Home Tags ಪ್ರಜಾಪ್ರಗತಿ

Tag: ಪ್ರಜಾಪ್ರಗತಿ

ಕನ್ನಡ ಪುಸ್ತಕ ಮುದ್ರಣ ಸೊಗಸು-2017 ಬಹುಮಾನ : ಅರ್ಜಿ ಆಹ್ವಾನ

0
ಬಳ್ಳಾರಿಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಜನವರಿ -2017 ರಿಂದ ಡಿಸೆಂಬರ್ 2017ರ ಅವಧಿಯಲ್ಲಿ ಕನ್ನಡದಲ್ಲಿ ಪ್ರಕಟವಾದ ಕೃತಿಗಳಿಗೆ, ಅವುಗಳ ಮುದ್ರಣ ಗುಣಮಟ್ಟವನ್ನು ಪರಿಗಣಿಸಿ ಮುದ್ರಕರಿಗೆ “ಕನ್ನಡ ಪುಸ್ತಕ ಮುದ್ರಣ ಸೊಗಸು-2017” ಬಹುಮಾನವನ್ನು ನೀಡಲಾಗುತ್ತಿದ್ದು,...

ಜಿಲ್ಲಾ ಮಟ್ಟಕ್ಕೆ ಕಲ್ಲುಕಂಬ ಪ್ರೌಡ ಶಾಲೆ ವಿದ್ಯಾರ್ಥಿಗಳು ಆಯ್ಕೆ

0
ಬಳ್ಳಾರಿಕುರುಗೋಡು ತಾಲೂಕಿನ ಕಲ್ಲುಕಂಬ ಸರ್ಕಾರಿ ಪೌಡಶಾಲೆ ವಿದ್ಯಾರ್ಥಿಗಳು ತಾಲೂಕಿನ ಸಾಕ್ರೇಟ್ಸ್ ಹಾರ್ಟ ಶಾಲಾ ಆವರಣದಲ್ಲಿ ನಡೆದ 2018-19ನೇ ಸಾಲಿನ ಬಾಲಕ ಹಾಗೂ ಬಾಲಕಿಯರ ತಾಲ್ಲೂಕು ಮಟ್ಟದ ಖೋ ಖೋ ಆಟದಲ್ಲಿ ಪ್ರಥಮ ಸ್ಥಾನಗಳಿಸಿದ್ದಾರೆ...

ಅಂಗವಿಕಲನಿಗೆ ಕೆಲಸ, ಮೂಲದಾಖಲಾತಿ ಎರಡೂ ಇಲ್ಲ..!

0
ತುಮಕೂರುಜಿಲ್ಲೆಯ ತಿಪಟೂರು ತಾಲ್ಲೂಕಿನ ಗೆದ್ದಲಹಳ್ಳಿ ನಿವಾಸಿ ನಟರಾಜು ಎಂಬಾತನ ಮಗ ಜಿ.ಎನ್.ಸ್ವಾಮಿ ವಾಕ್ ಮತ್ತು ಶ್ರವಣದೋಷವುಳ್ಳ ವ್ಯಕ್ತಿ. ಈತನಿಗೆ ತನ್ನ ಕೈಯಿಂದ ದುಡಿದು ತಿನ್ನಬೇಕು ಎನ್ನುವ ಛಲ. ಯಾವುದಾದರೂ ಸಣ್ಣ ಕೆಲಸ ಸಿಕ್ಕರೆ...

ಸಂತ್ರಸ್ಥರ ನಿಧಿಗೆ 1 ಲಕ್ಷ ರೂ. ದೇಣಿಗೆ ನೀಡಿದ ರೈತ

0
ತುಮಕೂರು:               ಉದ್ಯಮಿಗಳು, ವ್ಯವಹಾರಸ್ಥರು, ನಿಗದಿತ ಉತ್ತಮ ಆದಾಯ ಇರುವವರು ದೇಣಿಗೆ ನೀಡಿದರೆ ಅದೇನು ಅತಿಶಯೋಕ್ತಿ ಎನಿಸದು. ಆದರೆ ವ್ಯವಸಾಯ ಕ್ಷೇತ್ರದಲ್ಲಿರುವ ರೈತರೊಬ್ಬರು 1...

ಪಹಣಿ ಇರುವ ನೆರೆ ಸಂತ್ರಸ್ಥರಿಗೆ ಹೊಸ ಮನೆ : ಸಚಿವರ ಭರವಸೆ

0
ಕುಶಾಲನಗರ:       ಪ್ರವಾಹದಿಂದ ಮನೆ ಕಳೆದುಕೊಂಡಿರುವ ಆರ್.ಟಿ.ಸಿ(ಪಹಣಿ) ಹೊಂದಿರುವ ಸಂತ್ರಸ್ತರಿಗೆ ಹಕ್ಕುಪತ್ರ ನೀಡುವ ಮೂಲಕ ಹೊಸದಾಗಿ ಮನೆ ನಿರ್ಮಿಸಿಕೊಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ವಸತಿ ಹಾಗೂ ನರಾಭಿವೃದ್ಧಿ ಸಚಿವ ಯು.ಟಿ.ಖಾದರ್...

ಆ.29 : ಕೊಚ್ಚಿ ವಿಮಾನ ನಿಲ್ದಾಣ ರೀ ಓಪನ್

0
ಕೊಚ್ಚಿ:      ಕೇರಳದಲ್ಲಿ ಮಳೆ ಕಡಿಮೆಯಾಗಿ ಪ್ರವಾಹ ಪರಿಸ್ಥಿತಿ ಸಹಜ ಸ್ಥಿತಿಗೆ ಬರುತ್ತಿದೆ. ಹೀಗಾಗಿ, ಹಲವು ದಿನಗಳಿಂದ ಬಂದ್ ಆಗಿದ್ದ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತೆ ಅಗಸ್ಟ್ 29ರಂದು ರೀ...

ವಿದ್ಯಾರ್ಥಿಗಳಿಗೆ ತಿಂಗಳುಗಳ ಕಾಲ ರಜೆ : ಶನಿವಾರ, ಭಾನುವಾರ ಶಾಲಾ-ಕಾಲೇಜು..!?

0
ಮಡಿಕೇರಿ:       ‘ಮಳೆಯಿಂದ ಜಿಲ್ಲೆಯ ಶಾಲಾ – ಕಾಲೇಜುಗಳಿಗೆ ತಿಂಗಳು ರಜೆ ನೀಡಲಾಗಿತ್ತು. ಶನಿವಾರ, ಭಾನುವಾರ ಶಾಲಾ– ಕಾಲೇಜು ನಡೆಸಿ, ಪಾಠ ಪೂರ್ಣಗೊಳಿಸಲಾಗುವುದು. ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳಲಾಗುವುದು....

ಏಷಿಯನ್ ಗೇಮ್ಸ್ 2018 : ಅಂಕಿತಾ ರೈನಾಗೆ ಕಂಚು

0
ಜಕಾರ್ತಾ :      ಇಂಡೋನೇಶ್ಯಾದ ಜಕಾರ್ತಾದಲ್ಲಿ ನಡೆಯುತ್ತಿರುವ ಏಷಿಯನ್ ಗೇಮ್ಸ್‌ 2018ರಲ್ಲಿ ಭಾರತದ ಪದಕ ಭೇಟಿ ಮುಂದುವರೆದಿದೆ. ಇಂದು ಮಹಿಳೆಯರ ಟೆನಿಸ್ ಸಿಂಗಲ್ಸ್‌ನಲ್ಲಿ ಭಾರತ ಕಂಚು ಗೆದ್ದಿದೆ.      ಸೆಮಿ...

ಕೆಎಸ್ಆರ್ ಟಿಸಿ ಪರೀಕ್ಷೆ ಮುಂದೂಡಿಕೆ

0
ಬೆಂಗಳೂರು:      ಆಗಸ್ಟ್ 25 ಮತ್ತು 26ರಂದು ನಡೆಸಲು ಉದ್ದೇಶಿಸಲಾಗಿದ್ದ, ಕೆಎಸ್ಆರ್ ಟಿಸಿ ಲಿಖಿತ ಪರೀಕ್ಷೆಯನ್ನು ಮುಂದೂಡಲಾಗಿದೆ.  ಇದರಿಂದ ಅಭ್ಯರ್ಥಿಗಳ ಮುಖದಲ್ಲಿ ಸಂತಸ ಮೂಡಿದೆ.      ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುರಿಯುತ್ತಿರುವ...

ಕಡೂರಿನ ಮಾಜಿ ಶಾಸಕ ವೈಎಸ್ ವಿ ದತ್ತರ ಪತ್ನಿ ನಿಧನ

0
ಬೆಂಗಳೂರುಕಡೂರಿನ ಮಾಜಿ ಶಾಸಕರು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ವೈ ಎಸ್ ವಿ ದತ್ತ ರವರ ಪತ್ನಿ  ನಿರ್ಮಲಾ ಬೆಂಗಳೂರಿನ ಶಂಕರ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.60 ವರ್ಷದ ನಿರ್ಮಲಾ ಕಳೆದ...
Share via