Tag: ಪ್ರಜಾಪ್ರಗತಿ
ಯೋಗೇಶ್ ಗೌಡ ಕೊಲೆ ಕೇಸ್ : ಮಾಜಿ ಸಚಿವ ವಿನಯ್ ಕುಲಕರ್ಣಿ ಅರೆಸ್ಟ್!!
ಧಾರವಾಡ : ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ಬಂಧಿಸಿದೆ. ಧಾರವಾಡದ ಬರಕೊಟ್ರಿಯಲ್ಲಿರುವ ನಿವಾಸದಲ್ಲಿ...
ಕೆಮಿಕಲ್ ಫ್ಯಾಕ್ಟರಿಯಲ್ಲಿ ಭಾರಿ ಸ್ಫೋಟ : ಇಬ್ಬರ ಬಲಿ!!
ರಾಯಗಡ : ರಾಸಾಯನಿಕ ಉತ್ಪಾದನಾ ಕೈಗಾರಿಕಾ ಘಟಕದಲ್ಲಿ ಸ್ಫೋಟ ಸಂಭವಿಸಿ, ಇಬ್ಬರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ರಾಯಗಢದ ಡೇಕು ಪ್ರದೇಶದಲ್ಲಿ ನಡೆದಿದೆ.
ಮುಂಜಾನೆ 3 ಗಂಟೆಗೆ ಸ್ಫೋಟ...
ಶಿರಾ ಚುನಾವಣೆ : ನೀರಿನಂತೆ ಕರಗಿಹೋಗಿವೆ ಕೋಟ್ಯಂತರ ರೂ.ಗಳ ನೋಟಿನ ಕಂತೆ!
ತುಮಕೂರು : ಹಾಲಿ ವಿಧಾನ ಸಭೆಯ ಬಾಕಿ ಇರುವ ಎರಡೂವರೆ ವರ್ಷಗಳ ಅವಧಿಗೆ ನಡೆದ ಶಿರಾ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಗೆ ಆಗಿರುವ ಖರ್ಚು-ವೆಚ್ಚಗಳು ಬೆಚ್ಚಿ ಬೀಳಿಸುತ್ತ್ತಿವೆ. ಈ...
ತುರುವೇಕೆರೆ : ತೋಟದಲ್ಲಿ ಗಂಡು ಚಿರತೆ ಸಾವು!
ತುರುವೇಕೆರೆ : ತಾಲ್ಲೂಕಿನ ಗಡಿಭಾಗದ ಸಾದರಹಳ್ಳಿ ತೋಟವೊಂದರಲ್ಲಿ ಚಿರತೆಯೊಂದು ಸಾವನ್ನಪಿದೆ. ಸಾದರಹಳ್ಳಿ ಗ್ರಾಮದ ಹುತ್ತದ ಸಿದ್ದಪ್ಪ ಅವರ ತೋಟದಲ್ಲಿ ಸುಮಾರು 18 ವರ್ಷದ ಗಂಡು ಚಿರತೆಯು ಮಂಗಳವಾರ ಬೆಳಗ್ಗೆ...
ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿರುವ ಮಲ್ಲಾಘಟ್ಟ ಕೆರೆ
ತುರುವೇಕೆರೆ : ಇತ್ತೀಚೆಗೆ ಧಾರಾಕಾರವಾಗಿ ಸುರಿದ ಮಳೆ ಹಾಗು ಹೇಮಾವತಿ ನೀರಿನಿಂದ ತುಂಬಿ ಹರಿಯುತ್ತಿರುವ ಮಲ್ಲಾಘಟ್ಟ ಕೆರೆ ಪ್ರತಿವರ್ಷದಂತೆ ಈ ವರ್ಷವೂ ಸಹಾ ಪ್ರವಾಸಿಗರನ್ನು ಆಕರ್ಷಿಸಿದೆ. ದಕ್ಷಿಣ ಕಾಶಿ...
ಪಾವಗಡ : ಅವೈಜ್ಞಾನಿಕ ರಸ್ತೆ ; ಅವಘಡಗಳ ಹೆಚ್ಚಳ!!
ಪಾವಗಡ : ತಾಲ್ಲೂಕಿನ ಗಡಿ ಗ್ರಾಮ ಮುರರಾಯನ ಹಳ್ಳಿಯಲ್ಲಿ ಅವೈಜ್ಞಾನಿಕ ರಸ್ತೆ ತಿರುವಿನಿಂದಾಗಿ ಎರಡು ಬಾರಿ ಗ್ರಾಮದಲ್ಲಿ ಗ್ಯಾಸ್ ಟ್ಯಾಂಕರ್‍ಗಳು ಉರುಳಿಬಿದ್ದಿವೆ. ಹಾಗಾಗಿ ಊರಿನ ಜನರೆಲ್ಲಾ ಗ್ರಾಮವನ್ನು ತೊರೆದು...
ಸಚಿವನಾಗಿ ಬಡವರ ಸಾಲ ಮನ್ನಾ ಮಾಡುವೆ : ಕೆಎನ್‍ಆರ್
ಮಧುಗಿರಿ : ಇದೇ ರೀತಿಯ ರಾಜಕೀಯ ವ್ಯವಸ್ಥೆ ಮುಂದುವರಿದಲ್ಲಿ 2023 ಕ್ಕೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ನಿಮ್ಮೆಲ್ಲರ ಆಶೀರ್ವಾದಿಂದ ನಾನು ಗೆದ್ದು, ಸಹಕಾರ ಸಚಿವನಾಗಿ ಆಯ್ಕೆಯಾದಲ್ಲಿ ಬಡ ಜನರ, ರೈತರ...
ಶಿರಾ ಉಪ ಚುನಾವಣೆಗೆ ತೆರೆ ಬಿದ್ದ ಬೆನ್ನಲ್ಲೇ ಬೆಟ್ಟಿಂಗ್ ಶುರು!!
ಶಿರಾ : ಕಳೆದ ಒಂದು ತಿಂಗಳಿಂದಲೂ ಇಡೀ ಶಿರಾ ಕ್ಷೇತ್ರದ ಎಲ್ಲಾ ಪಕ್ಷಗಳ ಕಾರ್ಯಕರ್ತರು ಹಾಗೂ ಮುಖಂಡರಲ್ಲಿದ್ದ ಉಸಿರುಗಟ್ಟುವಂತಹ ವಾತಾವರಣವೀಗ ಕರಗಿದ ಮಂಜುಗಡ್ಡೆಯಂತಾಗಿದೆ. ನಾಮಪತ್ರ ಸಲ್ಲಿಕೆಗೂ ಮುನ್ನವೇ ಕಾದು ಕೆಂಡವಾಗಿದ್ದ ಚುನಾವಣಾ...
ವರ್ಷದ ಬಳಿಕ ಹಾಸನಾಂಬ ದೇಗುಲ ಓಪನ್ ; ಭಕ್ತರಿಗೆ ಆನ್‌ಲೈನ್ ದರ್ಶನ!!
ಹಾಸನ : ಇತಿಹಾಸ ಪ್ರಸಿದ್ಧ ಹಾಸನಾಂಬ ದೇಗುಲದ ಬಾಗಿಲು ನ.5ರಿಂದ 16ರವರೆಗೆ ಒಟ್ಟು 12 ದಿನಗಳ ಕಾಲ ತೆರೆಯಲಿದ್ದು, ಪೂಜಾ ಕೈಂಕರ್ಯ ನೆರವೇರಲಿದೆ. ವರ್ಷಕ್ಕೊಮ್ಮೆ ದರ್ಶನ ನೀಡುವ ತಾಯಿಯ...
ತುಮಕೂರು: ಮತಯಂತ್ರಗಳ ಕೊಠಡಿಗೆ ತ್ರಿಬಲ್ ಲೇಯರ್ ಭದ್ರತೆ!
ತುಮಕೂರು :
ಸಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮತದಾನವಾಗಿರುವ ಇವಿಎಂ ಮತಯಂತ್ರಗಳನ್ನು ಮತ ಎಣಿಕೆ ಕೇಂದ್ರವಾದ ತುಮಕೂರು ನಗರದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿರುವ ಎರಡು...













