Home Tags ತುಮಕೂರು

Tag: ತುಮಕೂರು

 ಪಾವಗಡ : ದ್ವಿಚಕ್ರವಾಹನದಿಂದ ಬಿದ್ದು ಹಿಂಬದಿ ಸವಾರ ಸಾವು

0
 ಪಾವಗಡ :      ಅತಿ ವೇಗವಾಗಿ ದ್ವಿಚಕ್ರ ವಾಹನ ಚಾಲನೆ ಮಾಡಿದ ಪರಿಣಾಮ ಆಯಾ ತಪ್ಪಿ ಹಿಂಬದಿ ಸವಾರ ಬಿದ್ದು ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ ಘಟನೆ ನಡೆದಿದೆ.      ತಾಲ್ಲೂಕಿನ...

ಮಹಾನಾಯಕ ಫ್ಲೆಕ್ಸ್‍ಗೆ ಸಗಣಿ ಎರಚಿ ಅಪಮಾನ

0
 ತಿಪಟೂರು  :      ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾನಾಯಕ ಧಾರವಾಹಿಗೆ ಶುಭಕೋರಲು ಹಾಕಿದ್ದ ಫ್ಲೆಕ್ಸ್‍ಗೆ ಸಗಣಿ ಎರಚಿದ ಬಗ್ಗೆ ಕಿಬ್ಬನಹಳ್ಳಿ ಪೋಲೀಸ್‍ಠಾಣೆಯಲ್ಲಿ ದೂರು ದಾಖಲಾಗಿದೆ.      ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿಯ...

ತಿಪಟೂರು : ಅಸಮರ್ಪಕ ರಸ್ತೆ ಕಾಮಗಾರಿ

0
 ತಿಪಟೂರು :       ನಗರದ ರಸ್ತೆಗಳು ಹೇಳತೀರದಷ್ಟು ಹದಗೆಟ್ಟಿವೆ, ಈ ರಸ್ತೆಗಳಲ್ಲಿ ಕೆಲವನ್ನು ರೀಪೆರಿ ಹಾಗೂ ಮರು ನಿರ್ಮಾಣಮಾಡಲಾಗುತ್ತಿದೆ, ಇದಕ್ಕೆ ಚಾಮುಂಡೇಶ್ವರಿ ಬಡಾವಣೆಯ ಮುಖ್ಯರಸ್ತೆಯಲಿ ಸ,ಸ್ಯೆ ಬಗೆಹರಿಯುತ್ತಿಲ್ಲ.     ...

ಎಂ ಎನ್ ಕೋಟೆ : ಸ್ವಾತಂತ್ರ್ಯ ಹೋರಾಟಗಾರ ಗುರುಸಿದ್ದಯ್ಯ ನಿಧನ

0
ಎಂ ಎನ್ ಕೋಟೆ :       ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಗ್ರಾಮದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಗುರುಸಿದ್ದಯ್ಯ 93 ವರ್ಷ ಅನಾರೋಗ್ಯದಿಂದ ಸೋಮವಾರ ನಿಧನರಾದರು.      ಇವರು ಸ್ವತಂತ್ರ ಚಳುವಳಿ...

ಕುಣಿಗಲ್ ಟಿಎಪಿಸಿಎಂಸ್‍ನ 14 ನಿರ್ದೇಶಕ ಸ್ಥಾನಕ್ಕೆ ಜೆಡಿಎಸ್ ಬೆಂಬಲಿಗರು ಆಯ್ಕೆ

0
ಕುಣಿಗಲ್ :      ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆದು ಎಲ್ಲಾ 14 ನಿರ್ದೆಶಕ ಸ್ಥಾನಗಳಲ್ಲಿಯೂ ಜೆಡಿಎಸ್ ಬೆಂಬಲಿಗರು ಗೆಲುವು ಸಾಧಿಸಿದ್ದಾರೆ....

ಗುಬ್ಬಿ : ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೆ ಆಂದೋಲನ

0
ಗುಬ್ಬಿ:      ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಕ್ಷರಣೆ-2021 ರಂತೆ ಜನವರಿ 1, 2021ನ್ನು ಅರ್ಹತಾ ದಿನವೆಂದು ಪರಿಗಣಿಸಿ ಮತಗಟ್ಟೆ ಮಟ್ಟದ ಅಧಿಕಾರಿಗಳು ನ.22, 29 ಮತ್ತು ಡಿ 6 ರಂದು...

ತುಮಕೂರು ; ಕೊಳಕ ಮಂಡಲ ಹಾವು ನುಂಗಿದ ನಾಗರಹಾವು

0
ತುಮಕೂರು:      ನಾಗರಹಾವೊಂದು ಕೊಳಕ ಮಂಡಲ ಹಾವನ್ನು ನುಂಗಿರುವ ಘಟನೆ ತಾಲ್ಲೂಕಿನ ತಿಮ್ಮಲಾಪುರದಲ್ಲಿ ನಡೆದಿದೆ.      ತಾಲ್ಲೂಕಿನ ತಿಮ್ಮಲಾಪುರದ ಲಿಂಗರಾಜು ಎಂಬುವರ ಇಟ್ಟಿಗೆ ಗೂಡಿನಲ್ಲಿದ್ದ ಸುಮಾರು 4 ವರ್ಷದ...

ಚೆಕ್ ಡ್ಯಾಂ ಕಾಮಗಾರಿಗಳಿಗೆ ಸಚಿವರಿಂದ ಶಂಕುಸ್ಥಾಪನೆ

0
 ಚಿಕ್ಕನಾಯಕನಹಳ್ಳಿ :       ತಾಲ್ಲೂಕಿನ ದಬ್ಬೇಘಟ್ಟ ಭಾಗಕ್ಕೆ ಹೇಮಾವತಿ ನೀರಾವರಿಯ ಎರಡನೇ ಹಂತದ ಕಾಮಗಾರಿ ಕೆಲಸಕ್ಕೆ ಶೀಘ್ರದಲ್ಲಿ ಕಾಯಕಲ್ಪ ಸಿಗಲಿದೆ ಎಂದು ಸಣ್ಣ ನೀರಾವರಿ ಹಾಗು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು. ...

ತುಮಕೂರು: ಬಯೋಮೆಟ್ರಿಕ್ ಹಗರಣ ಆರೋಪ; ಜಿಪಂ ಅಧ್ಯಕ್ಷೆ ಪರ ನಿಂತ ಕೈ ಸದಸ್ಯರು!

0
 ತುಮಕೂರು:     ಜಿಪಂ ಅಧ್ಯಕ್ಷೆ ಲತಾರವಿಕುಮಾರ್ ಹಾಗೂ ಸದಸ್ಯರ ನಡುವಿನ ಭಿನ್ನಮತದ ಕಾರಣಕ್ಕೆ ನನೆಗುದಿಗೆ ಬಿದ್ದಿದ್ದ ವಾರ್ಷಿಕ ಕ್ರಿಯಾಯೋಜನೆಗೆ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಕಡೆಗೂ ಅನುಮೋದನೆ ದೊರೆತಿದೆ.      2020-21ನೇ...

ತಿಪಟೂರು : ಕೋವಿಡ್ 19 ಆರ್.ಟಿ.ಪಿ.ಸಿ.ಆರ್ ಪ್ರಯೋಗಾಲಯ ಉದ್ಘಾಟನೆ

0
 ತಿಪಟೂರು :      ಸಾರ್ವಜನಿಕರಿಗೆ ಅತ್ಯುತ್ತಮ ಸೌಲಭ್ಯ ದೊರಕಬೇಕೆಂಬ ಉದ್ದೇಶದಿಂದ ಆರೋಗ್ಯ ತಪಾಸಣೆಗಾಗಿ ಅತ್ಯಾಧುನಿಕ ಪ್ರಯೋಗಾಲಯ ಇಲ್ಲಿ ನಿರ್ಮಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.      ನಗರದ...
Share via