುಳಿಯಾರು : ರಸ್ತೆಯಲ್ಲಿ ಚರಂಡಿ ನೀರು; ಜನರ ಪರದಾಟ

0
ಹುಳಿಯಾರು :      ಹುಳಿಯಾರು ಪಟ್ಟಣ ಪಂಚಾಯ್ತಿಯ ಬಾಲಾಜಿ ಚಿತ್ರಮಂದಿರ ಹಿಂಭಾಗದ ರಸ್ತೆಯ ಮೇಲೆ ಚರಂಡಿ ನೀರು ಹರಿಯುತ್ತಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು, ದಿವ್ಯ ಮೌನವಹಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.     ...

ಮಧುಗಿರಿ : ಅಕಾಲ ಹೆರಿಗೆಯಲ್ಲಿ ತಾಯಿ-ಮಗು ಸಾವು

0
 ಮಧುಗಿರಿ :       ಮಧುಗಿರಿಯಲ್ಲಿ ಭಾನುವಾರ ಗರ್ಭಿಣಿಯೊಬ್ಬರು ತಮ್ಮ ಚೊಚ್ಚಲ ಹೆರಿಗೆಯಲ್ಲಿ ಮಗುವಿನೊಂದಿಗೆ ಮೃತಪಟ್ಟಿದ್ದಾರೆ. ವಿಶ್ವ ತಾಯಂದಿರ ದಿನದಂದೆ ಇಂತಹ ನೋವಿನ ಘಟನೆ ಜರುಗಿರುವುದು ವಿಧಿಯ ಕ್ರೂರ ಕೈವಾಡ ಎಂಬಂತಾಗಿದೆ.   ...
Share via