Tag: ತುಮಕೂರು
ತುಮಕೂರು : ಬಿಜೆಪಿ ಅಭ್ಯರ್ಥಿ ಬಸವರಾಜು ನಾಮಪತ್ರ ಸಲ್ಲಿಕೆ!
ತುಮಕೂರು : ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಆಭ್ಯರ್ಥಿಯಾಗಿ ಮಾಜಿ ಸಂಸದ ಜಿ.ಎಸ್.ಬಸವರಾಜು ಅವರು ಜಿಲ್ಲಾ ಚುನಾವಣಾಧಿಕಾರಿ ಡಾ. ರಾಕೇಶ್ ಕುಮಾರ್ ಅವರಿಗೆ ಇಂದು ಮಧ್ಯಾಹ್ನ ನಾಮಪತ್ರ ಸಲ್ಲಿಸಿದರು. ...
ತುಮಕೂರು : ಬಿ ಫಾರಂ ಇಲ್ಲದೇ ಬಿಜೆಪಿ ಅಭ್ಯರ್ಥಿಯಿಂದ ನಾಮಪತ್ರ ಸಲ್ಲಿಕೆ!!!
ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಟಿಕೆಟ್ ಘೋಷಣೆಯಾಗಿಲ್ಲದಿದ್ದರೂ ಬಿಜೆಪಿ ಸಂಭಾವ್ಯ ಅಭ್ಯರ್ಥಿ ಜಿ.ಎಸ್.ಬಸವರಾಜು ಅವರು ಇಂದು ನಾಮಪತ್ರ ಸಲ್ಲಿಸಿ, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ. ತುಮಕೂರು...
‘ದೇವೇಗೌಡರಿಗೆ ಗಂಗೆ ಶಾಪವಿದೆ, ಸೋಲು ಖಚಿತ’!?
ತುಮಕೂರು: ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರಿಗೆ ಗಂಗೆ ಶಾಪ ಇದೆ. ಅವರು ತುಮಕೂರಿನಿಂದ ಸ್ಪರ್ಧಿಸಿದರೆ ಸೋಲು ಖಚಿತ ಎಂದು ತುಮಕೂರು ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ...
ಮಾಹೆರ್ ಮನ್ಸೂರ್ ರವರಿಗೆ ಸಿದ್ದಗಂಗ ಶ್ರೀಗಳಿಂದ ಸನ್ಮಾನ.
ತುಮಕೂರು:- ಹನ್ನೆರಡನೆ ಶತಮಾನದ ಸಮಾಜ ಸುಧಾರಕರಾದ ಬಸವಣ್ಣ ನವರು ರಚಿಸಿರುವ ಎಲ್ಲಾ ವಚನಗಳು ಸನ್ಮಾರ್ಗ ತೋರಿಸುವಂತಹ ಸಾರ್ವಾಕಾಲಿಕ ವಿಶ್ವ ಸಂದೇಶವಾಗಿದೆ ....
ಆಸಿಡ್ ದಾಳಿ ಪ್ರಕರಣದ ಕ್ಷಿಪ್ರ ತನಿಖೆ: ಅಪ್ರಾಪ್ತನಿಂದ ಆಕಸ್ಮಿಕ ಕೃತ್ಯ ಎಂಬುದು ಬಹಿರಂಗ
ತುಮಕೂರು: ತುಮಕೂರು ನಗರದ ಬಾರ್ಲೈನ್ ರಸ್ತೆಯಲ್ಲಿ ವಿಜಯೋತ್ಸವ ಮೆರವಣಿಗೆ ಸಂದರ್ಭದಲ್ಲಿ ಆಸಿಡ್ ದಾಳಿ ನಡೆದು, 30 ಜನರಿಗೆ ಗಾಯಗಳಾಯಿತೆಂಬ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕ್ಷಿಪ್ರಗತಿಯ ತನಿಖೆ ನಡೆಸಿದ್ದು, ಇದು ಅಪ್ರಾಪ್ತ...
ವಿಜಯೋತ್ಸವ ಸಂದರ್ಭ ರಾಸಾಯನಿಕ ಎರಚಾಟ – ವಿಡಿಯೋ ನೋಡಿ
ತುಮಕೂರು: ನಗರದ ಬಾರ್ಲೇನ್ ರಸ್ತೆಯಲ್ಲಿ ಚುನಾವಣಾ ಅಭ್ಯರ್ಥಿಯ ವಿಜಯೋತ್ಸವ ನಡೆಯುವಾಗ ಆ ಗುಂಪಿನ ಮೇಲೆ ಯಾರೋ ಕೆಲವರು ಆಸಿಡ್ ರೂಪದ ರಾಸಾಯನಿಕ ಎರಚಿದ ಆತಂಕಕಾರಿ ಪ್ರಸಂಗ ಜರುಗಿದೆ.https://youtu.be/jpHk4RhOQ_M ...
ಮೆಡಿಕಲ್ ಸೀಟ್ ಹಂಚಿಕೆ ಪಾರದರ್ಶಕವಾಗಿದೆ : ಪರಂ ಸ್ಪಷ್ಟನೆ
ತುಮಕೂರು: ಮೆಡಿಕಲ್ ಸೀಟು ಹಂಚಿಕೆಯಲ್ಲಿ. ಯಾವುದೇ ಹಗರಣ ನಡೆದಿಲ್ಲ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಸ್ಪಷ್ಟಪಡಿಸಿದ್ದಾರೆ. ಇಂದು ತುಮಕೂರಿನ ಸಿದ್ಧಾರ್ಥ ಮೆಡಿಕಲ್ ಕಾಲೇಜ್ ನ 2018-19 ಸಾಲಿನ...
ವೇಶ್ಯೆ ಅಡ್ಡ ಮೇಲೆ ದಾಳಿ:ನಾಲ್ವರ ಬಂಧನ
ದಾವಣಗೆರೆ:ವೇಶ್ಯಾವಾಟಿಕೆ ಅಡ್ಡದ ಮೇಲೆ ದಾಳಿ ನಡೆಸಿರುವ ಪೊಲೀಸರು ನಾಲ್ವರನ್ನು ಬಂಧಿಸಿ, ಸಂತ್ರಸ್ಥೆಯನ್ನು ರಕ್ಷಿಸಿದ್ದಾರೆ.
ನಗರದ ಎಂಸಿಸಿ ಎ ಬ್ಲಾಕ್‍ನಲ್ಲಿ ಅಕ್ರಮವಾಗಿ ವೇಶ್ಯವಾಟಿಕೆ ನಡೆಸುತ್ತಿರುವ ಬಗ್ಗೆ ಮಾಹಿತಿ ಮೇರೆಗೆ ಎಸ್ಪಿ ಆರ್. ಚೇತನ್ ಹಾಗೂ...
ಚುನಾವಣೆ : ಅಭ್ಯರ್ಥಿಗಳಿಂದ ಮನೆ ಮನೆ ಭೇಟಿ
ತುಮಕೂರು: ಮಹಾನಗರ ಪಾಲಿಕೆ ಚುನಾವಣೆ ಬಹಿರಂಗ ಪ್ರಚಾರ ಬುಧವಾರ ಬೆಳಗ್ಗೆ 7 ಗಂಟೆಗೆ ಅಂತ್ಯಗೊಂಡ ಹಿನ್ನೆಲೆಯಲ್ಲಿ ಮನೆ ಮನೆಗೆ ಭೇಟಿ ನೀಡುವ ಕಾರ್ಯಕ್ರಮಗಳು ಹೆಚ್ಚಾಗಿ ಕಂಡುಬಂದವು. ಬುಧವಾರ...
ತುಮಕೂರು ಮಹಾನಗರ ಪಾಲಿಕೆ : ವಾರ್ಡ್ ವಾರು ವಿಶ್ಲೇಷಣೆ
ತುಮಕೂರು: 1 ನೇ ವಾರ್ಡ್ -ಮರಳೇನಹಳ್ಳಿ- (ಹಿಂದುಳಿದ ವರ್ಗ -ಎ-ಮಹಿಳೆ):- ಇಲ್ಲಿ ಕಾಂಗ್ರೆಸ್ನ ವೈ.ಸಿ.ಶಿವಮ್ಮ, ಬಿಜೆಪಿಯ ನಳಿನಾ ಇಂದ್ರಕುಮಾರ್ ಮತ್ತು ಜೆಡಿಎಸ್ನ ಜಿ.ಚಂದ್ರಕಲಾ ಅವರು ಕಣದಲ್ಲಿದ್ದರೂ, ಪಕ್ಷೇತರರಾದ...












